Slide
Slide
Slide
previous arrow
next arrow

ರೈತ ಸಂಘಟನೆಗಳ ಜೊತೆ ಚರ್ಚಿಸಿ ಪ್ರಬಲ ಹೋರಾಟ: ಶಾಂತಕುಮಾರ್ ಎಚ್ಚರಿಕೆ

ಹಳಿಯಾಳ: ರಾಜ್ಯದಲ್ಲಿ ದಿನೇ ದಿನೇ ಕಬ್ಬು ಬೆಳೆಗಾರರ ಸಮಸ್ಯೆ ಬಿಕ್ಕಟ್ಟು ಮತ್ತಷ್ಟು ಮುಂದುವರೆದಿದೆ. ರೈತ ಸಂಘಟನೆಗಳ ಗಡುವು ಮುಗಿದಿದ್ದರೂ ಸರ್ಕಾರ ಮಾತ್ರ ಮಂದಗತಿಯಲ್ಲಿ ಸಾಗುತ್ತಿದೆ. ಈ ಬಗ್ಗೆ ನಾಳೆ ರಾಜ್ಯದ ಇತರೆ ರೈತ ಸಂಘಟನೆಗಳ ಮುಖಂಡರ ಜೊತೆ ಸಭೆ…

Read More

ಕಾಡು ಪ್ರಾಣಿಗಳ ದಾಳಿ ನಿಯಂತ್ರಿಸಲು ಸಭೆ

ಹೊನ್ನಾವರ: ತಾಲೂಕಿನ ಸಾಲ್ಕೋಡ್ ಗ್ರಾಮದಲ್ಲಿ ಬುಧವಾರ ಸಂಜೆ ಚಿರತೆ ದಾಳಿ ಹಿನ್ನಲೆ ಗುರುವಾರ ಸಾರ್ವಜನಿಕರ ಸಭೆ ಅಧಿಕಾರಿಗಳ ಸಮಕ್ಷಮ ಜರುಗಿತು.ಕಳೆದ ಕೆಲ ವರ್ಷದಿಂದ ಕಾಡುಪ್ರಾಣಿಯಾದ ಕಾಡುಹಂದಿ ಹಾಗೂ ಮಂಗಗಳು ರೈತರ ಬೆಳೆ ನಾಶ ಮಾಡುತ್ತಿದ್ದವು. ಇತ್ತೀಚಿಗೆ ಚಿರತೆ ದಾಳಿಯಿಂದ…

Read More

ಸ್ಲಮ್ ಬೋರ್ಡ್ಗೆ ನೀಡಲಾದ ಹಣವನ್ನು ವಾಪಸ್ ಪಡೆಯಲು ಆಗ್ರಹ

ಹೊನ್ನಾವರ: ರಾಜ್ಯದ ಬೊಕ್ಕಸವನ್ನು ಶೇ 40ರಷ್ಟು ಭ್ರಷ್ಟಚಾರದ ಮೂಲಕ ನುಂಗಿ ನೀರು ಕುಡಿದಿರುವ ಬಿಜೆಪಿ ಸರ್ಕಾರದ ಸಚಿವರು, ಶಾಸಕರು ಇದೀಗ ಬಡ ಕಟ್ಟಡ ಕಾರ್ಮಿಕರ ಕಲ್ಯಾಣಕ್ಕಾಗಿ ಮೀಸಲಿರುವ ನಿಧಿಯಲ್ಲಿ 450 ಕೋಟಿ ಹಣವನ್ನು ಸ್ಲಂಬೋರ್ಡ್ ವಸತಿ ನಿರ್ಮಾಣ ಏಜೆನ್ಸಿಗಳಿಗೆ…

Read More

ಟ್ಯಾಕ್ಸಿ ಚಾಲಕರು ಹಾಗೂ ಮಾಲಕರ ಸಂಘದ ಗಲಾಟೆ , ರಾಜಿ ಮಾಡಿಸಿದ ಸಿಮಾನಿ

ಮುಂಡಗೋಡ: ಟ್ಯಾಕ್ಸಿ ಚಾಲಕರು ಹಾಗೂ ಮಾಲಕರ ಸಂಘ ಇಬ್ಭಾಗಗೊಂಡು, ಕ್ಷುಲ್ಲಕ ವಿಚಾರಕ್ಕೆ ಎದ್ದಿದ್ದ ಗಲಾಟೆಯನ್ನ ಪಿಐ ಎಸ್.ಎಸ್.ಸಿಮಾನಿ ತಣ್ಣಗಾಗಿಸಿದ್ದಾರೆ.ಟಿಬೇಟ್ ಕ್ಯಾಂಪ್‌ನಲ್ಲಿ ಟ್ಯಾಕ್ಸಿ ಓಡಿಸುತ್ತಿದ್ದ ಚಾಲಕ ಹಾಗೂ ಮಾಲಕರ ಸಂಘ ಇಬ್ಭಾಗವಾಗಿದ್ದು, ಇಬ್ಬರ ಮಧ್ಯೆ ಟ್ಯಾಕ್ಸಿ ಬೇರೆ ಬೇರೆ ರೂಟ್‌ಗೆ…

Read More

ಅಕ್ರಮ ಸಾರಾಯಿ ಮಾರಾಟ ನಿಯಂತ್ರಿಸುವಂತೆ ಮಹಿಳೆಯರಿಂದ ಪ್ರತಿಭಟನೆ

ಸಿದ್ದಾಪುರ: ತಾಲೂಕಿನಲ್ಲಿ ಅಕ್ರಮ ಸಾರಾಯಿಮಾರಾಟ ನಿಯಂತ್ರಿಸುವಂತೆ ತಾಲ್ಲೂಕಿನ ದೊಡ್ಮನೆ, ಕ್ಯಾದಗಿ, ಬಿಳಗಿ, ಇಟಗಿ, ಬೇಡ್ಕಣಿ ಗ್ರಾಮ ಪಂಚಾಯಿತಿಯ ಸಂಜೀವಿನಿ ಒಕ್ಕೂಟದ ಮಹಿಳೆಯರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.ಪಟ್ಟಣದ ನೆಹರೂ ಮೈದಾನದಿಂದ ತಹಶೀಲ್ದಾರ ಕಚೇರಿಯವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.…

Read More
Share This
Back to top