Slide
Slide
Slide
previous arrow
next arrow

ಯಶಸ್ವಿಗೊಂಡ ಗೃಹ ಉತ್ಪನ್ನ ಪ್ರದರ್ಶನ ಮತ್ತು ಮಾರಾಟ ಒಕ್ಕೂಟ ಸಂತೆ

ಶಿರಸಿ:‌ ಮಹಿಳೆಯರು ಮನೆಯಲ್ಲೆ ತಯಾರಿಸಿದ ಗೃಹ ಉತ್ಪನ್ನಗಳ  ಪ್ರದರ್ಶನ ಮತ್ತು ಮಾರಾಟಕ್ಕೆ ಅಣಿಗೊಳಿಸಿದ್ದ ಒಕ್ಕೂಟ ಸಂತೆ ಗ್ರಾಹಕರ ಗಮನ ಸೆಳೆಯಿತು. ತಾಲೂಕಿನ ಬಿಸ್ಲಕೊಪ್ಪದಲ್ಲಿ  ಗ್ರಾಮಾಭಿವೃದ್ದಿ ಮತ್ತು ಪಂಚಾಯತ್ ಇಲಾಖೆ ಹಾಗೂ ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ, ಜೀವನೋಪಾಯ ಇಲಾಖೆ ಸೇರಿದಂತೆ ವಿವಿಧ…

Read More

TMS ಸೂಪರ್ ಮಾರ್ಟ್: ದೀಪಾವಳಿ ಧಮಾಕಾ ಆಫರ್: ಜಾಹೀರಾತು

TMS ಸೂಪರ್ ಮಾರ್ಟ್ ದೀಪಾವಳಿ ಧಮಾಕಾ MEGA EXCHANGE OFFER and Upto 50% OFF 2000 ರೂ. ಮೇಲ್ಪಟ್ಟ ಖರೀದಿಗೆ ಖಚಿತ ಉಡುಗೊರೆ ಪಡೆಯಿರಿ ಇಂದೇ ಭೇಟಿ ನೀಡಿ TMS ಸೂಪರ್ ಮಾರ್ಟ್ ಎಪಿಎಂಸಿ ಯಾರ್ಡ್  ಶಿರಸಿ…

Read More

ಅ.28ಕ್ಕೆ ಕೋಟಿ ಕಂಠ ಗಾಯನ

ಕಾರವಾರ: ಈ ಬಾರಿ 67ನೇ ರಾಜ್ಯೋತ್ಸವದ ಸಂಭ್ರಮದಲ್ಲಿ ಕೋಟಿ ಕಂಠ ಗಾಯನವನ್ನು ಅ.28ಕ್ಕೆ ಹಮ್ಮಿಕೊಳ್ಳಲಾಗಿದೆ. ಅಂದು ಬೆಳಿಗ್ಗೆ 11ಕ್ಕೆ ಇಡೀ ಕರ್ನಾಟಕದಲ್ಲಿ ಏಕಕಾಲದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲೆಯ ಆಯ್ದ ಸ್ಥಳಗಳಲ್ಲಿ 4 ಲಕ್ಷ ಜನ ಹಾಡಲಿದ್ದರೆ. ಕಾರವಾರದ…

Read More

ಇಕೋ ಬೀಚ್‌ನಲ್ಲಿ ರಾಷ್ಟ್ರ ಮಟ್ಟದ ಬೀಚ್ ವಾಲಿಬಾಲ್ ಪಂದ್ಯಾವಳಿ

ಕಾರವಾರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತಿ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಪ್ರವಾಸೋದ್ಯಮ ಇಲಾಖೆ ಹಾಗೂ ಬೀಚ್ ವಾಲಿಬಾಲ್ ಫೆಡರೇಶನ್ ಆಫ್ ಇಂಡಿಯಾ ಸಹಯೋಗದಲ್ಲಿ ಹೊನ್ನಾವರದ ಕಾಸರಕೋಡ್ ಇಕೋ ಬೀಚ್‌ನಲ್ಲಿ ರಾಷ್ಟ್ರ ಮಟ್ಟದ ಬೀಚ್ ವಾಲಿಬಾಲ್ ಪಂದ್ಯಾವಳಿಯನ್ನ ಅ.28ರಿಂದ…

Read More

ಉಚಿತ ಹೃದಯರೋಗ ತಪಾಸಣೆ ಹಾಗೂ ಮಧುಮೇಹ ತಪಾಸಣಾ ಶಿಬಿರ

ಕಾರವಾರ: ಇಲ್ಲಿನ ಲಾಯನ್ಸ್ ಕ್ಲಬ್, ಕಲ್ಲೂರ್ ಎಜ್ಯುಕೇಶನ್ ಟ್ರಸ್ಟ್ ಹಾಗೂ ಸುರತ್ಕಲ್‌ನ ಶ್ರೀನಿವಾಸ ಮೆಡಿಕಲ್ ಕಾಲೇಜ್ ಮತ್ತು ಹಾಸ್ಪಿಟಲ್ ಸಹಯೋಗದೊಂದಿಗೆ ಉಚಿತ ಹೃದಯರೋಗ ತಪಾಸಣೆ ಹಾಗೂ ಮಧುಮೇಹ ತಪಾಸಣಾ ಶಿಬಿರ ಅ.23ರಂದು ನಡೆಯಲಿದೆ ಎಂದು ಲಯನ್ಸ್ ಕ್ಲಬ್‌ನ ವಿನೋದ…

Read More
Share This
Back to top