Slide
Slide
Slide
previous arrow
next arrow

ಗಾಣಿಗ ಸಮಾಜದಿಂದ ರಾಜ್ಯ ಮಟ್ಟದ ಬಾಲ ಕೃಷ್ಣ ಸ್ಪರ್ಧೆ

ಶಿರಸಿ: ಶಿರಸಿಯ ಗಾಣಿಗ ಸಮಾಜ ಯುವಕ ಮಂಡಳ ಇವರಿಂದ ಶ್ರೀಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಸಮಾಜ ಬಾಂಧವರಿಗಾಗಿ 15-08-2016ರ ನಂತರ ಜನಿಸಿದ ಮಕ್ಕಳಿಗೆ ರಾಜ್ಯಮಟ್ಟದ ಬಾಲ ಕೃಷ್ಣ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿದೆ.ಆಸಕ್ತರು ಆ.20 ರ ಒಳಗಾಗಿ ತಮ್ಮ ಮಕ್ಕಳ ಇತ್ತೀಚಿನ ಬಾಲ…

Read More

ಆ.20ಕ್ಕೆ ವರಸಿದ್ದಿ ವಿನಾಯಕ ದೇವಾಲಯದಲ್ಲಿ “ಸಂಕಷ್ಟಿವೃತ ಮಹಾತ್ಮೆ” ತಾಳಮದ್ದಲೆ

ಶಿರಸಿ: ವಿವೇಕಾನಂದ ನಗರದ ವರಸಿದ್ದಿ ವಿನಾಯಕ ದೇವಸ್ಥಾನದಲ್ಲಿ ಆ. 20 ಶನಿವಾರ ಸಂಜೆ 4-30 ರಿಂದ ಶ್ರಾವಣ ಸಂಭ್ರಮದ ಅಂಗವಾಗಿ ತಾಳಮದ್ದಲೆ ಕಾರ್ಯಕ್ರಮ ನಡೆಯಲಿದೆ. ಯಕ್ಷಗಾನ ವಿದ್ವಾಂಸ ಪ್ರೊ. ಡಾ|| ಜಿ.ಎ. ಹೆಗಡೆ ಸೋಂದಾ ವಿರಚಿತ ಕೃತಿ “ಸಂಕಷ್ಟಿವೃತ…

Read More

ಎಂಎಂ ಕಾಲೇಜಿನಲ್ಲಿ ಪುಸ್ತಕ ಪ್ರದರ್ಶನ, ಮಾರಾಟ ಅಭಿಯಾನ

ಶಿರಸಿ: ನಗರದ ಎಂಇಎಸ್ ನ ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಕನ್ನಡ ವಿಭಾಗ,ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು, ಕನ್ನಡ ಸಾಹಿತ್ಯ ಅಕಾಡೆಮಿ ಬೆಂಗಳೂರು ಇವರ ಸಹಯೋಗದೊಂದಿಗೆ ಕಾಲೇಜಿನ ಆವಾರದಲ್ಲಿ ಅಮೃತ ಭಾರತಿಗೆ ಕನ್ನಡದಾರತಿ ಅಂಗವಾಗಿ…

Read More

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮರಾಠಿಕೊಪ್ಪ ಒಕ್ಕೂಟದಿಂದ 75ನೇ ಸ್ವಾತಂತ್ರ್ಯ ದಿನಾಚರಣೆ

ಶಿರಸಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮರಾಠಿಕೊಪ್ಪ ಒಕ್ಕೂಟ 75ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ಧ್ವಜಾರೋಹಣ ಮತ್ತು ಸಭಾ ಕಾರ್ಯಕ್ರಮವನ್ನು ಆ.15 ರಂದು ನೆರವೇರಿಸಲಾಯಿತು. ಸಹಾಯ ಟ್ರಸ್ಟ ಅಧ್ಯಕ್ಷ ಸತೀಶ ಶೆಟ್ಟಿ, ಮರಾಠಿಕೊಪ್ಪ ಇವರನ್ನು ಸನ್ಮಾನಿಸಲಾಯಿತು. ಹಾಗೂ…

Read More

ಕುಮಟಾದಲ್ಲಿ ಆ.17ಕ್ಕೆ ಸಮುತ್ಕರ್ಷದಿಂದ “ಹೌ ಟು ಕ್ರಾಕ್ ಐಎಎಸ್” ಕಾರ್ಯಾಗಾರ

ಕುಮಟಾ: ಸಮುತ್ಕರ್ಷ ಐಎಎಸ್ ಅಕಾಡೆಮಿ 2021-2022 ನೇ ಸಾಲಿನ ನಾಗರೀಕ ಸೇವಾ ಪರೀಕ್ಷೆಗಳಲ್ಲಿ ಸುಮಾರು 8 ಅಭ್ಯರ್ಥಿಗಳು ತೇರ್ಗಡೆ ಹೊಂದಿದ್ದು ವಿವಿಧ ಇಲಾಖೆಗಳಿಗೆ ಆಯ್ಕೆಯಾಗಿದ್ದಾರೆ. ಹುಬ್ಬಳ್ಳಿಯಲ್ಲಿ “ಸಮುತ್ಕರ್ಷ ಐಎಎಸ್” ಅಕಾಡೆಮಿಯ “ಐಎಎಸ್ ಕೋರ್ಸ್” ಬರುವ ಸೆಪ್ಟೆಂಬರ್ 1ರಿಂದ ಪ್ರಾರಂಭವಾಗುತ್ತಿದ್ದು…

Read More
Share This
Back to top