ಶಿರಸಿ: ಪುಟಾಣಿ ಮಕ್ಕಳು ಎತ್ತರದ ಸ್ವರದಲ್ಲಿ ನಾಡ ಗೀತೆ ಹಾಡುತ್ತಿದ್ದರು. ಸ್ವರಬದ್ಧ ಅವರ ಗಾಯನ ನೋಡುಗರಿಗೆ ಭಾಷಾಭಿಮಾನ ಮೂಡುವಂತೆ ಮಾಡಿತ್ತು. ತಾಲೂಕಿನ ಗೋಳಿ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಆಯೋಜಿಸಲಾಗಿದ್ದ ಕೋಟಿ ಕಂಠ ಗಾಯನ ಕಾರ್ಯಕ್ರಮದಲ್ಲಿ ನೆಗ್ಗು ಗ್ರಾಮ ಪಂಚಾಯಿತಿ ಹಾಗೂ…
Read Moreಸುದ್ದಿ ಸಂಗ್ರಹ
ದೇಶದ ಕೊನೆಯ ಹಳ್ಳಿಯಿಂದ 75 ವಿವಿಧ ಯೋಜನೆ ದೇಶಕ್ಕೆ ಸಮರ್ಪಣೆ
ಲೇಹ್: ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಇಂದು ಲೇಹ್‌ನಲ್ಲಿರುವ ದೇಶದ ಕೊನೆಯ ಹಳ್ಳಿಯಾದ ಶ್ಯೋಕ್‌ನಿಂದ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ (BRO)ನ 75 ವಿವಿಧ ಯೋಜನೆಗಳನ್ನು ದೇಶಕ್ಕೆ ಸಮರ್ಪಿಸಿದರು. ಯೋಜನೆಗಳು ಜಮ್ಮು ಮತ್ತು ಕಾಶ್ಮೀರ, ಲಡಾಖ್, ಅರುಣಾಚಲ ಪ್ರದೇಶ,…
Read Moreಆಕಾಶದಲ್ಲಿ ಮೊಳಗಿದ ಕೋಟಿ ಕಂಠ ಗಾಯನ
ಬೆಂಗಳೂರು: 67ನೇ ಕನ್ನಡ ರಾಜ್ಯೋತ್ಸವ ಹಿನ್ನೆಲೆಯಲ್ಲಿ ಇಂದು ರಾಜ್ಯ ಸರ್ಕಾರ ಆಯೋಜನೆ ಮಾಡಿರುವ ‘ಕೋಟಿ ಕಂಠ ಗಾಯನ’ ಕಾರ್ಯಕ್ರಮಕ್ಕೆ ರಾಜ್ಯದ ಮೂಲೆ ಮೂಲೆಯಿಂದಲೂ ಅಭೂತಪೂರ್ವ ಸ್ಪಂದನೆ ದೊರಕಿದೆ. ಕರಾವಳಿಯ ಕಡಲ ಕಿನಾರೆಯಿಂದ ಹಿಡಿದು ಆಗಸದವರೆಗೂ ಕನ್ನಡ ಗೀತೆ ಮೊಳಗಿದೆ.…
Read Moreರೈತರಿಗೆ ಅಸಮರ್ಪಕ ಬೆಳೆ ವಿಮೆ:ವಿಮಾ ಕಂಪನಿ ವಿರುದ್ಧ ಹೋರಾಟ
ಶಿರಸಿ: ತಾಲೂಕಿನ ರೈತರಿಗೆ ವಿಮಾ ಕಂಪನಿಯಿಂದ ಪ್ರತಿ ವರ್ಷವೂ ಅನ್ಯಾಯವಾಗುತ್ತಿದೆ. ಎಕರೆಗೆ 2500 ಪ್ರೀಮಿಯಂ ತುಂಬಿಸಿಕೊಂಡು ಶಿರಸಿ ತಾಲೂಕಿನ ಪೂರ್ವ ಭಾಗದ ರೈತರಿಗೆ ಎಕರೆಗೆ 400 ರಿಂದ 500 ರೂಪಾಯಿಗಳು ಜಮಾ ಆಗಿರುವುದು ಅತ್ಯಂತ ದುರಾದೃಷ್ಟಕರ. ಕಂಪನಿಯು ಈಗಾಗಲೇ…
Read Moreರಾಜ್ಯದ ಅರೇಬಿಕ್ ಶಾಲೆಗಳ ಸಮಗ್ರ ಪರಿಶೀಲನೆಗೆ ಮುಂದಾದ ಸರ್ಕಾರ
ಬೆಂಗಳೂರು: ಮದರಸಗಳನ್ನು ಆಧುನಿಕ ಶಿಕ್ಷಣದತ್ತ ತರಲು ಉತ್ತರಪ್ರದೇಶ ಸರ್ಕಾರ ಕೈಗೊಳ್ಳುತ್ತಿರುವ ಕ್ರಮಗಳ ಬಗ್ಗೆ ಎಲ್ಲರಿಗೂ ತಿಳಿದೇ ಇದೆ. ಅದೇ ರೀತಿ ಕರ್ನಾಟಕ ಕೂಡ ತನ್ನ ನೆಲದಲ್ಲಿನ ಅರೇಬಿಕ್ ಶಾಲೆಗಳನ್ನು ಕಲಿಕೆಯ ಮುಖ್ಯವಾಹಿನಿಗೆ ಕರೆ ತರುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದೆ.…
Read More