ಶಿರಸಿ: ತಾಲೂಕಿನ ಹೊಸಳ್ಳಿ ಗೋಣ್ಸರ ಗ್ರಾಮದಲ್ಲಿ ವ್ಯಕ್ತಿಯೋರ್ವ ಅಡಿಕೆ ಹೆಕ್ಕಲು ತೋಟಕ್ಕೆ ಹೋದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಾವಿಗೆ ಬಿದ್ದು ಮೃತಪಟ್ಟ ಘಟನೆ ನಡೆದಿದೆ. ಶ್ರೀಪಾದ ಪರಮೇಶ್ವರ ಹೆಗಡೆ ಎಂಬಾತನೇ ಮೃತ ದುರ್ದೈವಿಯಾಗಿದ್ದು ಬೆಳಗಿನ ಸಮಯದಲ್ಲಿ ಅಡಿಕೆ ಹೆಕ್ಕಲು ತೋಟಕ್ಕೆ…
Read Moreಸುದ್ದಿ ಸಂಗ್ರಹ
ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಮುಂಡಗೋಡಿನ ಸಹದೇವಪ್ಪ ನಡಿಗೇರ್
ಮುಂಡಗೋಡ: ತಾಲೂಕಿನ ಇಂದೂರಿನ ಜನಪದ ಕಲಾವಿದ ಸಹದೇವಪ್ಪ ಈರಪ್ಪ ನಡಿಗೇರಿಯವರಿಗೆ ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಿ ರಾಜ್ಯ ಸರ್ಕಾರ ಅ.30 ರಂದು ಘೋಷಣೆ ಮಾಡಿದೆ. ಸಹದೇವಪ್ಪ ನಡಿಗೇರಿಯವರು ತಾಲೂಕಿನ ಹಿರಿಯ…
Read Moreಜಿಲ್ಲೆಯ ಈರ್ವರಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆ
ಕಾರವಾರ: 67ನೇ ಕನ್ನಡ ರಾಜ್ಯೋತ್ಸವದ ನಿಮಿತ್ತ ರಾಜ್ಯದ ಪ್ರಮುಖ ತೆರೆಮರೆಯ ಸಾಧಕರು, ಸಾಹಿತಿಗಳು,ಕ್ರೀಡಾಪಟುಗಳು,ಸಮಾಜ ಸೇವಕರು, ಕಲಾವಿದರು ಸೇರಿದಂತೆ ವಿವಿಧ ವಿಭಾಗಗಳಲ್ಲಿ ಒಟ್ಟು 67 ಜನರಿಗೆ ರಾಜ್ಯೋತ್ಸವ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಗಣನೀಯ ಸೇವೆ…
Read MoreRSS ಜ್ಯೇಷ್ಠ ಪ್ರಚಾರಕ್, ಲೇಖಕ ಚಂದ್ರಶೇಖರ ಭಂಡಾರಿ ದೈವಾಧೀನ
ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘದ ಜ್ಯೇಷ್ಠ ಪ್ರಚಾರಕ್, ಲೇಖಕ, ಕವಿ ಚಂದ್ರಶೇಖರ ಭಂಡಾರಿ ಅವರು ಅ.30, ಭಾನುವಾರ ಅಪರಾಹ್ನ 3 ಗಂಟೆಗೆ ಬೆಂಗಳೂರಿನ ಪ್ರಾಂತ ಸಂಘ ಕಾರ್ಯಾಲಯ ಕೇಶವಕೃಪಾದಲ್ಲಿ ದೈವಾಧೀನರಾದರು. ಅವರಿಗೆ 87 ವರ್ಷ ಪ್ರಾಯವಾಗಿತ್ತು. ಮೂಲತಃ ಉಡುಪಿ…
Read Moreಅಕ್ಷರದ ಜೊತೆ, ಜೀವನ ಪಾಠ ಕಲಿಸುತ್ತಿದ್ದ ಶಿಕ್ಷಕ ನಾಗೇಶ ಮಡಿವಾಳ ನಿಧನಕ್ಕೆ ಸಂತಾಪ
ಶಿರಸಿ: ಗ್ರಾಮೀಣ ಭಾಗದ ಶಾಲೆಯೊಂದನ್ನು ಖಾಸಗಿ ಶಾಲೆಗಳಿಗೆ ಪೈಪೋಟಿ ನೀಡುವ ನಿಟ್ಟಿನಲ್ಲಿ ರೂಪಿಸಿದ್ದ ತಾಲೂಕಿನ ಗುಬ್ಬಿಗದ್ದೆ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ನಾಗೇಶ ಮಡಿವಾಳ ನಿಧನಕ್ಕೆ ಶಾಲಾ ಎಸ್.ಡಿ.ಎಂ.ಸಿ. ಸಂತಾಪ ಸೂಚಿಸಿದೆ.ಶನಿವಾರ ಶಾಲೆಯಲ್ಲಿ ನಡೆದ ನುಡಿ…
Read More