ಕುಮಟಾ: ಪುರಸಭಾ ವ್ಯಾಪ್ತಿಯ ಸಿಬ್ಬಂದಿಗಳು ಮನೆಮನೆಗೆ ತೆರಳಿ ಸಾರ್ವಜನಿಕರಿಗೆ ತಮ್ಮಮತದಾರರ ಗುರುತಿನ ಚೀಟಿಯಲ್ಲಿ ಆಧಾರ ನಂಬರ್ ಜೋಡಣೆ ಮಾಡಿಕೊಳ್ಳುವಂತೆ ಒತ್ತಾಯ ಮಾಡುತ್ತಿದ್ದು ಆ ರೀತಿ ಮಾಡದೇ ಇದ್ದಲ್ಲಿ ಅಂತವರಿಗೆ ಸರಕಾರದಿಂದ ಸಿಗುವ ಯಾವುದೇ ಸವಲತ್ತುಗಳು ಸಿಗುವುದಿಲ್ಲ ಎಂದು ಭಯ…
Read Moreಸುದ್ದಿ ಸಂಗ್ರಹ
ಸಿಂಚನಾ ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿ
ಕಾರವಾರ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಆರ್ಯಾ ಯುವ ಸಂಘ ಶೇಜವಾಡ ಇವರ ಸಹಯೋಗದೊಂದಿಗೆ ಕಾರವಾರದ ಜಿಲ್ಲಾ ರಂಗಮಂದಿರದಲ್ಲಿ ಸಿಂಚನಾ ಸಾಂಸ್ಕೃತಿಕ ಕಾರ್ಯಕ್ರಮವು ಜರುಗಿತು. ಈ ಕಾರ್ಯಕ್ರಮದಲ್ಲಿ ಪ್ರಾಚೀನ ಕಲಾ ಸಂಸ್ಕೃತಿಯನ್ನು ಎತ್ತಿ ಹಿಡಿಯುವಂತಹ ಸಮೂಹ ನೃತ್ಯವನ್ನು…
Read Moreಕೆಂಪೇಗೌಡ ರಥಕ್ಕೆ ಪೂರ್ಣಕುಂಭ ಸ್ವಾಗತ ಕೋರಿದ ಮಹಿಳೆಯರು
ಹಳಿಯಾಳ: ಮೃತ್ತಿಕಾ ಸಂಗ್ರಹ ಅಭಿಯಾನದ ಹಿನ್ನೆಲೆಯಲ್ಲಿ ಪಟ್ಟಣಕ್ಕೆ ಆಗಮಿಸಿದ ಕೆಂಪೇಗೌಡ ರಥವನ್ನು ಪೂರ್ಣಕುಂಭದೊಂದಿಗೆ ಬರಮಾಡಿಕೊಂಡು ಶ್ರೀ ತುಳಜಾ ಭವಾನಿ ದೇವಿಯ ಸನ್ನಿದಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನ.11 ರಂದು ಉದ್ಘಾಟನೆಗೊಳ್ಳುವ ನಾಡಪ್ರಭು ಕೆಂಪೇಗೌಡ…
Read Moreರಸ ಹೀರುವ ಜಿಗಿ ಹುಳುವಿನ ಬಾಧೆ ತಡೆಗೆ ಕ್ರಮ
ಸಿದ್ದಾಪುರ: ಪ್ರಸಕ್ತ ವರ್ಷದಲ್ಲಿ ಭತ್ತದ ಗದ್ದೆಗಳಲ್ಲಿ ರಸ ಹೀರುವ ಜಿಗಿ ಹುಳುವಿನ ಬಾಧೆ ಹೆಚ್ಚಾಗಿ ಕಂಡು ಬಂದಿದ್ದು, ಹತೋಟಿಗೆ ಕಾರ್ಬೋಪ್ಯೂರಾನ್ 3ಜಿ ಯನ್ನು 12ಕೆಜಿ ಎಕರೆಗೆ ಎರಚುವ ಮೂಲಕ ಈ ಕೀಟದ ಹತೋಟಿ ಮಾಡಬಹುದ್ದಾಗಿದೆ ಎಂದು ಕೃಷಿ ಇಲಾಖೆ…
Read Moreಕ್ರೀಡಾಕೂಟ: ಸಾಲ್ಕಣಿ ಪ್ರೌಢಶಾಲೆ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ
ಶಿರಸಿ: ಜಿಲ್ಲಾ ಕ್ರೀಡಾಂಗಣದಲ್ಲಿ ಜರುಗಿದ ಪ್ರೌಢಶಾಲೆಗಳ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಉತ್ತಮ ಸಾಧನೆ ತೋರಿದ ಸಾಲ್ಕಣಿಯ ಶ್ರೀಲಕ್ಷ್ಮೀ ನರಸಿಂಹ ಪ್ರೌಢಶಾಲೆಯ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ ಆಗಿದ್ದಾರೆ. ಶ್ರವಣ ಪ್ರಕಾಶ ಹೆಗಡೆ ಪೋಲ್ ವಾಲ್ಟ್ ಸ್ಪರ್ಧೆಯಲ್ಲಿ ಪ್ರಥಮ, ಹರ್ಡಲ್ಸ್…
Read More