ಬೆಂಗಳೂರು: ಜೀವವೈವಿಧ್ಯ ಮಂಡಳಿಯ ವಿಶೇಷ ಸಭೆಯು ಸೆ. 07ರಂದು ಬೆಂಗಳೂರಿನಲ್ಲಿ ನಡೆಯಿತು. ಮಂಡಳಿಯ ನೂತನ ಅಧ್ಯಕ್ಷ ರವಿ ಕಾಳಪ್ಪ ಅವರು ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಂಡಳಿಯ ನಿಕಟಪೂರ್ವ ಅಧ್ಯಕ್ಷ ಪರಿಸರ ಹೋರಾಟಗಾರ ಅನಂತ ಹೆಗಡೆ ಅಶೀಸರ ಅವರಿಗೆ…
Read Moreಸುದ್ದಿ ಸಂಗ್ರಹ
ವಿದ್ಯುತ್ ಲೈನ್ ಮೇಲೆ ಮರಬಿದ್ದು ಹಾನಿ
ಯಲ್ಲಾಪುರ: ತಾಲೂಕಿನ ಗೇರಗದ್ದೆ ಕ್ರಾಸ್ ಬಳಿ ವಿದ್ಯುತ್ ಲೈನ್ ಮೇಲೆ ಮರಬಿದ್ದು, ವಿದ್ಯುತ್ ಲೈನ್ ಗೆ ಹಾನಿಯಾಗಿದೆ. ಹೆದ್ದಾರಿ ಪಕ್ಕ ಇರುವ ವಿದ್ಯುತ್ ಲೈನ್ ಮೇಲೆ ಮರ ಉರುಳಿದ್ದು,ಗೇರಗದ್ದೆ ಭಾಗದಲ್ಲಿ ವಿದ್ಯುತ್ ವ್ಯತ್ಯಯವಾಗಿದೆ. ಹೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ತೆರಳಿ…
Read Moreಭಾರಿ ಮಳೆ: ಕೊಚ್ಚಿ ಹೋದ ಭತ್ತದ ಸಸಿಗಳು
ಯಲ್ಲಾಪುರ: ತಾಲೂಕಿನಲ್ಲಿ ಪ್ರತಿನಿತ್ಯ ಸಂಜೆ ವೇಳೆಗೆ ಭಾರಿ ಮಳೆ ಸುರಿಯುತ್ತಿದೆ. ಜೋರಾಗಿ ಮಳೆ ಸುರಿದ ಪರಿಣಾಮ ಹಳ್ಳ-ಕೊಳ್ಳಗಳು ತುಂಬಿ ಹರಿದವು. ಆನಗೋಡ, ಚಿಕ್ಕೊರಗಿ, ನಂದೊಳ್ಳಿ, ದೇಹಳ್ಳಿ, ಉಪಳೇಶ್ವರ ಇತರ ಭಾಗಗಳಲ್ಲಿ ತೋಟ-ಗದ್ದೆಗಳಿಗೆ ಹಳ್ಳದ ನೀರು ನುಗ್ಗಿ ಹಾನಿ ಉಂಟಾಯಿತು.…
Read Moreಭಿಕ್ಕು ಗುಡಿಗಾರ ಕಲಾಕೇಂದ್ರದಿಂದ ಹರಿ ಓಂ ಟ್ರಸ್ಟ್’ಗಾಗಿ ಕೆತ್ತನೆ
ಯಲ್ಲಾಪುರ: ಪಟ್ಟಣದ ಭಿಕ್ಕು ಗುಡಿಗಾರ ಕಲಾಕೇಂದ್ರದ ಕಲಾವಿದರು ಕೆತ್ತನೆ ಮಾಡಿರುವ ದೇವಿ ವಿಗ್ರಹ ಆಕರ್ಷಕವಾಗಿ ಮೂಡಿ ಬಂದಿದ್ದು, ಗಮನ ಸೆಳೆಯುತ್ತಿದೆ. ಬೆಂಗಳೂರಿನ ಹರಿ ಓಂ ಟ್ರಸ್ಟ್’ಗಾಗಿ ಈ ಮೂರ್ತಿ ಕೆತ್ತನೆ ಮಾಡಲಾಗಿದೆ. ನಾರಾಯಣಿ ಕಲ್ಲಿನಿಂದ 7 ಅಡಿಯ ಈ…
Read Moreಹೆಗಡೆಕಟ್ಟಾದಲ್ಲಿ ಪ್ರತಿಭಾಕಾರಂಜಿ, ವೀಣಾ ಭಟ್’ಗೆ ಸನ್ಮಾನ
ಶಿರಸಿ: ಸಂಪಖಂಡ ವಲಯ ಮಟ್ಟದ ಪ್ರೌಢಶಾಲಾ ಪ್ರತಿಭಾಕಾರಂಜಿ ಕಾರ್ಯಕ್ರಮವು ಸೆ. 6 ರಂದು ಹೆಗಡೆಕಟ್ಟಾದ ಶ್ರೀ ಗಜಾನನ ಸೆಕೆಂಡರಿ ಸ್ಕೂಲಿನಲ್ಲಿ ನೆರವೇರಿತು. ಗ್ರಾಮ ಪಂಚಾಯತ ಅಧ್ಯಕ್ಷೆ ವೀಣಾ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು ಅವರು ಮಾತನಾಡುತ್ತಾ ವಿದ್ಯಾರ್ಥಿಗಳು ಅವಕಾಶವನ್ನು ಸದುಪಯೋಗ…
Read More