Slide
Slide
Slide
previous arrow
next arrow

75ನೇ ವರ್ಷದ ಭಾವಿಕೇರಿ ಗಣೇಶೋತ್ಸವ: ನಿವೃತ್ತ ನೌಕರರಿಗೆ ಸನ್ಮಾನ

ಅಂಕೋಲಾ: 75ನೇ ಸ್ವಾತಂತ್ರ್ಯ ಅಮೃತಮಹೋತ್ಸವವನ್ನು ದೇಶದಾದ್ಯಂತ ಸಡಗರ-ಸಂಭ್ರಮದಿಂದ ಆಚರಿಸುತ್ತಿರುವ ಸಮಯದಲ್ಲಿ ಭಾವಿಕೇರಿಯ ಗಣೇಶೋತ್ಸವ ಸಮಿತಿಯು 75 ವರ್ಷ ಪೂರೈಸಿದ ಭಾವಿಕೇರಿಯ ನಿವೃತ್ತ ನೌಕರರಿಗೆ ಸನ್ಮಾನ ಸಮಾರಂಭವನ್ನು ಸೆ.1ರ ಬೆಳಿಗ್ಗೆ 8.30ಕ್ಕೆ ಆಯೋಜಿಸಿದೆ.ಉಪನ್ಯಾಸಕ ಸುಬ್ರಾಯ ಆರ್.ನಾಯಕ ಸಹಯೋಗ ಹಾಗೂ ಬಹಳ…

Read More

ಸೆ.12 ರಿಂದ ಕರ್ನಾಟಕ ವಿಧಾನಸಭೆ ಅಧಿವೇಶನ

ಬೆಂಗಳೂರು: ಸೆಪ್ಟೆಂಬರ್ 12ರಿಂದ 10 ದಿನಗಳ ಕಾಲ ವಿಧಾನಸಭೆ ಅಧಿವೇಶನ ನಡೆಯಲಿದ್ದು, ಈ ಸಂಬಂಧ ಕರ್ನಾಟಕ ವಿಧಾನಸಭೆ ಕಾರ್ಯದರ್ಶಿ ಎಂ.ಕೆ.ವಿಶಾಲಾಕ್ಷಿ ಅವರು ಸುತ್ತೋಲೆ ಹೊರಡಿಸಿದ್ದಾರೆ. ಇದೇ ಆಗಸ್ಟ್ 25ರಂದು ಸಿಎಂ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ನಡೆದಿದ್ದ ಸಚಿವ…

Read More

ಬೇಡ ಜಂಗಮರಿಗೆ ಜಾತಿ ಪ್ರಮಾಣ ಪತ್ರ ನೀಡುವಂತೆ ಮನವಿ

ಯಲ್ಲಾಪುರ: ಬೇಡ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ವಿತರಿಸುವಂತೆ ಆಗ್ರಹಿಸಿ ತಾಲೂಕು ಬೇಡಜಂಗಮ ಒಕ್ಕೂಟದಿಂದ ಪಟ್ಟಣದಲ್ಲಿ ತಹಸೀಲ್ದಾರ್ ಶ್ರೀಕೃಷ್ಣ ಕಾಮ್ಕರ್ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.  ಬೇಡ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ನೀಡುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ…

Read More

ಮಾರುಕಟ್ಟೆ ಹೊರತಾಗಿ ವಿವಿಧೆಡೆ ಬೇಕಾಬಿಟ್ಟಿ ಮೀನುಮಾರಾಟ: ಕ್ರಮಕೈಗೊಳ್ಳಲು ಆಗ್ರಹ

ಯಲ್ಲಾಪುರ: ಪಟ್ಟಣದ ಮೀನು ಮಾರುಕಟ್ಟೆಯ ಹೊರತಾಗಿ ಪಟ್ಟಣದ ವಿವಿಧೆಡೆ ಬೇಕಾಬಿಟ್ಟಿ ಮೀನುಮಾರಾಟ ನಡೆಯುತ್ತಿದ್ದು,ಈ ಬಗ್ಗೆ ನಿರ್ದಾಕ್ಷಣ್ಯವಾಗಿ ಕ್ರಮ ಕೈಗೊಳ್ಳಬೇಕೆಂದು ಪ.ಪಂ ಸದಸ್ಯ ರಾಧಾಕೃಷ್ಣ ನಾಯ್ಕ ಆಗ್ರಹಿಸಿದರು. ಅವರು ಸೋಮವಾರ ಪ.ಪಂ ಸಭಾಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.…

Read More

ನಿತ್ರಾಣಗೊಂಡಿದ್ದ ಕಾಳಿಂಗಸರ್ಪ:ಚಿಕಿತ್ಸೆ ನಂತರ ಮರಳಿ ಕಾಡಿಗೆ

ಶಿರಸಿ: ತಾಲೂಕಿನ ಮುರೇಗಾರ ಗ್ರಾಮದ ಶ್ರೀಪಾದ ಹೆಗಡೆಯವರ ಕೃಷಿ ಜಮೀನಿನಲ್ಲಿ, ಕಾಳಿಂಗಸರ್ಪವೊಂದು ಬಾಯಿಯಲ್ಲಿ ಯಾವುದೋ ವಸ್ತು ಸಿಲುಕಿ ಆಹಾರವಿಲ್ಲದೆ ನಿತ್ರಾಣಗೊಂಡಿತ್ತು. ನಂತರ ಉರಗ ತಜ್ಞ ಪ್ರಶಾಂತ ಹುಲೇಕಲ್ ರವರಿಗೆ ಮಾಹಿತಿ ನೀಡಿದ್ದು ಅವರು ರಾಜೇಶ್ ನಾಯ್ಕರ ಸಹಾಯದೊಂದಿಗೆ ಸುಮಾರು…

Read More
Share This
Back to top