Slide
Slide
Slide
previous arrow
next arrow

ಸರಕಾರಿ ಪ್ರಥಮ ದರ್ಜೆ ಕಾಲೇಜಿನಿಂದ ಕ್ಯಾಂಟ್ ನಿರ್ಮಾಣಕ್ಕೆ ಪಾಲಕರ ಆಗ್ರಹ

ಅಂಕೋಲಾ: ತಾಲೂಕಿನ ಪೂಜಗೇರಿಯ ಸರಕಾರಿ ಪ್ರಥಮದರ್ಜೆ ಕಾಲೇಜಿಗೆ ಭೇಟಿ ನೀಡಿದ ನ್ಯಾಕ್ ತಂಡದವರು ಕಾಲೇಜಿನ ವಿದ್ಯಾರ್ಥಿ ಪಾಲಕರ ಮತ್ತು ಹಳೆಯ ವಿದ್ಯಾರ್ಥಿ ಸಂಘದ ಸಭೆಯನ್ನು ನಡೆಸಿ ಕಾರ್ಯ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದರು.ಪಾಲಕರು ಮಾತನಾಡಿ, ದೂರದಿಂದ ವಿದ್ಯಾರ್ಥಿಗಳು ಕಾಲೇಜಿಗೆ…

Read More

ಸಂಸ್ಕೃತೋತ್ಸವದಲ್ಲಿ ಸಾಧನೆ ಮೆರೆದ ಲಯನ್ಸ್ ವಿದ್ಯಾರ್ಥಿಗಳು

ಶಿರಸಿ: ಶ್ರೀ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನದ ಶ್ರೀ ರಾಜರಾಜೇಶ್ವರಿ ವಿದ್ಯಾಸಂಸ್ಥೆಯ ಮೂಲಕ ನಡೆದ ಕರ್ನಾಟಕ ರಾಜ್ಯ ಮಟ್ಟದ  ಸಂಸ್ಕೃತೋತ್ಸವ ಸ್ಫರ್ಧೆಗಳಲ್ಲಿ ನಗರದ ಲಯನ್ಸ್ ಶಾಲಾ ವಿದ್ಯಾರ್ಥಿಗಳು ಭಾಗವಹಿಸಿ ಬಹುಮಾನಗಳನ್ನು ಪಡೆದಿದ್ದಾರೆ. ಹತ್ತನೇ ತರಗತಿ ವಿದ್ಯಾರ್ಥಿನಿ ಕು.ಸ್ಪೂರ್ತಿ ಹೆಗಡೆ ಗೀತಾಕಂಠಪಾಠದಲ್ಲಿ…

Read More

ನ. 25ರಂದು ಶಿರಸಿ ತಾಲೂಕ ಅರಣ್ಯ ಅತಿಕ್ರಮಣದಾರರ ಸಭೆ

ಶಿರಸಿ: ತಾಲೂಕ ಅರಣ್ಯ ಅತಿಕ್ರಮಣದಾರರ ಸಭೆಯನ್ನು ನ.25, ಶುಕ್ರವಾರ ಮುಂಜಾನೆ 10 ಗಂಟೆಗೆ ಶಿರಸಿಯಲ್ಲಿನ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ಕಾರ್ಯಾಲಯದಲ್ಲಿ ಕರೆಯಲಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದ್ದಾರೆ.  ಅರಣ್ಯವಾಸಿಗಳ…

Read More

ಕ್ಯಾನ್ಸರ್ ರೋಗಿ ಮನೆಗೆ ಉಪೇಂದ್ರ ಪೈ ಟ್ರಸ್ಟ್ ಸದಸ್ಯರ ಭೇಟಿ: ಧನ ಸಹಾಯ

ಸಿದ್ದಾಪುರ: ತಾಲೂಕಿನ ತ್ಯಾಗಲಿಯ ಕ್ಯಾನ್ಸರ್ ಪೀಡಿತ ಕಾಳೀದಾಸ್ ಆಚಾರಿ ಮನೆಗೆ ಉಪೇಂದ್ರ ಪೈ ಸೇವಾ ಟ್ರಸ್ಟ್ ಸದಸ್ಯರು ಭೇಟಿ ನೀಡಿ 5000 ರೂ. ಧನ ಸಹಾಯ ಮಾಡಿದರು ಹಾಗೂ ಅವರ ಆರೋಗ್ಯ ಶೀಘ್ರವೇ ಗುಣಮುಖವಾಗಲಿ ಎಂದು ಪ್ರಾರ್ಥಿಸಿದರು. ಈ…

Read More

ಸಾಂಸ್ಕೃತಿಕ ಸಹಪಠ್ಯಗಳ ಜಿಲ್ಲಾಮಟ್ಟದ ಸ್ಪರ್ಧೆ: ಚಂದನ ಪಿಯು ಕಾಲೇಜಿನ ಸಾಧನೆ

ಶಿರಸಿ: ಇತ್ತೀಚೆಗೆ ನಡೆದ ಪದವಿ ಪೂರ್ವ ಕಾಲೇಜುಗಳ ಸಾಂಸ್ಕೃತಿಕ ಸಹಪಠ್ಯಗಳ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ನಗರದ ಚಂದನ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಾದ ಡಿ.ಎಸ್‌ ದೀಕ್ಷಾ ಮತ್ತು ‍ ಚಿನ್ಮಯ ಜೋಶಿ ಪ್ರಥಮ ಪಿಯುಸಿ ವಿಭಾಗದ ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸಿ…

Read More
Share This
Back to top