Slide
Slide
Slide
previous arrow
next arrow

ಸ್ವರ್ಣವಲ್ಲೀಯಲ್ಲಿ ‌ಬನ್ನೀ ಪೂಜೆ

ಶಿರಸಿ: ಸ್ವರ್ಣವಲ್ಲೀಯಲ್ಲಿ‌ ನಡೆದ ಶರನ್ನವರಾತ್ರಿ ಉತ್ಸವದ ‌ಕಡೆ‌ ದಿನ ವಿಜಯ ದಶಮಿಯಂದು ಮಠಾಧೀಶ ಶ್ರೀಗಂಗಾಧರೇಂದ್ರ ಸರಸ್ವತೀ‌ ಮಹಾಸ್ವಾಮೀಜಿಗಳು ರಥಬೀದಿಯ ‌ಕೊನೆಯಲ್ಲಿ‌ ಇರುವ ಬನ್ನಿ‌ ವೃಕ್ಷ ಪೂಜೆ‌ ನಡೆಸಿದರು. ಈ ವೇಳೆ  ತುವರೆಕೆರೆ ಶ್ರೀಪ್ರಣವಾನಂದ‌ತೀರ್ಥ ಸ್ವಾಮೀಜಿಗಳು, ವಿಧಾನ ಸಭಾಧ್ಯಕ್ಷ ವಿಶ್ವೇಶ್ವರ…

Read More

ಶ್ರೀಮಹಾಸತಿ ಭೈರವಿಗೆ ಸಿದ್ಧಿಧಾತ್ರಿ ರೂಪ

ಕುಮಟಾ: ತಾಲೂಕಿನ ಮಿರ್ಜಾನ್‌ನ ಶ್ರೀಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಶ್ರೀಮಹಾಸತಿ ಭೈರವಿ ದೇವಾಲಯದಲ್ಲಿ ಮಹಾನವಮಿಯಂದು ದೇವಿಯನ್ನು ವಿವಿಧ ಫಲಗಳಿಂದ ಅಲಂಕೃತಗೊಳಿಸಿ ಸಿದ್ಧಿಧಾತ್ರಿ ರೂಪದಲ್ಲಿ ಪೂಜಿಸಲಾಯಿತು.ತಾಲೂಕಿನ ಮಿರ್ಜಾನ್‌ನ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಶಾಖಾ ಮಠದ ಶ್ರೀ ಮಹಾಸತಿ ಭೈರವಿ ದೇವಾಲಯದಲ್ಲಿ…

Read More

ವಿಜಯದಶಮಿ: ಕುದಿಯುವ ಎಣ್ಣೆಯಿಂದ ವಡೆ ತೆಗೆದ ಭಕ್ತರು

ಕುಮಟಾ: ತಾಲೂಕಿನ ಧಾರೇಶ್ವರದ ಗುಡಬಳ್ಳಿಯ ಪುರಾಣ ಪ್ರಸಿದ್ಧ ಶ್ರೀಮಹಾಗಣಪತಿ ಮಹಾಮಾಯೆ ಮಹಿಷಾಸುರ ಮರ್ಧಿನಿ ದೇವಸ್ಥಾನದಲ್ಲಿ ವಿಜಯದಶಮಿ ನಿಮಿತ್ತ ಕುದಿಯುತ್ತಿರುವ ಎಣ್ಣೆಯಿಂದ ವಡೆ ತೆಗೆಯುವ ಕಾರ್ಯಕ್ರಮ ಭಕ್ತರಲ್ಲಿ ಭಕ್ತಿಯ ಸಂಚಲನ ಮೂಡಿಸಿತು.ತಾಲೂಕಿನ ದೇವಗಿರಿ ಗ್ರಾಮ ಪಂಚಾಯತ ವ್ಯಾಪ್ತಿಯ ಧಾರೇಶ್ವರದ ಗುಡಬಳ್ಳಿಯಲ್ಲಿ…

Read More

ಡಾ.ಬಸು ಕಥಾಸಂಕಲನಕ್ಕೆ ಡಾ.ಷರೀಫ್ ಪ್ರತಿಷ್ಠಾನದ ಪ್ರಶಸ್ತಿ

ಭಟ್ಕಳ: ಡಾ.ಸೈಯದ್ ಝಮೀರುಲ್ಲಾ ಷರೀಫ್ ಸಾಹಿತ್ಯ ಪ್ರತಿಷ್ಠಾನವು ನೀಡುವ ಪ್ರಸಕ್ತ ಸಾಲಿನ ರಾಜ್ಯ ಮಟ್ಟದ ಪ್ರಶಸ್ತಿಗೆ ಧಾರವಾಡದ ಡಾ.ಬಸು ಬೇವಿನಗಿಡದ ಅವರ ಕಥಾ ಸಂಕಲನ ‘ನೆರಳಿಲ್ಲದ ಮರ’ ಕೃತಿ ಆಯ್ಕೆಯಾಗಿದೆ ಎಂದು ಪ್ರತಿಷ್ಠಾನದ ಅಧ್ಯಕ್ಷ ಪಿ.ಆರ್.ನಾಯ್ಕ ತಿಳಿಸಿದ್ದಾರೆ. ರಾಜ್ಯದ…

Read More

ಸುಯೋಗಾಶ್ರಯಕ್ಕೆ ಲಯನ್ಸ್ ಕ್ಲಬ್ ಭೇಟಿ

ಶಿರಸಿ; ತಾಲೂಕಿನ ಅಬ್ರಿಮನೆ ಬಳಿಯ ಸುಯೋಗಾಶ್ರಯಕ್ಕೆ ಲಯನ್ಸ್ ಸದಸ್ಯರು ಭೇಟಿ ಮಾಡಿ ಲತಿಕಾ ಭಟ್ಟರೊಡನೆ ಸಂವಾದ ಮಾಡಿದರು. ಹಾಗೂ ಅಲ್ಲಿರುವ ಆಶ್ರಮವಾಸಿಗಳ ಪರಿಚಯವನ್ನು ಮಾಡಿಕೊಂಡರು. ಮಧ್ಯಾಹ್ನದ ಸಿಹಿ ಭೋಜನದ ವ್ಯವಸ್ಥೆಯನ್ನು ಮಾಡಿ ಧನ ಸಹಾಯವನ್ನು ಮಾಡಿದರು. ಇದರ ಪ್ರಾಯೋಜಕತ್ವವನ್ನು…

Read More
Share This
Back to top