ಯಲ್ಲಾಪುರ: ಪಟ್ಟಣದ ಟಿ.ಎಂ.ಎಸ್.ಸಭಾಭವನದಲ್ಲಿ ಗುರುವಾರ ಅಡಿಕೆ ಆಮದು ವಿರೋಧಿಸಿ ಟಿ.ಎಂಎಸ್ ಅಧ್ಯಕ್ಷ ಎನ್.ಕೆ. ಅಗ್ಗಾಶಿಕುಂಬ್ರಿ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಸಭೆಯಲ್ಲಿ ಭೂತಾನ್ ಅಡಿಕೆ ಆಮದಿನಿಂದಾಗಿ ಮೊದಲೇ ಸಂಕಷ್ಟದಲ್ಲಿರುವ ಬೆಳೆಗಾರರು ಇನ್ನಷ್ಟು ತೊಂದರೆಗೆ ಒಳಗಾಗುವ ಸಾಧ್ಯತೆ ಇದೆ. ರಾಜ್ಯ ಕೇಂದ್ರ…
Read Moreಸುದ್ದಿ ಸಂಗ್ರಹ
ಮಹಿಳೆಯರು ಸ್ವಯಂ ಉದ್ಯೋಗದಿಂದ ಸ್ವಾವಲಂಬಿಗಳಾಗಿ: ಜ್ಯೋತಿ ಭಟ್
ಸಿದ್ದಾಪುರ: ಮಹಿಳೆಯರು ಸ್ವಯಂ ಉದ್ಯೋಗದತ್ತ ಗಮನಹರಿಸಿ ಆರ್ಥಿಕ ಸ್ವಾವಲಂಬಿಗಳಾಗಲು ಯತ್ನಿಸಬೇಕು. ಬಿಡುವಿನ ಸಮಯದಲ್ಲಿ ಹೊಲಿಗೆ, ನರ್ಸರಿ ಮುಂತಾದ ಚಟುವಟಿಕೆಗಳ ಮೂಲಕ ಆದಾಯ ಪಡೆಯಲು ಸಾಧ್ಯ ಎಂದು ಲಯನ್ ರೀಜನಲ್ ಚೇರ್ಮನ್ ಜ್ಯೋತಿ ಭಟ್ ಶಿರಸಿ ಹೇಳಿದರು.ಅವರು ಜೆ.ಎಂ.ಆರ್ ಅಂಧ…
Read Moreಅ. 8ಕ್ಕೆ ಶಿರಸಿಯಲ್ಲಿ ವಿದ್ಯುತ್ ಸರಬರಾಜು ಕಡಿತ
ಶಿರಸಿ: ಶಿರಸಿ ಉಪ ವಿಭಾಗದ ಗ್ರಾಮೀಣ-1 ಹಾಗೂ ಬನವಾಸಿ ಶಾಖಾ ವ್ಯಾಪ್ತಿಯಲ್ಲಿ ಲಿಂಕಲೈನ್ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಶಿರಸಿ 220/11 ಕೆ.ವಿ ಉಪಕೇಂದ್ರದಿಂದ ಹೊರಡುವ ಗ್ರಾಮೀಣ ಮಾರ್ಗವಾದ ತಿಗಣಿ, ಅಂಡಗಿ, ಭಾಶಿ, ಬಂಕನಾಳ ಹಾಗೂ ದಾಸನಕೊಪ್ಪ 11 ಕೆ.ವಿ ಮಾರ್ಗದಲ್ಲಿ…
Read MoreTSS ಸೂಪರ್ ಮಾರ್ಕೆಟ್: ಶಾಲಾ ಮಕ್ಕಳ ಪಾದರಕ್ಷೆಗಳು ಲಭ್ಯ: ಜಾಹೀರಾತು
ಟಿ.ಎಸ್.ಎಸ್.ಸೂಪರ್ ಮಾರ್ಕೆಟ್ ಸರ್ಕಾರಿ ಶಾಲಾ ಮಕ್ಕಳಿಗೆ ನೀಡಲ್ಪಡುವ ಅನುದಾನಿತ ಪಾದರಕ್ಷೆಗಳು ನಮ್ಮಲ್ಲಿ ಲಭ್ಯ ಭೇಟಿ ನೀಡಿTSS ಸೂಪರ್ ಮಾರ್ಕೆಟ್ಶಿರಸಿ
Read Moreಸಂಗೀತ ಕಲಿಕೆಯಿಂದ ಏಕಾಗ್ರತೆ, ಮನಃಶಾಂತಿ ಹೆಚ್ಚಳ : ಮುಳಖಂಡ
ಶಿರಸಿ : ಸಂಗೀತದಿಂದ ಮನಃ ಶಾಂತಿ ದೊರೆಯುತ್ತದೆ. ಸಂಗೀತಕ್ಕೆ ಅನೇಕ ರೋಗಗಳನ್ನು ವಾಸಿಗೊಳಿಸುವ ಗುಣವಿದೆ. ವಿದ್ಯಾರ್ಥಿಗಳು ಸಂಗೀತವನ್ನು ತಮ್ಮ ಪಠ್ಯಕ್ರಮ ಜೊತೆಗೆ ಅಭ್ಯಸಿಸಿದಲ್ಲಿ, ತಮ್ಮ ಕಲಿಕೆಯಲ್ಲಿ ಧ್ಯಾನವನ್ನು ವಹಿಸಲು ಸಹಕಾರಿ. ಹಾಗಾಗಿ ನಮ್ಮ ಮಹಾವಿದ್ಯಾಲಯದ ಗಣಿತ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ…
Read More