ಕಾರವಾರ: ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯು ಪ್ರಸಕ್ತ ಸಾಲಿನಲ್ಲಿ ವಿಜ್ಞಾನ ಶಿಕ್ಷಣ ಮತ್ತು ಪ್ರಸರಣಕ್ಕೆ ಪೂರಕವಾಗುವ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಸಂಶೋಧನೆಯಲ್ಲಿ ಆಸಕ್ತಿ ಮೂಡಿಸಲು ವಿಜ್ಞಾನ ಪದವಿ ವಿದ್ಯಾರ್ಥಿಗಳಿಗೆ ಡಾ.ಎಸ್.ಕೆ.ಶಿವಕುಮಾರ್ ಪ್ರಶಸ್ತಿ, ವಿಜ್ಞಾನ…
Read Moreಸುದ್ದಿ ಸಂಗ್ರಹ
ರೇಷ್ಮೆ ಕೃಷಿ ಪ್ರಶಸ್ತಿಗಾಗಿ ಅರ್ಜಿ ಆಹ್ವಾನ
ಕಾರವಾರ: 2021-22ನೇ ಸಾಲಿನ ರೇಷ್ಮೆ ಕೃಷಿ ಪ್ರಶಸ್ತಿಗಾಗಿ ಉತ್ತಮ ಪ್ರಗತಿ ಸಾಧಿಸಿರುವ ಮಹಿಳಾ/ಪುರುಷ ರೇಷ್ಮೆ ಬೆಳೆಗಾರರಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಪ್ರಶಸ್ತಿಗಾಗಿ ರೇಷ್ಮೆ ಬೆಳೆಗಾರರು ಕನಿಷ್ಟ 1 ಎಕರೆ ಹಿಪ್ಪು ನೇರಳೆ ತೋಟ ಹಾಗೂ ಪ್ರತ್ಯೇಕ ಹುಳು ಸಾಕಾಣಿಕಾ ಮನೆ…
Read Moreಪ್ರಕರಣ ಮುಗಿಯುವವರೆಗೂ ಜಮೀನಿನ ಗಡಿ ಗುರುತಿಸದಂತೆ ಮನವಿ ಸಲ್ಲಿಕೆ
ಕಾರವಾರ: ಹಳಿಯಾಳ ತಾಲೂಕಿನ ಸಾಂಬ್ರಾಣಿ ಹೋಬಳಿಯ ಕಾಳಗಿನಕೊಪ್ಪದ ಕೃಷಿ ಜಮೀನಿನ ಗಡಿ ಗುರುತಿಸುವ ಕುರಿತು ನ್ಯಾಯಾಲಯಕ್ಕೆ ಮೆಲ್ಮನವಿ ಸಲ್ಲಿಸಲಾಗಿದೆ. ಪ್ರಕರಣ ಮುಗಿಯುವವರೆಗೂ ಜಿಲ್ಲಾಡಳಿತ ಜಮೀನಿನ ಗಡಿ ಗುರುತಿಸಬಾರದು ಎಂದು ಹಳಿಯಾಳದ ಕಾಳಗಿನಕೊಪ್ಪದ ಗ್ರಾಮದ ರೈತರು ಹೆಚ್ಚುವರಿ ಜಿಲ್ಲಾಧಿಕಾರಿ ರಾಜು…
Read Moreಬಡವರ ಮೇಲೆ ಐ.ಆರ್.ಬಿ.ಯ ದಬ್ಬಾಳಿಕೆ: ನ್ಯಾಯಕ್ಕಾಗಿ ಬಿ.ಜಿ. ಸಾವಂತ ಆಗ್ರಹ
ಕಾರವಾರ: ಶ್ರೀಮಂತರಿಗೆ ಸೇರಿದ ಕಟ್ಟಡ, ಜಾಗ ತೆರವು ಮಾಡಲು ಹಿಂದೇಟು ಹಾಕುತ್ತಿರುವ ಐಆರ್‌ಬಿಯವರು ಬಡವರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾರೆ. ಕಂಪನಿಯ ಅಧಿಕಾರಿಗಳ ಮನಸ್ಸಿಗೆ ಬಂದಂತೆ ಕಾಮಗಾರಿ ನಡೆಸುತ್ತಿದ್ದಾರೆ. ಈ ಬಗ್ಗೆ ವಿಶೇಷ ಭೂ ಸ್ವಾಧಿನಾಧಿಕಾರಿ ಈ ಬಗ್ಗೆ ಸೂಕ್ತ…
Read Moreಕನ್ನಡವೆಂದರೆ ನಮ್ಮ ಅಸ್ಮಿತೆ, ಅಸ್ಥಿತ್ವ; ಡಾ.ಸಂಧ್ಯಾ ಹೆಗಡೆ
ಹೊನ್ನಾವರ: ಕನ್ನಡವೆಂದರೆ ಬರಿ ನುಡಿಯಲ್ಲ. ಅದು ನಮ್ಮ ಅಸ್ಮಿತೆ. ಅದು ನಮ್ಮ ಅಸ್ಥಿತ್ವ. ಕನ್ನಡಕ್ಕೆ ಹಿರಿದಾದ ಚರಿತ್ರೆ ಇದೆ. ಪರಂಪರೆ ಇದೆ. ಇಂತಹ ಕನ್ನಡ ಇಂದು ಅವಸಾನದತ್ತ ಜಾರುತ್ತಿರುವುದು ದುಃಖದ ಸಂಗತಿ ಎಂದು ಬೆಂಗಳೂರಿನ ಡಾ.ಸಂಧ್ಯಾ ಹೆಗಡೆ ದೊಡ್ಡಹೊಂಡ…
Read More