ಕಾರವಾರ: ಉದ್ಯೋಗಿಗಳ ಭವಿಷ್ಯ ನಿಧಿ (ಇಪಿಎಫ್‌ಓ) ವತಿಯಿಂದ ನಿಬಂಧನೆಗಳ ಹಾಗೂಕುಂದುಕೊರತೆಗಳನ್ನು ಬಗೆಹರಿಸಲು ಹುಬ್ಬಳ್ಳಿ ಭವಿಷ್ಯ ನಿಧಿ ಭವನದಲ್ಲಿ ನ.10ರಂದು ಮಧ್ಯಾಹ್ನ 3.30ರಿಂದ ಸಂಜೆ 5ರವರೆಗೆ ಪಿಂಚಣಿ ಅದಾಲತ್ ಹಮ್ಮಿಕೊಳ್ಳಲಾಗಿದೆ.ಆಸಕ್ತ ಪಿಂಚಣಿದಾರರು ಪಿಂಚಣಿ ಸಂಬಂಧಿತ ಸಮ್ಯಸೆಗಳು ಹಾಗೂ ಕುಂದುಕೊರತೆಗಳನ್ನು ಪರಿಹರಿಸಿಕೊಳ್ಳಲು…
Read Moreಸುದ್ದಿ ಸಂಗ್ರಹ
ನಿವೃತ್ತ ಸೇನಿಕನಿಗೆ ಅದ್ದೂರಿ ಸ್ವಾಗತ
ಜೊಯಿಡಾ: ಭಾರತೀಯ ಸೇನೆಯಲ್ಲಿ 28 ವರ್ಷಗಳ ಕಾಲ ಸೇವೆ ಸಲ್ಲಿಸಿ ನಿವೃತ್ತರಾದ ಜೊಯಿಡಾ ತಾಲೂಕಿನ ಅಣಶಿ ಗ್ರಾಮ ಪಂಚಾಯತ ವ್ಯಾಪ್ತಿಯ ಗುಂಡಾಳಿ ಗ್ರಾಮದ ಶಿವರಾಮ ಸಾವಂತ ಅವರನ್ನು ಗ್ರೇಟ್ ಸೂಪಾ ವಾರಿಯರ್ಸ್ ನಿವೃತ್ತ ಸೈನಿಕರ ಸಂಘ ಮತ್ತು ಜೊಯಿಡಾ…
Read Moreನಿವೃತ್ತ ಶಿಕ್ಷಕಿ ವೀಣಾ ಶಾನಭಾಗಗೆ ಬೀಳ್ಕೊಡುಗೆ
ಹೊನ್ನಾವರ: ತಾಲೂಕಿನ ಗುಣವಂತೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಿವೃತ್ತಿ ಹೊಂದಿದ ಶಿಕ್ಷಕಿ ವೀಣಾ ಶಾನಭಾಗ ಅವರನ್ನು ಶಾಲೆಯ ಮತ್ತು ಶಿಕ್ಷಕರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಎಂ.ಜಿ.ನಾಯ್ಕ ಮಾತನಾಡಿ, ಶಿಕ್ಷಕರಾಗಿ…
Read Moreತುಳಸಿ ಹಬ್ಬದ ವ್ಯಾಪಾರ ಸರ್ವಿಸ್ ರಸ್ತೆಗೆ ಶಿಫ್ಟ್
ಕಾರವಾರ: ನಗರದಲ್ಲಿ ನ.5ರಂದು ತುಳಸೀ ಹಬ್ಬದ ಪ್ರಯುಕ್ತ ನಗರದ ಪ್ರಮುಖ ರಸ್ತೆ ಹಾಗೂ ಬೀದಿಗಳಲ್ಲಿ ಹೂ ಹಾಗೂ ಕಬ್ಬುಗಳನ್ನು ವ್ಯಾಪಾರಕ್ಕೆ ದಾಸ್ತಾನು ಮಾಡುವುದರಿಂದ ವಾಹನಗಳ ಸಂಚಾರ ಮತ್ತು ಜನರ ಓಡಾಟಕ್ಕೆ ಅಡಚಣೆ ಆಗುತ್ತದೆ ಹಾಗೂ ವ್ಯಾಪಾರದ ನಂತರ ತ್ಯಾಜ್ಯವನ್ನು…
Read Moreಮುಖ್ಯ ಶಿಕ್ಷಕರ ತಾತ್ಕಾಲಿಕ ಜೇಷ್ಠತಾ ಪಟ್ಟಿ ಪ್ರಕಟ
ಕಾರವಾರ: ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಮತ್ತು ಮುಖ್ಯ ಶಿಕ್ಷಕರ ತಾತ್ಕಾಲಿಕ ಜೇಷ್ಠತಾ ಪಟ್ಟಿಯನ್ನು ಜ.01ಕ್ಕೆ ಇದ್ದಂತೆ ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗಳಲ್ಲಿ ಪ್ರಕಟಿಸಲಾಗಿದೆ.ಈ ಜೇಷ್ಠತಾ ಪಟ್ಟಿಯಿಂದ ಬಾಧಿತರಾದ ಶಿಕ್ಷಕರು ಪೂರಕ ದಾಖಲೆಗಳೊಂದಿಗೆ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಗಳ…
Read More