ದಾಂಡೇಲಿ : ನಗರದ ಸಮೀಪದಲ್ಲಿರುವ ಕೋಗಿಲಬನದ ಮನೆಯೊಂದರಲ್ಲಿ ಹಾವೊಂದು ಪ್ರತ್ಯಕ್ಷವಾಗಿ ಮನೆಮಂದಿಯೆಲ್ಲಾ ಆತಂಕಗೊಂಡ ಘಟನೆ ಶುಕ್ರವಾರ ನಡೆದಿದೆ. ಕೋಗಿಲಬನದ ನಿವಾಸಿ ಸಂತೋಷ್ ಕೇರವಾಡಕರ ಎಂಬವರ ಮನೆಗೆ ಇಂದು ಹಾವೊಂದು ದೀಢೀರನೆ ಭೇಟಿ ಕೊಟ್ಟು ಭಯದ ವಾತವಾವರಣವನ್ನು ನಿರ್ಮಿಸಿತ್ತು. ತಕ್ಷಣವೆ…
Read Moreಸುದ್ದಿ ಸಂಗ್ರಹ
ಕೆಜಿಎಸ್ ಎಸ್‌ಸಿ ಆ್ಯಂಡ್ ಎಸ್‌ಟಿ ಎಂಪ್ಲಾಯೀಸ್ ವೆಲ್ಫೇರ್ ಅಸೋಸಿಯೇಶನ್ ಚುನಾವಣೆ ಫಲಿತಾಂಶ ಪ್ರಕಟ
ಕಾರವಾರ: ನ.03ರಂದು ಕೆಜಿಎಸ್ ಎಸ್‌ಸಿ ಆ್ಯಂಡ್ ಎಸ್‌ಟಿ ಎಂಪ್ಲಾಯೀಸ್ ವೆಲ್ಫೇರ್ ಅಸೋಸಿಯೇಶನ್‌ನ ಕಛೇರಿಯಲ್ಲಿ ನಡೆದ 2022ರ ವಾರ್ಷಿಕ ಸಾಮಾನ್ಯ ಸಭೆಯಲ್ಲಿ2022-24ನೇ ಸಾಲಿಗೆ ಚುನಾವಣೆ ನಡೆಯಿತು.ಸಂಘದ ಅಧ್ಯಕ್ಷರಾಗಿ ಶಿವಾನಂದ ಭೀ.ರಾಠೋಡ, ಪ್ರಧಾನ ಕಾರ್ಯದರ್ಶಿಯಾಗಿ ಕಿರಣ ಎಂ.ಬೋರ್ಕರ್, ಉಪಾಧ್ಯಕ್ಷರಾಗಿ ಜಸ್ಪಾಲ್ ಸಿಂಗ್…
Read Moreದಾಂಡೇಲಿ ನಗರ ಸಭೆಯ ಪೌರಾಯುಕ್ತರಿಗೆ ಪದೋನ್ನತಿ-ವರ್ಗಾವಣೆ
ದಾಂಡೇಲಿ : ನಗರ ಸಭೆಯ ಪೌರಾಯುಕ್ತರಾಗಿ ಸೇವೆಯನ್ನು ಸಲ್ಲಿಸುತ್ತಿರುವ ಆರ್.ಎಸ್.ಪವಾರ್ ಅವರಿಗೆ ಕರ್ನಾಟಕ ಪೌರಾಡಳಿತ ಮೂಲ ವೃಂದದ ಮುಖ್ಯಾಧಿಕಾರಿ ಶ್ರೇಣಿ-2 ರಿಂದ ಕೆಎಂಎಎಸ್ ಮುಖ್ಯಾಧಿಕಾರಿ ಶ್ರೇಣಿ-1 ರ ಹುದ್ದೆಗೆ ಪದೋನ್ನತಿಯನ್ನು ನೀಡಿ ವರ್ಗಾವಣೆ ಮಾಡಲಾಗಿದೆ. ಪದೋನ್ನತಿಗೊಂಡ ಪೌರಾಯುಕ್ತರಾದ ಆರ್.ಎಸ್.ಪವಾರ್…
Read Moreನೀರಿನ ಮಾಹಿತಿಗೆ ನೋಂದಣಿ ಬುಕ್ ಕಡ್ಡಾಯವಾಗಿ ನಿರ್ವಹಿಸಿ: ಸಿಇಒ
ಅಂಕೋಲಾ: ಗ್ರಾಮೀಣ ಭಾಗದಲ್ಲಿ ಆರ್‌ಡಬ್ಲ್ಯೂಎಸ್ ಹಾಗೂ ನಗರ ನೀರು ಸರಬರಾಜು ಇಲಾಖೆಯಿಂದ ಪೂರೈಸುವ ನೀರಿನ ಮಾಹಿತಿಗಾಗಿ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಕಡ್ಡಾಯವಾಗಿ ನೋಂದಣಿ ಬುಕ್ ಅನ್ನು ನಿರ್ವಹಿಸಬೇಕು ಎಂದು ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪ್ರಿಯಾಂಗಾ…
Read Moreನಾಗಮ್ಮ ನಾಯ್ಕ ನಿಧನ
ಅಂಕೋಲಾ : ಇಲ್ಲಿ ಸಮೀಪದ ಮೂಡಂಗಿ ಗ್ರಾಮದ ನಾಗಮ್ಮ ಭದ್ರಾ ನಾಯ್ಕ (82) ಇವರು ಅನಾರೋಗ್ಯದಿಂದ ನಿಧನರಾದರು. ಇವರಿಗೆ ಪತಿ, ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವಿದೆ.
Read More