ಕಾರವಾರ: ಉದ್ದೇಶಪೂರ್ವಕವಾಗಿ ಪೊಲೀಸರು ದೂರು ದಾಖಲಿಸಿ ನಗರದ 13 ಮಂದಿ ಮುಖಂಡರುಗಳನ್ನ ಕೋರ್ಟ್ಗೆ ಅಲೆದಾಡುವಂತೆ ಮಾಡಿದ್ದ 2016ರ ಪ್ರಕರಣವೊಂದರಲ್ಲಿ ಇಲ್ಲಿನ ಸಿವಿಲ್ ನ್ಯಾಯಾಲಯ ಆರೋಪಿಗಳನ್ನ ಖುಲಾಸೆ ಮಾಡಿದೆ.2016ರಲ್ಲಿ ಬಿಜೆಪಿ ಮುಖಂಡ ವಿವೇಕಾನಂದ ಬೈಕೇರಿಕರ್ ಎನ್ನುವವರ ಪುತ್ರನನ್ನ ಪ್ರಕರಣವೊಂದರಲ್ಲಿ ವಶಕ್ಕೆ…
Read Moreಸುದ್ದಿ ಸಂಗ್ರಹ
ಡಾ.ಪೆನ್ನೇಕರ್‌ಗೆ ಪತ್ರಕರ್ತರ ಬೀಳ್ಕೊಡುಗೆ
ಕಾರವಾರ: ನಿರ್ಗಮಿತ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ ಪೆನ್ನೇಕರ್ ಅವರನ್ನ ಜಿಲ್ಲಾ ಕೇಂದ್ರದ ಪತ್ರಕರ್ತರು ಸನ್ಮಾನಿಸಿ ಬೀಳ್ಕೊಟ್ಟರು. ಈ ವೇಳೆ ಡಾ.ಪೆನ್ನೇಕರ್ ಪತ್ರಕರ್ತರೊಂದಿಗೆ ಅನೌಪಚಾರಿಕ ಮಾತುಕತೆ ನಡೆಸಿ, ವರ್ಷಗಳ ಕಾಲ ಸಹಕಾರ ನೀಡಿದ ಪತ್ರಕರ್ತರಿಗೆ ಧನ್ಯವಾದ ತಿಳಿಸಿದರು. ಅಲ್ಲದೇ…
Read Moreನೂತನ ಎಸ್ಪಿಯಾಗಿ ಎನ್.ವಿಷ್ಣುವರ್ಧನ್ ಅಧಿಕಾರ ಸ್ವೀಕಾರ
ಕಾರವಾರ: ಇತ್ತೀಚೆಗಷ್ಟೇ ನೂತನವಾಗಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳಾಗಿ ಜಿಲ್ಲೆಗೆ ವರ್ಗಾವಣೆಗೊಂಡಿದ್ದ ಎನ್. ವಿಷ್ಣುವರ್ಧನ್ ಕಛೇರಿಗೆ ಆಗಮಿಸಿದರು. ನಿರ್ಗಮಿತ ಪೋಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಪೆನ್ನೇಕರ್ ಅವರಿಂದ ಅಧಿಕಾರ ವಹಿಸಿಕೊಂಡರು.
Read Moreಡಾ.ಪೆನ್ನೇಕರ್ ವರ್ಗಾವಣೆ ಬೆನ್ನಲೇ ಅಕ್ರಮ ದಂಧೆಗಳು ಚಿಗುರವ ಸಾಧ್ಯತೆ
ಅಂಕೋಲಾ: ಜಿಲ್ಲೆಯಾದ್ಯಂತ ಒಂದು ವರ್ಷಗಳಿಂದ ಸ್ಥಗಿತವಾಗಿದ್ದ ಅಕ್ರಮ ದಂಧೆಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಡಾ.ಸುಮನ ಪೆನ್ನೇಕರ್ ವರ್ಗಾವಣೆಯ ಬೆನ್ನಲ್ಲೇ ಮತ್ತೆ ಕುಡಿಯೊಡೆದು ಚಿಗುರುವ ಸಿದ್ಧತೆ ನಡೆಸಿಕೊಳ್ಳುತ್ತಿದೆ. ವರ್ಗಾವಣೆಯನ್ನೇ ಕಾಯುತ್ತಿದ್ದ ದಂಧೆಕೋರರು ಈಗ ತಮ್ಮ ಕಾರ್ಯಚಟುವಟಿಕೆಗಳನ್ನು ಗಟ್ಟಿಗೊಳಿಸಲು ರಾಜಕಾರಣಿಗಳ ಮೊರೆಹೋಗಿದ್ದಾರೆ…
Read Moreಸರಿಯಾಗಿ ಬಾರದ ಬಸ್ಸುಗಳು; ಡಿಪೋ ಮ್ಯಾನೇಜರ್‌ಗೆ ವಿದ್ಯಾರ್ಥಿಗಳ ಮುತ್ತಿಗೆ
ಭಟ್ಕಳ: ತಾಲೂಕಿನ ಅಳ್ವೆಕೋಡಿಯಲ್ಲಿ ಸಮಯಕ್ಕೆ ಸರಿಯಾಗಿ ಬಸ್ಸುಗಳು ಬರುತ್ತಿಲ್ಲ. ಇದರಿಂದ ಪ್ರತಿದಿನ ಬೆಳಗ್ಗಿನ ವ್ಯಾಸಂಗ ಹಾಳಾಗುತ್ತಿದೆ ಎಂದು ಅಳ್ವೆಕೋಡಿ ಭಾಗದ ನೂರಾರು ವಿದ್ಯಾರ್ಥಿಗಳು ಸಾರಿಗೆ ಡಿಪೋ ಮ್ಯಾನೇಜರ್‌ಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.ತಾಲೂಕಿನ ಅಳ್ವೆಕೋಡಿ ಪುರಾಣ ಪ್ರಸಿದ್ಧ ಸ್ಥಳವೂ…
Read More