ಅಂಕೋಲಾ: ಪ್ರಚಲಿತ ಹೆಚ್ಚುವರಿ ಶಿಕ್ಷಕರ ವರ್ಗಾವಣಾ ಮಾರ್ಗಸೂಚಿಯನ್ವಯ ಶಿಕ್ಷಕರಿಗಾಗುತ್ತಿರುವ ತೊಂದರೆಗೆ ಸಂಬಂಧಿಸಿ ಮರುಪರಿಶೀಲಿಸಿ ಕ್ರಮವಹಿಸಬೇಕೆಂದು ಉತ್ತರ ಕನ್ನಡ ಜಿಲ್ಲೆಯ ಹೆಚ್ಚುವರಿ ವರ್ಗಾವಣೆಯ ಭಾದಿತ ಶಿಕ್ಷಕರು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರಿಗೆ ಮನವಿ ಸಲ್ಲಿಸಿದರು.ಪ್ರಸ್ತುತ ಹೆಚ್ಚುವರಿಗೆ…
Read Moreಸುದ್ದಿ ಸಂಗ್ರಹ
ಅರಣ್ಯವಾಸಿಗಳ ಪರವಾಗಿ ಸಮಸ್ಯೆಯನ್ನು ಮಂಡಿಸುವ ಮನವಿ ಪ್ರತಿ ಹಸ್ತಾಂತರಿಸಿದ ರವೀಂದ್ರ ನಾಯ್ಕ್
ಶಿರಸಿ: ಶಿರಸಿಯಲ್ಲಿ ಜರುಗುವ ರಾಜ್ಯಮಟ್ಟದ ಅರಣ್ಯವಾಸಿಗಳನ್ನ ಉಳಿಸಿ ಜಾಥ ಕಾರ್ಯಕ್ರಮಕ್ಕೆ ಆಗಮಿಸಿದ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಬಿ.ಕೆ ಹರಿಪ್ರಸಾದ ಅನಿವಾರ್ಯ ಕಾರಣದಿಂದ ಪಕ್ಷದ ಕಾರ್ಯದ ನಿಮಿತ್ತ ನಿರ್ಗಮಿಸಬೇಕಾಗಿರುವುದರಿಂದ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ…
Read Moreಅಂಚೆ ಅದಾಲತ್ ಡಿಸೆಂಬರ್ 29ಕ್ಕೆ
ಕಾರವಾರ: ಅಂಚೆ ಇಲಾಖೆಯು 2022ನೇ ಸಾಲಿನ 4ನೇ ತ್ರೈಮಾಸಿಕ ಅಂಚೆ ಅದಾಲತನ್ನು ಡಿಸೆಂಬರ್ 29ರ ಬೆಳಿಗ್ಗೆ 11.00 ಗಂಟೆಗೆ ಅಂಚೆ ಅಧಿಕ್ಷಕರು ಕಾರವಾರ ಇವರ ಕಾರ್ಯಾಲಯದಲ್ಲಿ ಆಯೋಜಿಸಲಾಗಿದೆ.ಈ ಅಂಚೆ ಅದಾಲತ್‌ನಲ್ಲಿ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ…
Read Moreಹೆಬ್ಬಾರ್ ಬಂದ ನಂತರ ಪ್ರಜಾಪ್ರಭುತ್ವ ಅರ್ಥ ಕಳೆದುಕೊಂಡಿದೆ: ವಿ.ಎಸ್.ಪಾಟೀಲ
ಮುಂಡಗೋಡ: ಕ್ಷೇತ್ರದಲ್ಲಿ ಹೆಬ್ಬಾರ್ ಬಂದ ನಂತರ ಪ್ರಜಾಪ್ರಭುತ್ವ ಅರ್ಥ ಕಳೆದುಕೊಳ್ಳುವಂತ ಸ್ಥಿತಿ ನಿರ್ಮಾಣವಾಗಿದೆ. ಆಯಾ ಗ್ರಾ.ಪಂ., ತಾಲೂಕ ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಸದಸ್ಯರು ಹಂಚಬೇಕಾದ ಕೆಲಸವನ್ನು ಶಾಸಕರೇ ಮಾಡುತ್ತಿದ್ದಾರೆ. ತಾಡಪತ್ರಿ ಹಂಚಬೇಕಾದರೂ ಶಾಸಕರೇ ಇರಬೇಕು ಎಂಬ ಸ್ಥಿತಿ…
Read Moreಹಿರಿಯ ನಾಗರಿಕರಿಗೆ ರೈಲ್ವೇ ದರ ರಿಯಾಯತಿಗೆ ಕೇಂದ್ರ ಸರ್ಕಾರ ನಕಾರ: ಶಂಭು ಶೆಟ್ಟಿ ಟೀಕೆ
ಕಾರವಾರ: ದೇಶದ ಹಿರಿಯ ನಾಗರಿಕರಿಗೆ ಭಾರತೀಯ ರೈಲ್ವೇ ಪ್ರಯಾಣ ದರದಲ್ಲಿ ಇದ್ದ ರಿಯಾಯತಿಯನ್ನು ಪುನಃ ಸ್ಥಾಪಿಸುವ ಇಚ್ಚೆ ಸರಕಾರಕ್ಕಿಲ್ಲ ಎಂದು ಕೇಂದ್ರ ರೈಲ್ವೇ ಮಂತ್ರಿ ಲೋಕಸಭೆಯಲ್ಲಿ ತಿಳಿಸುವ ಮೂಲಕ ಬಿಜೆಪಿ ಸರಕಾರ ತಾನು ಜನವಿರೋಧಿ ಎಂಬ ನೀತಿಯನ್ನು ಪುನರುಚ್ಚರಿಸಿದೆ…
Read More