Slide
Slide
Slide
previous arrow
next arrow

ಲೈಟ್ ಫಿಶಿಂಗ್ ವಿರುದ್ಧ ದಿಢೀರ್ ಪ್ರತಿಭಟನೆ: ಮೂವರ ಬಂಧನ

ಅಂಕೋಲಾ: ಲೈಟ್ ಫಿಶಿಂಗ್ ಮಾಡದಂತೆ ಕೇಂದ್ರ ಸರಕಾರದ ಅದೇಶವಿದ್ದರೂ ಅನಧಿಕೃತವಾಗಿ ಲೈಟ್ ಫಿಶಿಂಗ್ ಮಾಡುತ್ತಿದ್ದ ಬೋಟನ್ನು ತಡೆದ ಮೀನುಗಾರರು ಮೂವರನ್ನು ಪೊಲೀಸರಿಗೆ ಒಪ್ಪಿಸಿದ ಘಟನೆ ತಾಲೂಕಿನ ಗಾಬಿತಕೇಣಿಯಲ್ಲಿ ನಡೆದಿದೆ.ದಿಢೀರ್ ಪ್ರತಿಭಟನೆಗೆ ಇಳಿದ ಸಾಂಪ್ರದಾಯಿಕ ಮೀನುಗಾರಿಕೆಯ ಮೀನುಗಾರರು ಲೈಟ್ ಫಿಶಿಂಗ್…

Read More

ತೋಟಗಾರಿಕಾ ಕ್ಷೇತ್ರದಲ್ಲಿ ಹೊಸ ಅಲೆ ಸೃಷ್ಟಿ: ಕರಾವಳಿಯಲ್ಲಿ ಆಪಲ್ ಬೇರ್ ಹಣ್ಣು ಯಶಸ್ವಿ ಕೃಷಿ

ಅಂಕೋಲಾ: ಸೇಬಿನಂತೆ ಫಳಫಳನೆ ಹೊಳೆಯುವ ಆಪಲ್ ಬೇರ್ ಹಣ್ಣು ಈಗ ಕರಾವಳಿ ಭಾಗದ ಅಂಕೋಲಾದಲ್ಲಿ ಬೆಳೆಯುವುದರ ಮೂಲಕ ತೋಟಗಾರಿಕಾ ಕ್ಷೇತ್ರದಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದೆ.ಇತ್ತೀಚಿನ ದಿನದಲ್ಲಿ ಕರಾವಳಿ ಮಣ್ಣಿನಲ್ಲಿ ಬೆಳೆದದ್ದೆಲ್ಲಾ ಬಂಗಾರವಾಗುತ್ತೆ ಅನ್ನೋ ಮಾತುಗಳು ಕೆಳಿಬರುತ್ತಿದ್ದು ಅದಕ್ಕೆ ಸಾಟಿ…

Read More

ರಸ್ತೆ ದಾಟುತ್ತಿದ್ದ ಪಾದಚಾರಿಗೆ ಬಸ್ ಡಿಕ್ಕಿ: ವ್ಯಕ್ತಿಯ ದುರ್ಮರಣ

ಭಟ್ಕಳ : ತಾಲೂಕಿನ ಮಾವಿನಕಟ್ಟಾ ಕೋಕ್ತಿ ಕ್ರಾಸ್‌ನಲ್ಲಿ ಹೆದ್ದಾರಿ ದಾಟುತ್ತಿದ್ದ ಪಾದಚಾರಿಯೋರ್ವನಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಕೋಕ್ತಿ ಕ್ರಾಸ್‌ನಿಂದ ಮಾವಿನಕಟ್ಟಾ 66 ವರ್ಷದ ಹೊನ್ನಪ್ಪ ತಿಮ್ಮಯ್ಯ ನಾಯ್ಕ ಮೀನು ಮಾರುಕಟ್ಟೆ…

Read More

ರಾಷ್ಟ್ರಮಟ್ಟದ ಜುಡೋ, ಕುಸ್ತಿ ಪಂದ್ಯಾವಳಿಗೆ ವಿಡಿಐಟಿ ವಿದ್ಯಾರ್ಥಿನಿಯರು ಆಯ್ಕೆ

ಹಳಿಯಾಳ: ಕೆಎಲ್‌ಎಸ್ ವಿಡಿಐಟಿ ವಿದ್ಯಾರ್ಥಿನಿಯರಾದ ವೀಣಾ ಸಿದ್ನಾಳ್ ಮತ್ತು ಭುವನೇಶ್ವರಿ ಕೆ.ಎನ್. ರಾಷ್ಟ್ರಮಟ್ಟದ ಅಂತರ್ ವಿಶ್ವವಿದ್ಯಾಲಯದ ಜುಡೋ ಮತ್ತು ಕುಸ್ತಿ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.ಮಹಾರಾಷ್ಟ್ರದ ಪುಣೆಯಲ್ಲಿರುವ ಸಾವಿತ್ರಿಬಾಯಿ ಪುಲೆ ವಿಶ್ವವಿದ್ಯಾಲಯದಲ್ಲಿ 2023ರ ಜನವರಿ 6ರಿಂದ 9ರವರೆಗೆ ಜರುಗಲಿರುವ ಕುಸ್ತಿ ಪಂದ್ಯಾವಳಿಯಲ್ಲಿ…

Read More

ಮೂವರು ದರೋಡೆಕೋರರ ಬಂಧನ; ತೀವ್ರ ವಿಚಾರಣೆ

ಶಿರಸಿ: ಶಿರಸಿ-ಬನವಾಸಿ ಭಾಗಗಳಲ್ಲಿ ಆರು ಜನರಿಗೆ ಬೆದರಿಸಿ ಸುಲಿಗೆ ಮಾಡಿದ್ದ ಮೂವರು ದರೋಡೆಕೋರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಎರಡು ದಿನಗಳ ಹಿಂದೆ ಶಿರಸಿ ಸುತ್ತಮುತ್ತಲಿನ ಭಾಗಗಳಲ್ಲಿ ಬೈಕ್ ಮೇಲೆ ಬಂದು ಚಾಕು ತೋರಿಸಿ ಹಣ ಸುಲಿಗೆ ಮಾಡಿದ್ದ ದರೋಡೆಕೋರರು…

Read More
Share This
Back to top