Slide
Slide
Slide
previous arrow
next arrow

ಡಿ. 25ಕ್ಕೆ ಯಡಹಳ್ಳಿ ವಿದ್ಯೋದಯದಲ್ಲಿ ಹಳೆ ವಿದ್ಯಾರ್ಥಿಗಳ ಸಮಾವೇಶ, ಗುರುನಮನ ಕಾರ್ಯಕ್ರಮ

ಶಿರಸಿ: ಜಿಲ್ಲೆಯ ಪ್ರತಿಷ್ಟಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಮಾಧ್ಯಮಿಕ‌ ಶಿಕ್ಷಣ‌ ಪ್ರಸಾರಕ ಸಮಿತಿ ನಡೆಸುವ ತಾಲೂಕಿನ ಯಡಹಳ್ಳಿಯ ವಿದ್ಯೋದಯ ವಿದ್ಯಾಲಯದಲ್ಲಿ  ‘ಹಳೆ ವಿದ್ಯಾರ್ಥಿಗಳ ಸಮಾವೇಶ’, ‘ಗುರು ನಮನ’ ಕಾರ್ಯಕ್ರಮವನ್ನು ಡಿ.25,ರವಿವಾರದಂದು ಹಮ್ಮಿಕೊಳ್ಳಲಾಗಿದೆ. 1955 ರಲ್ಲಿ ಪ್ರಾರಂಭಗೊಂಡ ಈ ವಿದ್ಯಾ‌…

Read More

ಜಾಂಬೂರಿ ಕಾರ್ಯಕ್ರಮಕ್ಕೆ ಹೊನ್ನಾವರದಿಂದ 200 ವಿದ್ಯಾರ್ಥಿಗಳು

ಹೊನ್ನಾವರ: ಮೂಡಬಿದ್ರೆಯ ಆಳ್ವಾಸನಲ್ಲಿ ಭಾರತ ಸ್ಕೌಟ್ಸ್- ಗೈಡ್ಸ್ ವತಿಯಿಂದ ನಡೆಯಲಿರುವ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಕಾರ್ಯಕ್ರಮಕ್ಕೆ ಹೊರಟಿರುವ ತಾಲೂಕಿನ 200 ವಿದ್ಯಾರ್ಥಿಗಳನ್ನು ಮಂಗಳವಾರ ಹೊನ್ನಾವರದ ಪೊಲೀಸ್ ಮೈದಾನದಲ್ಲಿ ವಿದ್ಯುಕ್ತವಾಗಿ ಬೀಳ್ಕೊಡಲಾಯಿತು. ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಜಿ.ಎಸ್.ನಾಯ್ಕ ಪ್ರಯಾಣಕ್ಕೆ ಹಸಿರು…

Read More

ಗ್ರಾಮೀಣ ಕ್ರೀಡಾಕೂಟ ಯಶಸ್ವಿ

ಹೊನ್ನಾವರ: ತಾಲೂಕಿನ ಚಕ್ರವರ್ತಿ ಅಕಾಡೆಮಿ ಹಾಗೂ ನೆಹರು ಯುವ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಗ್ರಾಮೀಣ ಕ್ರೀಡಾಕೂಟ ಎಸ್.ಡಿ.ಎಂ. ಕಾಲೇಜು ಮೈದಾನದಲ್ಲಿ ಜರುಗಿತು. ಕಾರ್ಯಕ್ರಮವನ್ನು ಎಸ್.ಡಿ.ಎಂ. ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಜಿ.ಪಿ.ಹೆಗಡೆ ಉದ್ಘಾಟಿಸಿದರು. ನಂತರ ಮಾತನಾಡಿ ಮಕ್ಕಳ ಬೆಳವಣಿಗೆಯಲ್ಲಿ ಕ್ರೀಡೆ…

Read More

ಜಿಲ್ಲೆ ಇಬ್ಭಾಗವಾದಲ್ಲಿ ಜೊಯಿಡಾ ಕಾರವಾರಕ್ಕೆ ಸೇರಿಸಿ: ಕಾಳಿ ಬ್ರಿಗೇಡ್

ಜೊಯಿಡಾ: ಉತ್ತರಕನ್ನಡ ಜಿಲ್ಲೆ ಇಬ್ಭಾಗವಾದಲ್ಲಿ ಜೊಯಿಡಾ ತಾಲೂಕನ್ನು ಕಾರವಾರ ಜಿಲ್ಲೆಗೆ ಸೇರಿಸಬೇಕು ಎಂದು ಕಾಳಿ ಬ್ರಿಗೇಡ್ ಸಂಘಟನೆಯಿoದ ಸಭೆ ನಡೆಯಿತು. ನೂತನ ಶಿರಸಿ ಜಿಲ್ಲೆಯ ಯೋಜನೆಯಲ್ಲಿ ಜೊಯಿಡಾ ತಾಲ್ಲೂಕು ಸೇರಿಸಿದ್ದನ್ನು ವಿರೋಧಿಸಿ, ಈಗಿರುವಂತೆ ಕಾರವಾರ ಜಿಲ್ಲಾ ಕೇಂದ್ರ ಮುಂದುವರಿಯುವoತೆ…

Read More

ಲಕ್ಷ್ಮೀ ಆಟೋ ಸೆಂಟರ್: ಜಿಯೋ ಮಹಾ MNP ಮೇಳ: ಜಾಹಿರಾತು

ಲಕ್ಷ್ಮೀ ಆಟೋ ಸೆಂಟರ್ 🙏 ಗ್ರಾಹಕರ ಕೋರಿಕೆಯ ಮೇರೆಗೆ 🙏 🎊 ಜಿಯೋ ಮಹಾ MNP ಮೇಳ 🎊 ದಿನಾಂಕ 22/12/2022 ಗುರುವಾರದಂದು ಮಾತ್ರ ಬೇರೆ ನೆಟ್ವರ್ಕ್ ನಿಂದ ಜಿಯೋಗೆ ಪೋರ್ಟ್ ಆಗಿ ಸಂಪೂರ್ಣ ಉಚಿತವಾಗಿ.ಲೈಫ್ ಟೈಮ್ ಒಳಬರುವ…

Read More
Share This
Back to top