ಹೊನ್ನಾವರ: ಜ.12ರಂದು ಆಚರಿಸಲ್ಪಡುವ ಸ್ವಾಮಿ ವಿವೇಕಾನಂದ ಜಯಂತಿಯನ್ನು ವ್ಯವಸ್ಥಿತವಾಗಿ ನಡೆಸುವ ಪ್ರಯುಕ್ತ ತಾಲೂಕ ಪಂಚಾಯತ ಸಭಾಭವನದಲ್ಲಿ ಸಭೆ ನಡೆಸಲಾಯಿತು. ಪ್ರತಿ ವರ್ಷದಂತೆ ಈ ವರ್ಷವೂ ಶ್ರದ್ಧೆಯಿಂದ ಮತ್ತು ವಿಶಿಷ್ಟವಾಗಿ ಆಚರಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.ಈ ವರ್ಷದ ಸ್ವಾಮಿ ವಿವೇಕಾನಂದ ದಿನಾಚರಣೆಯ…
Read Moreಸುದ್ದಿ ಸಂಗ್ರಹ
ಜ.20ರಂದು ಅಂಕೋಲಾ ಕನ್ನಡ ಸಾಹಿತ್ಯ ಸಮ್ಮೇಳನ
ಅಂಕೋಲಾ: ಸ್ವಾತಂತ್ರ್ಯ ಹೋರಾಟ, ಸಾಂಸ್ಕೃತಿಕವಾಗಿ ಮತ್ತು ಸಾಹಿತ್ಯಿಕವಾಗಿ ಸಾಕಷ್ಟು ಕೊಡುಗೆಯನ್ನು ನಾಡಿಗೆ ನೀಡಿದ ನೆಲ ಅಂಕೋಲಾ. ಈಗ 9ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಜ.20ರಂದು ಪಟ್ಟಣದ ನಾಡವರ ಸಮುದಾಯ ಭವನದಲ್ಲಿ ಸ್ವಾಗತ ಸಮಿತಿಯ ಅನುಮತಿಯ ಮೇರೆಗೆ ಆಯೋಜಿಸಲಾಗಿದೆ.ಈ…
Read Moreಕುಡ್ಲೆ ಕಡಲಲ್ಲಿ ಮುಳುಗುತ್ತಿದ್ದ ಪ್ರವಾಸಿಗರ ರಕ್ಷಣೆ
ಕುಮಟಾ: ತಾಲೂಕಿನ ಗೋಕರ್ಣದ ಕುಡ್ಲೆ ಕಡಲಲ್ಲಿ ಮುಳುಗುತ್ತಿದ್ದ ಐಟಿ ಕಂಪನಿಯ ಇಬ್ಬರು ಉದ್ಯೋಗಿಗಳನ್ನು ಲೈಫ್ ಗಾರ್ಡ್ ಮತ್ತು ಗೃಹ ರಕ್ಷಕ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.ಬೆಂಗಳೂರು ಮೂಲಕ ಐಟಿ ಕಂಪನಿಯ ಉದ್ಯೋಗಿಗಳಾದ ಯಶ್ (26) ಮತ್ತು ಶೇಜನ್ (26) ಎಂಬುವವರನ್ನು…
Read Moreಹುಲಿ ದಾಳಿ; ಎತ್ತು ಸಾವು
ಜೊಯಿಡಾ: ತಾಲೂಕಿನ ಅಣಶಿ ವನ್ಯಜೀವಿ ವಲಯದ ಉಳವಿ ಹತ್ತಿರದ ಪಾಟ್ನೆ ಗ್ರಾಮದಲ್ಲಿ ರೈತ ಗೋವಿಂದ ಪಾಟ್ನೇಕರ್ ಎಂಬುವವರಿಗೆ ಸೇರಿದ ಎತ್ತನ್ನು ಹುಲಿ ದಾಳಿ ನಡೆಸಿ ಕೊಂದಿದೆ.ಇಬ್ಬರು ರೈತರ ಆರು ದನಗಳನ್ನು ಕೊಂದು ಹಾಕಿದ ಹುಲಿಯನ್ನು ಎರಡು ದಿನಗಳ ಹಿಂದೆ…
Read Moreಜಗಲಪೇಟದಲ್ಲಿ ಚಿರತೆಯ ಕಳೇಬರ ಪತ್ತೆ
ಜೊಯಿಡಾ: ತಾಲೂಕಿನ ಜಗಲಪೇಟ ವಲಯ ವ್ಯಾಪ್ತಿಯ ಶಿಂಗರಗಾoವ ಜಗಲಪೇಟ ರಸ್ತೆಯ ಪಕ್ಕದಲ್ಲಿನ ಕಾಡಿನಲ್ಲಿ ಚಿರತೆ ಸಾವನ್ನಪ್ಪಿದೆ. ಅರಣ್ಯ ಇಲಾಖೆಯಿಂದ ಪರಿಶೀಲಿಸಿ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಸಾವಿನ ನಿಖರ ಕಾರಣ ತಿಳಿದುಬಂದಿಲ್ಲ.ಬುಧವಾರ ರಾತ್ರಿ ಅಥವಾ ಗುರುವಾರ ಬೆಳಗ್ಗಿನ ಜಾವ ಈ…
Read More