ಶಿರಸಿ: ಪಶುಸಂಗೋಪನೆ, ಹೈನುಗಾರಿಕೆ ಮತ್ತು ಮೀನುಗಾರ ರೈತರನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರಸ್ತುತ ಸಾಲಿನ ಕೇಂದ್ರ ಸರಕಾರದ ಬಜೆಟ್ ನಲ್ಲಿ ರೈತರಿಗೆ 20 ಲಕ್ಷ ಕೋಟಿ ಕೃಷಿ ಸಾಲವನ್ನು ನೀಡುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ನಿರ್ಣಯವನ್ನು…
Read Moreಸುದ್ದಿ ಸಂಗ್ರಹ
ಅಡಿಕೆ ಮರದಿಂದ ಬಿದ್ದು ವ್ಯಕ್ತಿ ಸಾವು: ಪ್ರಕರಣ ದಾಖಲು
ಯಲ್ಲಾಪುರ: ಅಡಿಕೆ ಕೊನೆಗೊಯ್ಯಲು ಮರ ಹತ್ತಿದ ವ್ಯಕ್ತಿಯೊಬ್ಬ ಆಯತಪ್ಪಿ ಮರದಿಂದ ಕೆಳಗೆ ಬಿದ್ದು ಮೃತಪಟ್ಟಿರುವ ಘಟನೆ ತಾಲೂಕಿನ ಇಡಗುಂದಿ ಗ್ರಾಮದ ಸೋನಗಾರಕೇರಿಯಲ್ಲಿ ನಡೆದಿದೆ.ಇಡಗುಂದಿ ಸೋನುಗಾರಕೇರಿ ನಿವಾಸಿ ದತ್ತಾತ್ರೇಯ ಪುಟ್ಟ ಗೌಡ(30) ಮೃತಪಟ್ಟ ದುರ್ದೈವಿಯಾಗಿದ್ದು, ನಾರಾಯಣ ಗೌಡ ಇವರ ತೋಟದಲ್ಲಿ…
Read Moreಪಾದಚಾರಿಗೆ ಬಸ್ ಡಿಕ್ಕಿ: ಪ.ಪಂ ಸದಸ್ಯ ಗಂಭೀರ
ಹೊನ್ನಾವರ: ತಾಲೂಕಿನ ಕರ್ಕಿನಾಕಾ ಸಮೀಪ ಬುಧವಾರ ಮಂಜಾನೆ 2 ಗಂಟೆಯ ಸಮೀಪದಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಪಾದಚಾರಿಗೆ ಕುಮಟಾ ಮಾರ್ಗದಿಂದ ಹೊನ್ನಾವರ ಕಡೆ ರಾಷ್ಟೀಯ ಹೆದ್ದಾರಿ ಮೂಲಕ ಅತಿವೇಗ ಹಾಗೂ ನಿರ್ಲಕ್ಷ್ಯದಿಂದ ಬಸ್ ಚಲಾಯಿಸಿಕೊಂಡ ಬಂದು ರಸ್ತೆ…
Read Moreಪ್ರತಿಭಟನೆಗೆ ತೆರಳಿದ್ದ ಅಂಗನವಾಡಿ ಕಾರ್ಯಕರ್ತೆ ಸಾವು
ಯಲ್ಲಾಪುರ: ಬೆಂಗಳೂರಿನ ಪ್ರೀಡಂ ಪಾರ್ಕ್ನಲ್ಲಿ ಬಿಸಿಲು ಚಳಿಯನ್ನೂ ಲೆಕ್ಕಿಸದೆ ಅಹೋರಾತ್ರಿ ಧರಣಿ ನಡೆಸಿ ಊರಿಗೆ ಬರುತ್ತಿದ್ದ ಅಂಗನವಾಡಿ ಕಾರ್ಯಕರ್ತೆಯೊಬ್ಬಳು ಆರೋಗ್ಯದಲ್ಲಿ ಏರುಪೇರಾಗಿ ಮೃತಪಟ್ಟಿರುವ ಘಟನೆ ನಡೆದಿದೆ.ತಾಲೂಕಿನ ಮದನೂರು ಪಂಚಾಯಿತಿ ವ್ಯಾಪ್ತಿಯ ಕಂಡ್ರನಕೊಪ್ಪ ಅಂಗನವಾಡಿ ಶಾಲೆಯ ಕಾರ್ಯಕರ್ತೆ, ಇದೇ ಊರಿನ…
Read More3 ದಿನಗಳ ‘ರಂಗ ಕಾರ್ಯಾಗಾರ’ ಯಶಸ್ವಿ: ರಂಗಕರ್ಮಿಗೆ ಕೃತಜ್ಞತೆ ಸಲ್ಲಿಸಿದ ಪ್ರಜ್ವಲ ಟ್ರಸ್ಟ್
ಶಿರಸಿ: ಪ್ರಜ್ವಲ ಟ್ರಸ್ಟ್’ನಿಂದ ಆಯೋಜಿತವಾದ ಮೂರುದಿನಗಳ ರಂಗ ಕಾರ್ಯಗಾರವು ಜ.30, ಸೋಮವಾರಂದು ವಿದ್ಯುಕ್ತವಾಗಿ ಚಾಲನೆಗೊಂಡು ಫೆ.1 ಬುಧವಾರದಂದು ಯಶಸ್ವಿಯಾಗಿ ಸಂಪನ್ನಗೊಂಡಿತು. ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಸೀತಾ ಕೂರ್ಸೆ ದೀಪ ಬೆಳಗುವುದರ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು. ರಂಗ…
Read More