Slide
Slide
Slide
previous arrow
next arrow

ಯಲ್ಲಾಪುರ ಜಾತ್ರೆ: ಭಕ್ತಾಧಿಗಳಿಗೆ ಏಳು ದಿನ ಮಧ್ಯಾಹ್ನ ಭೋಜನದ ವ್ಯವಸ್ಥೆ

ಯಲ್ಲಾಪುರ: ಫೆ.22ರಿಂದ ಮಾ.2ರವರೆಗೆ ಜರುಗುವ ಯಲ್ಲಾಪುರ ಶ್ರೀಗ್ರಾಮದೇವಿ ಜಾತ್ರೆಯಲ್ಲಿ ಫೆ.2ರಿಂದ ಮಾ.1ರವರೆಗೆ ನಿರಂತರ 7 ದಿನಗಳ ಕಾಲ ಮಧ್ಯಾಹ್ನ ಹಳೆ ಕಟ್ಟಿಗೆ ಡಿಪೋ ಸಾರ್ವಜನಿಕ ಗಜಾನನೋತ್ಸವ ಸಮಿತಿಯಿಂದ ಯಲ್ಲಾಪುರ ಜಾತ್ರೆಗೆ ಬರುವ ಭಕ್ತಾಧಿಗಳಿಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡಲಾಗಿದೆ…

Read More

ಫೆ.5ಕ್ಕೆ ಸ್ವಸ್ತಿ ಪ್ರಕಾಶನದ ದಶಮಾನೋತ್ಸವ ಸಂಭ್ರಮ

ಕುಮಟಾ: ಪಟ್ಟಣದ ಹೆಗಡೆ ಕ್ರಾಸ್‌ನ ನಾದಶ್ರೀ ಕಲಾ ಕೇಂದ್ರದಲ್ಲಿ ಸ್ವಸ್ತಿ ಪ್ರಕಾಶನದ ದಶಮಾನೋತ್ಸವ ಸಂಭ್ರಮ ಕಾರ್ಯಕ್ರಮ ಫೆ.5ರಂದು ನಡೆಯಲಿದೆ ಎಂದು ಸ್ವಸ್ತಿ ಪ್ರಕಾಶನದ ಸಂಚಾಲಕಿ ಪ್ರಿಯಾ ಎಂ.ಭಟ್ಟ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ವಸ್ತಿ ಪ್ರಕಾಶನದ ಸಂಚಾಲಕಿ ಪ್ರಿಯಾ…

Read More

ಫೆ.4ಕ್ಕೆ ವಿದ್ಯುತ್ ಅದಾಲತ್

ಕಾರವಾರ: ಉಪವಿಭಾಗ ವ್ಯಾಪ್ತಿಯಲ್ಲಿ ವಿದ್ಯುತ್ ಅದಾಲತನ್ನು ಫೆ.04ರಂದು ಬೆಳಿಗ್ಗೆ 11 ಗಂಟೆಯಿಂದ 1 ಗಂಟೆಯವರೆಗೆ ಹೆಸ್ಕಾಂ ಕಾರ್ಯ ಮತ್ತು ಪಾಲನಾ ಉಪವಿಭಾಗ ಕಚೇರಿಯಲ್ಲಿ ಆಯೋಜಿಸಲಾಗಿದೆ. ಮಧ್ಯಾಹ್ನ 3.30ರಿಂದ 5.30ರವರೆಗೆ ಗ್ರಾಹಕರ ಸಂವಾದ ಸಭೆಯನ್ನು ಆಯೋಜಿಸಲಾಗಿದೆ. ಗ್ರಾಹಕರು ತಮ್ಮ ವಿದ್ಯುತ್…

Read More

‘ಸೂಸೈಡ್ ದಿ ಲಾಸ್ಟ್ ಅಟೆಂಪ್ಟ್’ ಕಿರುಚಿತ್ರಕ್ಕೆ ಪ್ರಶಸ್ತಿ

ದಾಂಡೇಲಿ: ನಗರದ ಯುವಕರು ಸೇರಿ ಅಭ್ಯಂತಾ ಯೂತ್ ಕ್ರಿಯೇಶನ್ಸ್ ಅಡಿಯಲ್ಲಿ ನಿರ್ಮಿಸಿದ ಸೂಸೈಡ್ ದಿ ಲಾಸ್ಟ್ ಅಟೆಂಪ್ಟ್ ಕಿರುಚಿತ್ರವು ಬ್ಯಾಂಕಕ್ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಅತ್ಯುತ್ತಮ ಸಾಮಾಜಿಕ ಸಂದೇಶ ಸಾರುವ ಚಿತ್ರ ಎಂಬ ಪ್ರಶಸ್ತಿಗೆ ಆಯ್ಕೆಯಾಗಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದ್ದಾರೆ. ಮಾರುತಿ…

Read More

ಸಕಾರಾತ್ಮಕ ಆಲೋಚನೆಗಳು ಬದುಕಲು ಕಲಿಸುತ್ತವೆ: ಡಾ.ಲತಾ ನಾಯ್ಕ್

ಗೋಕರ್ಣ: ಉತ್ತಮ ಆರೋಗ್ಯದೊಂದಿಗೆ ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಲು ಸಾಧ್ಯ. ನಕಾರಾತ್ಮಕ ಯೋಚನೆಗಳು ಮಾನಸಿಕವಾಗಿ ದುರ್ಬಲಗೊಳಿಸಿದರೆ, ಸಕಾರಾತ್ಮಕ ಯೋಚನೆಗಳು ಸಂಕಷ್ಟ ಸಂದರ್ಭಗಳಲ್ಲಿಯೂ ಬದುಕುವುದನ್ನು ಕಲಿಸಿಕೊಡುತ್ತದೆ ಎಂದು ಕಾರವಾರದ ಕ್ಲಿನಿಕಲ್ ಸೈಕೋಲಾಜಿಸ್ಟ್ ಲತಾ ನಾಯ್ಕ ಹೇಳಿದರು. ಆರೋಗ್ಯ ಇಲಾಖೆ ಕಾರವಾರ ಹಾಗೂ…

Read More
Share This
Back to top