ಅಂಕೋಲಾ: ತರಗತಿಯಲ್ಲಿ ಕಲಿತ ವಿಷಯಗಳ ಜೊತೆ ಪರಿಸರದ ಮೂಲಕ ಇರುವ ಕಲಿಕಾ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಪ್ರಾಯೋಗಿಕ ಪ್ರಾಥಮಿಕ ಶಾಲೆಯ ಮುಖ್ಯೋಧ್ಯಾಪಕ ನಾಗರಾಜ ಸರೂರ ಹೇಳಿದರು.ಅವರು ಕೆ.ಎಲ್.ಇ. ಸಂಸ್ಥೆ ಶಿಕ್ಷಣ ಮಹಾವಿದ್ಯಾಲಯ ಕರ್ನಾಟಕ ವಿಶ್ವ್ವವಿದ್ಯಾಲಯ ಧಾರವಾಡ ಎನ್.ಎಸ್.ಎಸ್.ಕೋಶ,…
Read Moreಸುದ್ದಿ ಸಂಗ್ರಹ
ವರ್ಧಂತಿ ಉತ್ಸವದ ನಿಮಿತ್ತ ಕಬಡ್ಡಿ ಪಂದ್ಯಾವಳಿ
ಕುಮಟಾ: ತಾಲೂಕಿನ ದೀವಗಿಯ ತಂಡ್ರಕುಳಿಯಲ್ಲಿ ಶ್ರೀಮಹಾಸತಿ, ನಾಗದೇವತೆ ಮತ್ತು ಪರಿವಾರ ದೇವರುಗಳ ವರ್ಧಂತಿ ಉತ್ಸವದ ನಿಮಿತ್ತ ಅಂಬಿಗ ಸಮಾಜದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ ನಡೆಯಿತು.ಶ್ರೀ ಶಿವಗಂಗಾ ಅಭಿವೃದ್ದಿ ಸಂಘದ ನೇತೃತ್ವದಲ್ಲಿ ಶ್ರೀಮಹಾಸತಿ, ಚೌಡೇಶ್ವರಿ, ನಾಗದೇವತೆ ಹಾಗೂ ಪರಿವಾರ…
Read Moreಹಾರೂಗಾರ್ ಬಳಿ ಭಾರೀ ಅಪಘಾತ; ಕಾರ್ ಜಖಂ
ಶಿರಸಿ: ತಾಲೂಕಿನ ಹಾರೂಗಾರ್ ಬಳಿ ಶಿರಸಿಯಿಂದ ಕುಮಟಾಕ್ಕೆ ಸಾಗುತ್ತಿದ್ದ ಕಾರ್ ಗೆ ಎದುರಿನಿಂದ ಬಂದ ಲಾರಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಮುಖಾಮುಖಿ ಡಿಕ್ಕಿಯಾಗಿದೆ. ಅಪಘಾತದ ಕಾರಣಕ್ಕೆ ಓರ್ವನಿಗೆ ತೀವ್ರ ಗಾಯವಾಗಿದ್ದು, ಉಳಿದವರಿಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು e…
Read Moreಹೊಸಬಾಳೆ ಮನವೊಲಿಸಿ ಭೀಮಣ್ಣರನ್ನು ಗೆಲ್ಲಿಸುತ್ತೇವೆ; ಶ್ರೀಪಾದ ಹೆಗಡೆ ಕಡವೆ
ಶಿರಸಿ: ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತೇನೆ ಎಂದು ಹೇಳಿಕೆ ನೀಡಿರುವ ವೆಂಕಟೇಶ ಹೆಗಡೆ ಹೊಸಬಾಳೆಯವರ ಮನವೊಲಿಸಿ, ಎಲ್ಲರೂ ಒಗ್ಗೂಡಿ ಪಕ್ಷದ ಅಭ್ಯರ್ಥಿಯಾಗಿರುವ ಭೀಮಣ್ಣ ನಾಯ್ಕ ಗೆಲುವಿಗೆ ಶ್ರಮಿಸಲಾಗುವುದು ಎಂದು ಕಿಸಾನ್ ಕಾಂಗ್ರೆಸ್ ರಾಜ್ಯ ಕಾರ್ಯದರ್ಶಿ…
Read Moreವಿ.ಎಸ್.ಪಾಟೀಲ್‌ಗೆ ಕಾಂಗ್ರೆಸ್ ಟಿಕೆಟ್; ಕಾರ್ಯಕರ್ತರ ಸಂಭ್ರಮ
ಮುಂಡಗೋಡ: ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ವಿ.ಎಸ್.ಪಾಟೀಲ್ ಅವರನ್ನು ಆಯ್ಕೆ ಮಾಡಿದ್ದಕ್ಕಾಗಿ ಪಕ್ಷದ ಕಾರ್ಯಕರ್ತರು ಪಟ್ಟಣದ ಬಸ್ ನಿಲ್ದಾಣದ ಬಳಿ ಸಿಹಿ ಹಂಚಿ ಸಂಭ್ರಮಿಸಿದರು.ಈ ಸಂದರ್ಭದಲ್ಲಿ ಪಿ.ಜಿ.ತಂಗಚನ, ಮಂಜುನಾಥ ಪಾಟೀಲ್, ನಾಗರಾಜ ಹಂಚಿನಮನಿ, ಬಸವರಾಜ ನಡುವಿನಮನಿ, ವಾಧಿರಾಜ, ರವಿಂದ್ರಗೌಡ…
Read More