ಶಿರಸಿ: ಕೆಎಚ್‌ಬಿ ಕಾಲೋನಿಯ 8ನೇ ವಾರ್ಡಿನಲ್ಲಿ ಹಾಳಾಗಿರುವ ರಸ್ತೆ ಮತ್ತು ಚರಂಡಿ ನಿರ್ಮಾಣ ಮಾಡಿಕೊಡಬೇಕೆಂದು ಆಗ್ರಹಿಸಿ ಆ ಭಾಗದ ಸಾರ್ವಜನಿಕರು ಉಪವಿಭಾಗಾಧಿಕಾರಿಗೆ ಶುಕ್ರವಾರ ಮನವಿ ನೀಡಿದರು.ಕೆಎಚ್‌ಬಿ ಕಾಲೋನಿಯ ಕನ್ನಡ ಪ್ರಾಥಮಿಕ ಶಾಲೆಯ ಹಿಂಭಾಗದಲ್ಲಿ ಸರ್ವೆ ನಂ 150 ರಲ್ಲಿ…
Read Moreಸುದ್ದಿ ಸಂಗ್ರಹ
ಅಜಿತ ಮನೋಚೇತನ ರಜತ ಮಹೋತ್ಸವ; ಮರಾಠಿಕೊಪ್ಪದಲ್ಲಿ ಜಾಗೃತಿ ಜಾಥಾ
ಶಿರಸಿ: ಮಾ.02ರಂದು ನಡೆಯಲಿರುವ ಅಜಿತ ಮನೋಚೇತನಾ ರಜತ ಮಹೋತ್ಸವದ ಅಂಗವಾಗಿ ಮರಾಠಿಕೊಪ್ಪದಲ್ಲಿ ವಿಕಾಸ ವಿಶೇಷ ವಿದ್ಯಾರ್ಥಿಗಳು, ಶಿಕ್ಷಕರು ಜಾಗೃತಿ ಜಾಥಾ ನಡಸಿದರು.ಕಾರ್ಯಕರ್ತರು ಮನೆಮನೆಗೆ ರಜತ ಉತ್ಸವದ ಆಹ್ವಾನ ನೀಡಿದರು. ನಂತರ ಅಮರ ಜವಾನ್ ಆಜಾದ್ ಪಾರ್ಕ್ನಲ್ಲಿ ವಿಶೇಷ ವಿದ್ಯಾರ್ಥಿಗಳು…
Read Moreದಾಂಡೇಲಿ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆ ಬಿಡುಗಡೆ
ದಾಂಡೇಲಿ: ಮಾ.04ರಂದು ನಡೆಯಲಿರುವ ತಾಲೂಕಿನ ಮೊಟ್ಟ ಮೊದಲ ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಆಮಂತ್ರಣ ಪತ್ರಿಕೆಯನ್ನು ನಗರಸಭೆಯ ಸಭಾಭವನದಲ್ಲಿ ಶುಕ್ರವಾರ ಬಿಡುಗಡೆಗೊಳಿಸಲಾಯಿತು.ತಹಶೀಲ್ದಾರ್ ಅಶೋಕ್ ಶಿಗ್ಗಾವಿಯವರು ಆಮಂತ್ರಣ ಪತ್ರಿಕೆಯನ್ನು ಬಿಡುಗಡೆಗೊಳಿಸಿ ಮಾತನಾಡಿ, ತಾಲೂಕಿನಲ್ಲಿ ನಡೆಯಲಿರುವ ಮೊದಲ ಕನ್ನಡ ಸಾಹಿತ್ಯ ಜಾತ್ರೆಯನ್ನು…
Read Moreನಚಿಕೇತೋದ್ಧರಣಂ, ಸೌಂದರ್ಯ ಲಹರಿ ಗ್ರಂಥ ಲೋಕಾರ್ಪಣೆ
ಕುಮಟಾ: ತಾಲೂಕಿನ ಹಂದಿಗೋಣದ ಶ್ರೀಮಹಾಗಣಪತಿ ದೇವಸ್ಥಾನದಲ್ಲಿ ಬೆತ್ತಗೇರಿ ಎಸ್.ವಿನಾಯಕ ಭಟ್ಟರು ಕನ್ನಡದಲ್ಲಿ ಅನುವಾದಿಸಿದ ನಚಿಕೇತೋದ್ಧರಣಂ ಮತ್ತು ಸೌಂದರ್ಯ ಲಹರಿ ಗ್ರಂಥವನ್ನು ಕರ್ನಾಟಕ ರಾಜ್ಯ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ಜಿ.ಎಲ್.ಹೆಗಡೆ ಲೋಪಾರ್ಪಣೆಗೊಳಿಸಿದರು.ನಂತರ ಮಾತನಾಡಿದ ಅವರು, ಋಗ್ವೇದಿಗಳಿಗೆ ಯಜ್ಞ- ಯಾಗಾದಿಗಳು ಮುಖ್ಯ.…
Read MoreTSS ಸಿಪಿ ಬಜಾರ್: ರವಿವಾರದ ರಿಯಾಯಿತಿ- ಜಾಹೀರಾತು
ಟಿ.ಎಸ್.ಎಸ್.ಸೂಪರ್ ಮಾರ್ಕೆಟ್, ಸಿಪಿ ಬಜಾರ್, ಶಿರಸಿ 🎁🎁 SUNDAY SPECIAL SALE 🎁🎁 🎉 ರವಿವಾರ ಖರೀದಿಸಿ ಹೆಚ್ಚು ಉಳಿತಾಯ ಮಾಡಿ 🎉 ನಿಮ್ಮ ಸಿಪಿ ಬಜಾರ್ ಶಾಖೆ ಯಲ್ಲಿ ಮಾತ್ರ ದಿನಾಂಕ: 26-02-2023 ರಂದು ಮಾತ್ರ ಭೇಟಿ ನೀಡಿ 🌱🌷TSS ಸೂಪರ್ ಮಾರ್ಕೆಟ್ಸಿಪಿ ಬಜಾರ್ಶಿರಸಿ
Read More