Slide
Slide
Slide
previous arrow
next arrow

30 ವರ್ಷಗಳ ಬಳಿಕ ಗುರು- ಶಿಷ್ಯರುಗಳ ಸಮಾಗಮ: ಕಾರವಾರದಲ್ಲಿ ’93 ಬ್ಯಾಚ್’

ಕಾರವಾರ: 30 ವರ್ಷದ ಹಿಂದೆ ಕಾಲೇಜಿನಲ್ಲಿ ಪಾಠ ಮಾಡಿದ್ದ ನಿವೃತ್ತ ಉಪನ್ಯಾಸಕ ದಂಪತಿಗಳ ಸನ್ಮಾನಕ್ಕಾಗಿ ದೂರದ ಶಿವಮೊಗ್ಗದಿಂದ ಕಾರವಾರಕ್ಕೆ ಹುಡುಕಿಕೊಂಡು ಬಂದು, ಅವರನ್ನ ಗೌರವಿಸುವ ಮೂಲಕ ಗುರು- ಶಿಷ್ಯರುಗಳ ಸಮಾಗಮದ ಭಾವುಕ ಕ್ಷಣಕ್ಕೆ ಕಾರವಾರ ಸಾಕ್ಷಿಯಾಯಿತು.ತಾಲೂಕಿನ ಸದಾಶಿವಗಡ ಮೂಲದ…

Read More

ಕಾರವಾರ ನಗರಸಭೆಯಲ್ಲಿ ಜೆಡಿಎಸ್ ಸದಸ್ಯರಿಗೆ ವಂಚನೆ:‌ಸ್ಥಾಯಿ ಸಮಿತಿ ಸ್ಥಾನಕ್ಕೆ ಆಗ್ರಹ

ಕಾರವಾರ: ಅತಂತ್ರವಾಗಿದ್ದ ಕಾರವಾರ ನಗರಸಭೆಯಲ್ಲಿ ಜೆಡಿಎಸ್ ಸದಸ್ಯರ ಬೆಂಬಲದೊಂದಿಗೆ ಬಿಜೆಪಿ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿತ್ತು. ಆದರೆ ಇರುವ ನಾಲ್ವರು ಸದಸ್ಯರಲ್ಲಿ ಈವರೆಗೆ ಯಾರಿಗೂ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಸಿಕ್ಕಿಲ್ಲ, ಈ ಬಾರಿಯಾದರು ಕೊಡುವಂತಾಗಲಿ ಎನ್ನುವ ಆಗ್ರಹವನ್ನು ಕೆಲ…

Read More

ಫೆ.27ರಿಂದ ‘ಟಿಬೇಟ್ ಹಬ್ಬ’

ಮುಂಡಗೋಡ: ಟಿಬೇಟಿಯನ್ ಚೇಂಬರ್ ಆಫ್ ಕಾಮರ್ಸ ಆಶ್ರಯದಲ್ಲಿ ಟಿಬೇಟ್ ಫೆಸ್ಟಿವಲ್ ‘ಟಿಬೇಟ್ ಹಬ್ಬ’ ಫೆಬ್ರವರಿ 27 ರಿಂದ 5 ಮಾರ್ಚರವರೆಗೆ ಮುಂಡಗೋಡ ಬಳಿ ಇರುವ ಡುಗುಲಿಂಗ್ ಟಿಬೇಟಿಯನ್ ಪುನರ್ವಸತಿ ಕೇಂದ್ರದ ಕ್ಯಾಂಪ್ ನಂ.3 ರಲ್ಲಿರುವ ಲ್ಯಾಮೋ ಶ್ಲೋಕ್ಷಾ ಮೈದಾನ…

Read More

ನಮ್ಮನ್ನು ಅರಿಯುವ ಸಾಧನೆಯಲ್ಲಿ ಜೀವನದ ಸಾರ್ಥಕತೆಯಿದೆ: ಬ್ರಹ್ಮಾನಂದ ಭಾರತಿ ಸ್ವಾಮೀಜಿ

ಶಿರಸಿ: ನಮ್ಮನ್ನು ನಾವು ಅರಿಯುವ ಅಧ್ಯಾತ್ಮಿಕ ಸಾಧನೆಯಲ್ಲಿ ತೊಡಗುವದರ ಮೂಲಕ, ಪ್ರತಿಯೋರ್ವರೂ ಜೀವನದಲ್ಲಿ ಶಾಂತಿ-ಸಮಾಧಾನಗಳನ್ನು ಪಡೆಯಬಹುದು ಎಂದು ಸಿದ್ದಾಪುರ ತಾಲ್ಲೂಕು ಶಿರಳಗಿಯ ಶ್ರೀ ಚೈತನ್ಯ ರಾಜಾರಾಮ ಆಶ್ರಮದ ಸಂತ ಪರಮಪೂಜ್ಯ ಶ್ರೀ ಬ್ರಹ್ಮಾನಂದ ಭಾರತಿ ಸ್ವಾಮೀಜಿಯವರು ಅಭಿಪ್ರಾಯಪಟ್ಟರು.ಅವರುಶಿರಸಿಯ “ಯೋಗಮಂದಿರ”ದಲ್ಲಿ ಇತ್ತೀಚೆಗೆ ಐದು…

Read More

ಫೆ.28ರಿಂದ ಮಳಗಿ ಮಾರಿಕಾಂಬಾ ಜಾತ್ರೆ

ಮುಂಡಗೋಡ: ಲೋಕಕಲ್ಯಾಣ ಹಾಗೂ ಸರ್ವತ್ರ ಶುಭಿಕ್ಷಾರ್ಥವಾಗಿ ಧಾರ್ಮಿಕ ಪರಂಪರೆಯಂತೆ ಪೂಜಾ ಉತ್ಸವಗಳಿಂದ ಒಳಗೂಡಿದ ಮಳಗಿಯ ಶ್ರೀ ಮಾರಿಕಾಂಬಾ ದೇವಿ ಜಾತ್ರೆಯು ಫೆ.28, ಮಂಗಳವಾರದಿಂದ ಮಾ.08 ಬುಧವಾರದವರೆಗೆ ನಡೆಯಲಿದೆ. ಫೆ.28, ಮಂಗಳವಾರ ಸರ್ವಾಲಂಕಾರಭೂಷಿತೆ ಶ್ರೀ ಮಾರಿಕಾಂಬಾ ದೇವಿಯ ಜಾತ್ರಾ ಕಲ್ಯಾಣ…

Read More
Share This
Back to top