Slide
Slide
Slide
previous arrow
next arrow

ನಮ್ಮ ನೇತಾರರಿಗೆ ತಾಕತ್ತಿದ್ದರೆ ಗೋವಿಗಾಗಿ ಪ್ರತ್ಯೇಕ ಬಜೆಟ್ ಮಂಡಿಸಲಿ: ಮೋಹನ ಹೆಗಡೆ

ಕುಮಟಾ : ಮೂರು ಲಕ್ಷ ಕೋಟಿ ಬಜೆಟಿನ ಮೂರರ ಒಂದು ಅಂಶ ಗೋವಿಗಾಗಿ ಸಿಕ್ಕಿದರೂ 3000 ಕೋಟಿ ಗೋವಿನ ಸಂರಕ್ಷಣೆಗೆ ವಿನಿಯೋಗವಾಗಲಿದೆ. ನಮ್ಮ ನೇತಾರರು ಈ ಕುರಿತಾಗಿ ಹೋರಾಟ ಮಾಡಬಲ್ಲವರಾದರೆ, ಆ ತಾಕತ್ತು ಅವರಿಗಿದ್ದರೆ ಗೋ ಬಜೆಟ್ ಮಂಡಿಸಲಿ…

Read More

ಯಲ್ಲಾಪುರದ ಕಾಂಗ್ರೆಸ್ ಟಿಕೇಟ್ ಮರಿಯೋಜಿರಾವ್‌ಗೆ ನೀಡಲು ಆಗ್ರಹ

ಶಿರಸಿ: ಈ ಬಾರಿ ಮರಾಠ ಸಮುದಾಯದ ಮುಖಂಡ ಕೆಪಿಸಿಸಿ ಸದಸ್ಯ ಜಿ.ಎಚ್.ಮರಿಯೋಜಿರಾವ್ ಅವರಿಗೆ ಯಲ್ಲಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೇಟ್ ನೀಡಬೇಕೆಂದು ಜಿಲ್ಲಾ ಕ್ಷತ್ರಿಯ ಮರಾಠಾ ಸಮುದಾಯದ ಮುಖಂಡ ಪಾಂಡುರಂಗ ವಿ.ಪಾಟೀಲ್, ಛತ್ರಪತಿ ಶಿವಾಜಿ ಸೈನ್ಯ ಜಿಲ್ಲಾಧ್ಯಕ್ಷ ಮಂಜುನಾಥ ಕೀರ್ತಪ್ಪನವರ,…

Read More

ಹೆಜ್ಜೇನು ದಾಳಿ; ಮೂವರಿಗೆ ಗಾಯ

ದಾಂಡೇಲಿ: ಮದುವೆಗೆಂದು ಬೆಳಗಾವಿಗೆ ಹೋಗಿ ಹಿಂದುರುಗಿ ಬರುತ್ತಿದ್ದಾಗ ಹೆಜ್ಜೇನು ದಾಳಿ ಮಾಡಿ ಮೂವರಿಗೆ ಗಾಯವಾದ ಘಟನೆ ಸಿಂಗರಗಾವ್‌ನಲ್ಲಿ ನಡೆದಿದೆ.ತಾಲೂಕಿನ ಕೋಗಿಲಬನ ಗ್ರಾಮದ ನಿವಾಸಿಗಳಾದ ರವಿ ಕಾಳೆ ಮತ್ತು ಅವರ ಪತ್ನಿ ರೇಖಾ ಹಾಗೂ ಅವರ ಅಣ್ಣನ ಮಗ ಆದಿತ್ಯ…

Read More

ಚುನಾವಣೆ ವೇಳೆ ಅಪಪ್ರಚಾರ ಸಾಮಾನ್ಯ, ತಲೆಕೆಡಿಸಿಕೊಳ್ಳಬೇಡಿ: ಸಚಿವ ಹೆಬ್ಬಾರ್

ಯಲ್ಲಾಪುರ: ಚುನಾವಣೆ ವೇಳೆ ಪ್ರಚಾರದ ಜೊತೆ ಅಪಪ್ರಚಾರ ಸಾಮಾನ್ಯ. ಇದಕ್ಕೆ ಕಾರ್ಯಕರ್ತರು ತಲೆಕೆಡಿಸಿಕೊಳ್ಳಬೇಕಾಗಿಲ್ಲ ಎಂದು ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.ಎಪಿಎಂಸಿ ರೈತ ಸಭಾಭವನದಲ್ಲಿ ಭಾರತೀಯ ಜನತಾ ಪಕ್ಷದ ಯಲ್ಲಾಪುರ ಮಂಡಲದ ಕಾರ್ಯಕರ್ತರ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.ಸೇನಾಧಿಪತಿ…

Read More

TSSನಲ್ಲಿ ಸೋಮವಾರದ WHOLESALE ಮಾರಾಟ; ಜಾಹೀರಾತು

ಟಿ.ಎಸ್.ಎಸ್. ಸೂಪರ್ ಮಾರ್ಕೆಟ್ ಶಿರಸಿ ಪ್ರತಿ ಸೋಮವಾರದ ಖರೀದಿ…. ಹೋಲ್ ಸೇಲ್ ದರದಲ್ಲಿ…. TSS WHOLESALE On 27th FEBRUARY 2023, Monday ಹೆಚ್ಚು ಖರೀದಿಸಿ…. ಹೆಚ್ಚೆಚ್ಚು ಉಳಿಸಿ….. ಈ ಕೊಡುಗೆ 27-02-2023,ಸೋಮವಾರಮಾತ್ರ ಭೇಟಿ ನೀಡಿ💐💐ಟಿ.ಎಸ್.ಎಸ್.ಸೂಪರ್ ಮಾರ್ಕೆಟ್ಶಿರಸಿ

Read More
Share This
Back to top