Slide
Slide
Slide
previous arrow
next arrow

ಹಳಿಯಾಳ ಮುಖ್ಯಾಧಿಕಾರಿ ಅಶೋಕಕುಮಾರ ವರ್ಗಾವಣೆಗೆ ಆಗ್ರಹ

ಕಾರವಾರ: ಕಳೆದ ಅನೇಕ ವರ್ಷಗಳಿಂದ ವಿವಿಧ ಇಲಾಖೆಯಲ್ಲಿ ಅಧಿಕಾರಿಯಾಗಿ ಹಳಿಯಾಳದಲ್ಲಿ ಕಾರ್ಯನಿರ್ವಹಿಸಿ, ಪ್ರಸ್ತುತ ಹಳಿಯಾಳ ಪುರಸಭೆಯ ಮುಖ್ಯಾಧಿಕಾರಿಯಾಗಿ ಮುಂಬಡ್ತಿ ಹೊಂದಿರುವ ಅಶೋಕಕುಮಾರ ಸಾಳೆನ್ನವರ ಅವರನ್ನ ಸಾರ್ವಜನಿಕರ ಹಿತದೃಷ್ಟಿಯಿಂದ ಹಾಗೂ ಮುಕ್ತ ಚುನಾವಣೆ ನಡೆಸಲು ಅನುಕೂಲವಾಗುವಂತೆ ಬೇರೆಡೆ ವರ್ಗಾವಣೆ ಮಾಡಲು…

Read More

ಹೆಂಜಾ ನಾಯ್ಕ ಯುವಕರ‌‌ ಸ್ಪೂರ್ತಿ, ಎಲ್ಲಾ ಸಮಾಜದ ಆಸ್ತಿ: ಶಾಸಕಿ ರೂಪಾಲಿ ನಾಯ್ಕ್

ಕಾರವಾರ: ಬ್ರಿಟಿಷರೊಂದಿಗೆ ಹೋರಾಡಿದ್ದ ಹೆಂಜಾ ನಾಯ್ಕರು ನಮ್ಮ ಇಂದಿನ ಯುವಕರಿಗೆ ಸ್ಫೂರ್ತಿ. ನಾವು ಸದಾ ಅವರನ್ನು ನೆನಪು ಮಾಡಿಕೊಳ್ಳುತ್ತಿರಬೇಕು. ಅವರು ನಮ್ಮ ಕಾರವಾರದ ಎಲ್ಲಾ ಸಮಾಜದ ಆಸ್ತಿ ಎಂದು ಶಾಸಕಿ ರೂಪಾಲಿ ನಾಯ್ಕ ಹೇಳಿದರು. ನಗರಸಭೆಯ ಉದ್ಯಾನದಲ್ಲಿರುವ ಹೆಂಜಾ…

Read More

ಮಾ.19ಕ್ಕೆ‌ ‘ಹಣತೆ’ ಯಲ್ಲಾಪುರ ಕಾರ್ಯಕಾರಿ ಸಮಿತಿ ಉದ್ಘಾಟನೆ

ಯಲ್ಲಾಪುರ: ‘ಹಣತೆ’ ಸಾಹಿತ್ಯಕ ಸಾಂಸ್ಕೃತಿಕ ಜಗಲಿ ತಾಲೂಕು ಘಟಕದ ನೂತನ ಕಾರ್ಯಕಾರಿ ಸಮಿತಿಯ ಉದ್ಘಾಟನೆ ಮಾ.19ರ ಮಧ್ಯಾಹ್ನ 3 ಗಂಟೆಗೆ ಪಟ್ಟಣದ ಎಪಿಎಂಸಿ ಎದುರಿನ ಅರಣ್ಯ ಉದ್ಯಾನವನದಲ್ಲಿ (ಇಕೋ ಗಾರ್ಡನ್) ನಡೆಯಲಿದೆ ಎಂದು ಹಣತೆ ತಾಲೂಕು ಅಧ್ಯಕ್ಷ ರಾಘವೇಂದ್ರ…

Read More

ಕನ್ನಡ ಶಾಲೆಗಳ ಅಭಿವೃದ್ಧಿಗಾಗಿ ಕಾರ್ಯಕ್ರಮ: ಡಾ.ಸೋಮಶೇಖರ

ಜೊಯಿಡಾ: ರಾಜ್ಯದ ಗಡಿ ಪ್ರದೇಶಗಳಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ರಾಜ್ಯ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದಿಂದ ಸ್ವಯಂ ಸೇವಾ ಸಂಸ್ಥೆಗಳ ಸಹಭಾಗಿತ್ವದಲ್ಲಿ ಮಾಡಲಾಗುತ್ತಿದೆ. ಕನ್ನಡ ಶಾಲೆಗಳ ಅಭಿವೃದ್ಧಿ ಹಾಗೂ ವಿದ್ಯಾರ್ಥಿಗಳಲ್ಲಿ…

Read More

TSS: ಮಾ.18ಕ್ಕೆ ಅಡಿಕೆ ಎಲೆಚುಕ್ಕೆ‌ ರೋಗ ‌ಚಿಂತನಾ ಕಾರ್ಯಾಗಾರ-ಜಾಹೀರಾತು

ಫಾರ್ಮ ಟಿವಿಯು ಕೃಷಿ ಕುರಿತಾದ ಹಲವಾರು ಮಾಹಿತಿ ಪೂರ್ಣ ಕಾರ್ಯಕ್ರಮಗಳನ್ನು ಪ್ರತಿದಿನ ಪ್ರಸಾರ ಮಾಡುತ್ತಿದೆ. ಇದರ ಪ್ರಯೋಜನ ಪಡೆದುಕೊಳ್ಳಲು FarmTV ಆಪ್ ಹಾಕಿಕೊಳ್ಳಿ. ಆಂಡ್ರಾಯ್ಡ ಫೋನಿಗೆ ಈ ಕೆಳಗಿನ ಲಿಂಕ್ ಬಳಸಿhttps://play.google.com/store/apps/details?id=com.shramajeevi.farmtv ಆಪಲ್ ಐಫೋನಿಗೆ ಈ ಲಿಂಕ್ ಬಳಸಿ…

Read More
Share This
Back to top