ಭಟ್ಕಳ: ತಾಲೂಕಿನ ಕಟಗಾರಕೊಪ್ಪ ಅತ್ತಿಬಾರದಲ್ಲಿ ಮಹಿಳೆಯೋರ್ವರು ಗಂಡನ ಮನೆಯ ತೋಟದ ಬಾವಿಯಲ್ಲಿ ಬಿದ್ದು ಅನುಮಾನಾಸ್ಪದವಾಗಿ ಸಾವನಪ್ಪಿದ್ದು, ಮನನೊಂದು ಪತಿಯೂ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ. ಲಕ್ಷ್ಮೀ ಗೊಂಡ (32) ಮೃತ ಮಹಿಳೆ. ಈಕೆ ಕಳೆದ ಒಂದೂವರೆ ವರ್ಷದ ಹಿಂದೆ…
Read Moreಸುದ್ದಿ ಸಂಗ್ರಹ
ಕಾಡುಪ್ರಾಣಿಗಳ ದಾಳಿಗೆ 51 ಸಾಕು ಪ್ರಾಣಿಗಳ ಬಲಿ; ಆತಂಕದಲ್ಲಿ ರೈತರು
ಅಂಕೋಲಾ: ತಾಲೂಕಿನಲ್ಲಿ ಪ್ರಸ್ತುತ ವರ್ಷ ಅರಣ್ಯದಲ್ಲಿ ವಾಸಿಸುವ ಕ್ರೂರ ಪ್ರಾಣಿಗಳ ದಾಳಿಗೆ ಬರೋಬ್ಬರಿ 51 ಸಾಕು ಪ್ರಾಣಿಗಳು ತಮ್ಮ ಜೀವ ತೆತ್ತಿವೆ ಎಂಬ ಸುದ್ದಿ ರೈತ ಬಾಂಧವರಲ್ಲಿ ಆತಂಕಕ್ಕೆ ಎಡೆ ಮಾಡಿಕೊಟ್ಟಿದ್ದು, ಈ ವಿಷಯ ಸ್ವತಃ ಅರಣ್ಯ ಇಲಾಖೆಯ…
Read Moreಕೈ ಪಕ್ಷದ ಆಕಾಂಕ್ಷಿಗಳಿಗೆ ನಿರಾಸೆ ; ನಿಗಮ ಮಂಡಳಿಗಳ ನೇಮಕಕ್ಕೆ ವಿಳಂಬ
ಶಿರಸಿ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗಿ ನಾಲ್ಕು ತಿಂಗಳುಗಳೇ ಕಳೆದಿದೆ. ಸಂಪುಟದ ಎಲ್ಲಾ ಸ್ಥಾನಗಳನ್ನ ಒಂದೆಡೆ ಭರ್ತಿ ಮಾಡಿದರೆ ಇನ್ನೊಂದೆಡೆ ಹೆಚ್ಚಾಗಿ ಪಕ್ಷಕ್ಕಾಗಿ ದುಡಿದವರಿಗೆ ಅವಕಾಶ ಸಿಗುತ್ತಿದ್ದ ನಿಗಮ ಮಂಡಳಿಗಳಿಗೆ ಮಾತ್ರ ಇನ್ನೂ ನೇಮಕ ಮಾಡಿಲ್ಲ. ಲೋಕಸಭಾ…
Read Moreಉದ್ಯೋಗಾವಕಾಶ- ಜಾಹೀರಾತು
ಉದ್ಯೋಗಾವಕಾಶ ಧಾತ್ರಿ ಪ್ರಾಪರ್ಟಿಸ್ ಇವರ ಮೈಸೂರು ಶಾಖೆ ಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡಲು B.COM ಅಥವಾ MBA ಪದವೀಧರರು ತಕ್ಷಣ ಬೇಕಾಗಿದ್ದಾರೆ. ಆಕರ್ಷಕ ವೇತನ ನೀಡಲಾಗುವುದು. ಸಂಪರ್ಕಿಸಲು ಕೊನೆಯ ದಿನಾಂಕ- 10-11-2023 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 📱Tel:+917676179823📱Tel:+917338454540
Read Moreಸಂಗೀತ ಕ್ಷೇತ್ರದಲ್ಲಿ ಅಹಂ ಇರಬಾರದು ; ಗಣಪತಿ ಭಟ್ಟ ಹಾಸಣಗಿ
ಶಿರಸಿ: ಸಂಗೀತ ಕ್ಷೇತ್ರದಲ್ಲಿ ಅಭ್ಯಾಸ ಮಾಡುವವರು ಹಾಗೂ ಸಾಧನೆ ಹಂತದಲ್ಲಿರುವವರಿಗೆ ನಾನು ಅಥವಾ ನನ್ನಿಂದಲೇ ಎಂಬ ಅಹಂ ಭಾವನೆ ಇರಬಾರದು. ಹಾಗೆ ಬಂದರೆ ಸಂಗೀತ ಸಾಧನೆಯ ಗುರಿ ಮುಟ್ಟಲು ಸಾಧ್ಯವಿಲ್ಲ ಎಂದು ಹೆಸರಾಂತ ಗಾಯಕ, ಗಾನನಿಧಿ ಪಂಡಿತ ಗಣಪತಿ…
Read More