Slide
Slide
Slide
previous arrow
next arrow

ಘಟಿಕೋತ್ಸವ: ಶಿರಸಿಯ ಪೂಜಾ ಲೋಕೇಶ್’ಗೆ ಪಿಎಚ್‌ಡಿ ಪ್ರದಾನ

ಶಿರಸಿ: ಭರತನಾಟ್ಯ ಕಲಾವಿದೆ ಪೂಜಾ ಲೋಕೇಶ್ ಹೆಗಡೆ ಶಿರಸಿ ಇವಳಿಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯವು 73ನೇ ಘಟಿಕೋತ್ಸವದಲ್ಲಿ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದೆ. ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೊಟ್ ಪದವಿ ಪ್ರಧಾನ ಮಾಡಿದ್ದು, ಈ ಸಂದರ್ಭದಲ್ಲಿ ವೇದಿಕೆಯಲ್ಲಿ ಉನ್ನತ ಶಿಕ್ಷಣ…

Read More

ಕಾರು-ಟ್ಯಾಂಕರ್ ಡಿಕ್ಕಿ: ನಾಲ್ವರಿಗೆ ಗಾಯ

ಅಂಕೋಲಾ: ತಾಲೂಕಿನ ರಾಮನಗುಳಿ ಬಳಿ ಕಾರು ಮತ್ತು ಟ್ಯಾಂಕರ ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಕಾರಿನಲ್ಲಿದ್ದ ನಾಲ್ವರು ಪ್ರಯಾಣಿಕರಿಗೆ ಗಾಯಗಳಾದ ಘಟನೆ ನಡೆದಿದೆ. ವಿಜಯ ಶ್ರೀನಾಥ ಶೆಟ್ಟಿ, ಜಗದೀಶ ಶೆಟ್ಟಿ, ಅರುಣ ಶೆಟ್ಟಿ, ಮೇದಾ ಶೆಟ್ಟಿ ಎಂಬುವವರಿಗೆ ಗಾಯಗಳಾಗಿದೆ.…

Read More

ಲೋಕೋತ್ಸವ: ಗೋವಾ ವಿಧಾನಸಭಾಧ್ಯಕ್ಷ ರಮೇಶ ತಾವಡಕರ ಭಾಗಿ

ಕಾರವಾರ: ಗೋವಾ ವಿಧಾನಸಭಾಧ್ಯಕ್ಷ ರಮೇಶ ತಾವಡಕರ ಬುಧವಾರ ಕಾರವಾರದಲ್ಲಿ ಆಯೋಜಿಸಿದ್ದ ಲೋಕೋತ್ಸವ ಕಾರ್ಯಕ್ರಮದಲ್ಲಿ ಅಂಕೋಲಾ ಮತ್ತು ಕಾರವಾರದ ಸಾಮಾಜಿಕ ಮತ್ತು ಸಾಂಸ್ಕ್ರತಿಕ ಸಾಧಕರನ್ನು ಸನ್ಮಾನಿಸಿ ಗೌರವಿಸಿದರು. ಅಂಕೋಲಾದ ಅನಾಥ ಶವಗಳಿಗೆ ಮುಕ್ತಿದಾತರಾದ ಉದಯ ರಾಮಚಂದ್ರ ನಾಯ್ಕ, ಮುಖ್ಯಮಂತ್ರಿ ಪದಕ…

Read More

ಭಾರತೀಯ ಕ್ರಿಕೆಟ್ ತಂಡದ ತರಬೇತುದಾರ ರಾಘು ದೀವಗಿ ವೀರವಿಠ್ಠಲ ಮಠಕ್ಕೆ ಭೇಟಿ

ಅಂಕೋಲಾ: ಭಾರತೀಯ ಕ್ರಿಕೆಟ್ ತಂಡದ ತರಬೇತುದಾರ ಥ್ರೋ ಡೌನ್ ಪರಿಣಿತ ರಾಘು ದೀವಗಿ ತಾಲೂಕಿನ ವೀರ ವಿಠ್ಠಲ ಮಠಕ್ಕೆ ಭೇಟಿ ನೀಡಿ ಪರ್ತಗಾಳಿ ಜೀವೋತ್ತಮ ಮಠದ ಪೀಠಾಧಿಪತಿ ಶ್ರೀಮದ್ ವಿದ್ಯಾಧೀಶತೀರ್ಥ ವಡೇರ ಅವರ ಆಶೀರ್ವಾದ ಪಡೆದರು. ವಿಶ್ವಕಪ್ ಕ್ರಿಕೆಟ್…

Read More

ರೈಲ್ವೇ ಗೇಟ್ ಸಮಸ್ಯೆ ಸರಿಪಡಿಸಲು ಆಗ್ರಹ: ಮನವಿ ಸಲ್ಲಿಕೆ

ಹೊನ್ನಾವರ: ತಾಲೂಕಿನ ಮಂಕಿಯ ಅನಂತವಾಡಿ ಸಮೀಪದ ಕೋಟ, ತುಂಬೇಬೀಳು‌ ರೈಲ್ವೇ ಗೇಟ್ ಮೇಲ್ಸೇತುವೆ ಹೋರಾಟ ಸಮಿತಿ, ಹೊನ್ನಾವರ ಉಳಿಸಿ, ಬೆಳೆಸಿ ಜನಪರ ವೇದಿಕೆ ಮತ್ತು ಇತರೆ ಸಂಘಟನೆಗಳು ರೈಲ್ವೇ ಗೇಟ್ ಸಮಸ್ಯೆ ಸರಿಪಡಿಸಲು ಆಗ್ರಹಿಸಿ ತಹಸೀಲ್ದಾರ್ ಅವರ ಕಛೇರಿ…

Read More
Share This
Back to top