ಯಲ್ಲಾಪುರ: ವಾ.ಕ.ರ.ಸಂಸ್ಥೆಯ ತಾಲೂಕಾ ಘಟಕ ಹಾಗೂ ಬಸ್ ನಿಲ್ದಾಣದಲ್ಲಿ ಶುಕ್ರವಾರ 75ನೇ ಗಣರಾಜ್ಯೋತ್ಸವವನ್ನು ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಘಟಕ ವ್ಯವಸ್ಥಾಪಕ ಸಂತೋಷ್ ವರ್ಣೆಕರ್ ದ್ವಜಾರೋಹಣ ನೆರವೇರಿಸಿದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಉತ್ತಮ ಚಾಲನ ಸಿಬ್ಬಂದಿಗಳಿಗೆ…
Read Moreಸುದ್ದಿ ಸಂಗ್ರಹ
ಗಣತಂತ್ರ ವ್ಯವಸ್ಥೆ ಇನ್ನಷ್ಟು ಬಲಿಷ್ಠವಾಗಬೇಕಿದೆ: ವಾಸರೆ
ದಾಂಡೇಲಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಡಿ ದಾಂಡೇಲಿಯ ಸಾಹಿತ್ಯ ಭವನದಲ್ಲಿ 75ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಶುಕ್ರವಾರ ಆಚರಿಸಲಾಯಿತು. ಮಹಾತ್ಮ ಗಾಂಧೀಜಿ ಹಾಗೂ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದ ಜಿಲ್ಲಾ ಕನ್ನಡ…
Read Moreಸಂವಿಧಾನ ಆಶಯಗಳನ್ನು ಈಡೇರಿಸಲು ಪ್ರತಿಯೊಬ್ಬರೂ ಶ್ರಮಿಸಿ: ಕುಲಕರ್ಣಿ
ಸಿದ್ದಾಪುರ: ಪಟ್ಟಣದ ನೆಹರೂ ಮೈದಾನದಲ್ಲಿ ಸಾರ್ವತ್ರಿಕ ಗಣರಾಜ್ಯೋತ್ಸವನ್ನು ಸಡಗರದಿಂದ ಆಚರಿಸಲಾಯಿತು. ತಾಲೂಕಾ ದಂಡಾಧಿಕಾರಿ ಎಂ.ಆರ್.ಕುಲಕರ್ಣಿ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಗೌರವ ವಂದನೆ ಸ್ವೀಕರಿಸಿ ಸಂದೇಶ ನೀಡಿ, ಭಾರತದ ಸಂವಿಧಾನದ ಆಶಯಗಳನ್ನು ನಾವೆಲ್ಲರೂ ಈಡೇರಿಸಬೇಕು. ದೇಶದ ಪ್ರತಿಯೊಬ್ಬ ಪ್ರಜೆಯೂ ಪ್ರಜಾಪ್ರಭುತ್ವ…
Read Moreಸೇವಾರತ್ನಾ ಮಾಹಿತಿ ಕೇಂದ್ರದ ಕಲಾಸಿಂಧು, ಪ್ರತಿಭಾ ಪ್ರಶಸ್ತಿ ಪ್ರಕಟ
ಸಿದ್ದಾಪುರ: ಕಾನಸೂರಿನ ಸೇವಾರತ್ನಾ ಮಾಹಿತಿ ಕೇಂದ್ರದವರು ಪ್ರತಿವರ್ಷ ಕೊಡಮಾಡುವ ಕಲಾಸಿಂಧು ಪ್ರಶಸ್ತಿಗೆ ಕುಮಟಾದ ಯಕ್ಷಗಾನ ಕಲಾವಿದ ಲಕ್ಷ್ಮಣ ಪಟಗಾರ ಹಾಗೂ ಪ್ರತಿಭಾ ಪ್ರಶಸ್ತಿಗೆ ಹೆಗ್ಗರಣಿಯ ಭರತನಾಟ್ಯ ಕಲಾವಿದೆ ಶ್ರೀಮತಿ ಶ್ರೀ ಹೆಗಡೆ ಆಯ್ಕೆಯಾಗಿದ್ದಾರೆ.ಫೆ.24ರಂದು ಆಯೋಜಿಸಿರುವ ಸೇವಾರತ್ನ ಮಾಹಿತಿ ಕೇಂದ್ರದ…
Read Moreಹಕ್ಕು,ಕರ್ತವ್ಯ ನೀಡಿದ ಸಂವಿಧಾನವನ್ನು ಗೌರವಿಸಿ: ವಿ.ಎಂ. ಭಂಡಾರಿ
ಹೊನ್ನಾವರ: ಹಕ್ಕು ಮತ್ತು ಕರ್ತವ್ಯಗಳು ಒಂದು ನಾಣ್ಯದ ಎರಡು ಮುಖವಿದ್ದಂತೆ. ಸಂವಿಧಾನವು ನಮಗೆಲ್ಲವನ್ನು ಕೊಟ್ಟಿದೆ. ನಾವು ಸಂವಿಧಾನವನ್ನು ಗೌರವಿಸಬೇಕು, ದೇಶಾಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದು ಹೊನ್ನಾವರದ ಎಸ್.ಡಿ.ಎಂ. ಕಾಲೇಜಿನ ನಿವೃತ್ತ ಪ್ರಾಧ್ಯಾಪಕ ಡಾ.ವಿ.ಎಂ. ಭಂಡಾರಿ ನುಡಿದರು. ಅವರು ಕವಲಕ್ಕಿಯ ಶ್ರೀ…
Read More