Slide
Slide
Slide
previous arrow
next arrow

ಚಂದ್ರಯಾನ-3 ಸ್ವದೇಶಿ ವಿಜ್ಞಾನಿಗಳ ವಿಜಯ: ಡಾ.ಜಗದೀಶ್ಚಂದ್ರ

ಕುಮಟಾ: ಈಗಾಗಲೇ ಚಂದ್ರಯಾನ ರಾಷ್ಟ್ರ ವೈಭವವಾಗಿ ಕಂಗೊಳಿಸುತ್ತಿದಲ್ಲದೇ, ಇದು ಸ್ವದೇಶಿ ವಿಜ್ಞಾನಿಗಳ ವಿಜಯ ಎಂದು ಇಸ್ರೋದ ಚಂದ್ರಯಾನ-3ರ ವಿಜ್ಞಾನಿಗಳಲ್ಲೊಬ್ಬರಾದ ಇಲ್ಲಿಯ ಬಾಡ ಹುಬ್ಬಣಗೇರಿ ಮೂಲದ ಡಾ.ಜಗದೀಶ್ಚಂದ್ರ ನಾಯ್ಕ ಬಣ್ಣಿಸಿದರು. ಅವರು ಇಲ್ಲಿಯ ರೋಟರಿ ಕ್ಲಬ್ ಆಯೋಜಿಸಿದ್ದ ‘ವಿಜ್ಞಾನಿಯೊಂದಿಗೆ ಸುಂದರ…

Read More

ವಿಜ್ಞಾನ ವಸ್ತು ಪ್ರದರ್ಶನ: ಶಿಕ್ಷಕ ಮಹಾದೇವ ಗೌಡ ರಾಜ್ಯ ಮಟ್ಟಕ್ಕೆ ಆಯ್ಕೆ

ಕುಮಟಾ: ಕರ್ಕಿಯ ಚೆನ್ನಕೇಶವ ಪ್ರೌಢಶಾಲೆಯಲ್ಲಿ ನಡೆದ 2023- 24ನೇ ಸಾಲಿನ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಪ್ರೌಢಶಾಲಾ ಶಿಕ್ಷಕರ ವಿಭಾಗದಲ್ಲಿ ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನ ವಿಜ್ಞಾನ ಶಿಕ್ಷಕ ಮಹಾದೇವ ಬಿ.ಗೌಡ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.…

Read More

ಗೃಹರಕ್ಷಕದಳದ ಫ್ಲ್ಯಾಟೂನ್ ಕಮಾಂಡರ್ ಆಗಿ ಪ್ರಭು ಮುದ್ದಕ್ಕನವರ್

ಕಾರವಾರ: ಜಿಲ್ಲಾ ಗೃಹರಕ್ಷಕದಳದ ಮಲ್ಲಾಪುರ ಘಟಕದ ಪ್ರಭು ಮುದ್ದಕ್ಕನವರ್ ಅವರನ್ನು ಸಾರ್ಜೆಂಟ್ ಹುದ್ದೆಯಿಂದ ಫ್ಲ್ಯಾಟೂನ್ ಕಮಾಂಡರ್ ಹುದ್ದೆಗೆ ಬಡ್ತಿ ನೀಡಿ ಆರಕ್ಷಕ ಮಹಾನಿರ್ದೇಶಕರು ಹಾಗೂ ಗೃಹರಕ್ಷದಳದ ಮಹಾ ಸಮಾದೇಷ್ಠರು ಆದೇಶ ಹೊರಡಿಸಿದ್ದಾರೆ. ಕಳೆದ ೧೭ ವರ್ಷಗಳಿಂದ ಗೃಹರಕ್ಷಕದಳದಲ್ಲಿ ವಿವಿಧ…

Read More

ಸಿಎಂ ಮೆಡಲ್ ಸ್ವೀಕರಿಸಿದ ಮಂಜುನಾಥ ಸಾಲಿ

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ದಕ್ಷ ಮತ್ತು ಪ್ರಮಾಣಿಕ ಜಿಲ್ಲಾ ಅಗ್ನಿಶಾಮಕ ಅಧಿಕಾರಿಗಳಾದ ಮಂಜುನಾಥ ಎಚ್.ಸಾಲಿಯವರು ಬೆಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ೨೦೨೩ನೇ ಸಾಲಿನ ಮುಖ್ಯಮಂತ್ರಿ ಪದಕವನ್ನು ಗೃಹಸಚಿವರಾದ ಜಿ.ಪರಮೇಶ್ವರವರಿಂದ ಸ್ವೀಕರಿಸಿದರು. ಇವರ ಸಾಧನೆಗೆ ಅವರ ಆಪ್ತ ವಲಯ ಅಭಿನಂದನೆಗಳು…

Read More

ಪಿಯು ಕಾಲೇಜ್‌ನಲ್ಲಿ ಇಸ್ರೋ ವಿಜ್ಞಾನಿಗಳೊಂದಿಗೆ ಸಂವಾದ

ಕುಮಟಾ: ಪಟ್ಟಣದ ಹನುಮಂತ ಬೆಣ್ಣೆ ಸರ್ಕಾರಿ ಪಿಯು ಕಾಲೇಜ್‌ನಲ್ಲಿ ಇಸ್ರೋದ ವಿಜ್ಞಾನಿ ಡಾ.ಜಗದೀಶ್ಚಂದ್ರ ನಾಯ್ಕರವರು ವಿಜ್ಞಾನ ಸಂವಾದ ಕಾರ್ಯಕ್ರಮವನ್ನು ಅತ್ಯದ್ಭುತವಾಗಿ ನಡೆಸಿಕೊಟ್ಟರು. ಚಿತ್ರಿಗಿ ಸ್ಟೂಡೆಂಟ್ಸ್ ವೆಲ್ಫೇರ್ ಟ್ರಸ್ಟ್ ವತಿಯಿಂದ ಹಮ್ಮಿಕೊಂಡ ವಿಜ್ಞಾನ ಸಂವಾದ ಕಾರ್ಯಕ್ರಮದಲ್ಲಿ ಇಸ್ರೋದ ವಿಜ್ಞಾನಿ ಡಾ.ಜಗದೀಶ್ಚಂದ್ರ…

Read More
Share This
Back to top