ಬೇಕಾಗಿದ್ದಾರೆ ಶಿರಸಿಯಲ್ಲಿ ಹೊಸತಾಗಿ ಪ್ರಾರಂಭ ಆಗುತ್ತಿರುವ Youtube ಚಾನೆಲ್‌ಗೆ ಕ್ಯಾಮರಾಮೆನ್ ಮತ್ತು ಪತ್ರಿಕೋದ್ಯಮದಲ್ಲಿ ಆಸಕ್ತಿ ಇರುವ ವರದಿಗಾರರು, ಪ್ರೊಗ್ರಾಮ್ ಮಾಡುವವರು ಬೇಕಾಗಿದ್ದಾರೆ. What’s app ಮೂಲಕ ಸಂಪರ್ಕಿಸಿ:ಅನಂತಮೂರ್ತಿ ಹೆಗಡೆ📱Tel:+919448317709
Read Moreಸುದ್ದಿ ಸಂಗ್ರಹ
ಯಕ್ಷ ತರಂಗಿಣಿ ವಾರ್ಷಿಕೋತ್ಸವ ಯಶಸ್ವಿ
ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಗಜಾನನೋತ್ಸವ ಸಮಿತಿಯಲ್ಲಿ ಯಕ್ಷತರಂಗಿಣಿ ಸಂಸ್ಥೆಯ ಮೂರನೇ ವರ್ಷದ ವಾರ್ಷಿಕೋತ್ಸವದ ಅಂಗವಾಗಿ ಅಮಿತ್ ಎಂ.ಭಟ್ಟ ಮಾಣಿಕ್ನಮನೆ ಅವರ ಚೊಚ್ಚಲ ಕೃತಿ ‘ಭವರ ಭಾರತಿ’ ಯಕ್ಷಗಾನ ಪ್ರದರ್ಶನ ಹಾಗೂ ಯುವ ಪ್ರತಿಭೆಗಳಿಗೆ ಗೌರವ ಸಮರ್ಪಣೆ ಶನಿವಾರ ಜರುಗಿತು.…
Read Moreಮರುಮೌಲ್ಯಮಾಪನ: ಹೆಗ್ಗರಣಿಯ ರೋಹನ್‌ಗೆ ಅಂಕ ಹೆಚ್ಚಳ
ಸಿದ್ದಾಪುರ: ತಾಲೂಕಿನ ಹೆಗ್ಗರಣಿಯ ಶ್ರೀ ವಿವೇಕಾನಂದ ಪ್ರೌಢಶಾಲೆಯ ವಿದ್ಯಾರ್ಥಿ ರೋಹನ ನಿರಂಜನ ಭಟ್ಟ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಉತ್ತರ ಪತ್ರಿಕೆ ಮರುಮೌಲ್ಯಮಾಪನ ನಂತರ 11 ಅಂಕ ಹೆಚ್ಚಿಗೆಗಳಿಸಿ ಶಾಲೆಗೆ ಪ್ರಥಮ ಸ್ಥಾನಗಳಿಸಿದ್ದಾನೆ. ಸಿದ್ದಾಪುರ ಹೆಗ್ಗರಣಿ ಹೊಸ್ತೋಟದ ಕವಿತ ಮತ್ತು ನಿರಂಜನ…
Read Moreದಿ.ಡಿ.ಎನ್.ಶೇಟ್‌ಗೆ ನುಡಿನಮನ
ಸಿದ್ದಾಪುರ: ಇತ್ತೀಚೆಗೆ ನಿಧನ ಹೊಂದಿದ ನಿವೃತ್ತ ಶಿಕ್ಷಕ ಡಿ.ಎನ್.ಶೇಟ್ ಅವರಿಗೆ ಪ್ರಶಾಂತಿ ವಿದ್ಯಾಕೇಂದ್ರದಲ್ಲಿ ಪ್ರಶಾಂತಿ ಆದರ್ಶ ಶಿಕ್ಷಣ ಸೇವಾ ಟ್ರಸ್ಟ್ನಿಂದ ನುಡಿನಮನ ಸಲ್ಲಿಸಲಾಯಿತು.ಆರ್.ಜಿ.ಪೈ.ಮಂಜೈನ್, ಶುಭಾ ಆರ್.ಪೈ, ಕೆ.ಎ.ಭಟ್ಟ, ಪಿ.ಬಿ.ಹೊಸೂರು, ಡಿ.ವಿ.ಶೇಟ್, ರಮೇಶ ಜಿ.ಪೈ, ರಾಕೇಶ ಆರ್.ಪೈ, ಅರುಂಧತಿ ಹೆಗಡೆ,ದಿನೇಶ…
Read Moreಗಮನ ಸೆಳೆದ ಕೊಂದರ ಶಾಲೆಯ ಸರಕಾರಿ ಶಾಲೆಯ ಲಾಭಗಳ ಮಾಹಿತಿ ಬ್ಯಾನರ್
ಜೋಯಿಡಾ: ಸದಾ ಒಂದಿಲ್ಲೊಂದು ಚಟುವಟಿಕೆಗಳ ಮೂಲಕ ಎಲ್ಲರ ಗಮನ ಸೆಳೆಯುವ ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಕನ್ನಡ ಶಾಲೆಗಳಲ್ಲಿ ಒಂದಾದ ನಮ್ಮ ಕೊಂದರ ಶಾಲೆ ಈಗ ಮತ್ತೊಮ್ಮೆ ಗಮನ ಸೆಳೆದಿದೆ. ಎರಡು ಕೈ ಸೇರಿದರೆ ಚಪ್ಪಾಳೆ ಎನ್ನುವ ಹಾಗೇ…
Read More