ಉದ್ಯೋಗಾವಕಾಶ ಧಾತ್ರಿ ಪ್ರಾಪರ್ಟಿಸ್ ಇವರ ಮೈಸೂರು ಶಾಖೆ ಯಲ್ಲಿ ಅಕೌಂಟೆಂಟ್ ಆಗಿ ಕೆಲಸ ಮಾಡಲು B.COM ಅಥವಾ MBA ಪದವೀಧರರು ತಕ್ಷಣ ಬೇಕಾಗಿದ್ದಾರೆ. ಆಕರ್ಷಕ ವೇತನ ನೀಡಲಾಗುವುದು. ಸಂಪರ್ಕಿಸಲು ಕೊನೆಯ ದಿನಾಂಕ- 10-11-2023 ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 📱Tel:+917676179823📱Tel:+917338454540
Read Moreಸುದ್ದಿ ಸಂಗ್ರಹ
ಅ.16ಕ್ಕೆ ಡಾ. ವಿಜಯ ಸಂಕೇಶ್ವರ ಮೀಡಿಯಾ ಸ್ಕೂಲ್ ಪ್ರಾರಂಭೋತ್ಸವ
ಯಲ್ಲಾಪುರ: ಕನ್ನಡ ಪತ್ರಿಕಾರಂಗದಲ್ಲಿ ಹೊಸ ಸಾಹಸಗಳನ್ನು ಮೆರೆದ ಪ್ರಸಿದ್ಧ ಉದ್ಯಮಿ, ವಿಆರ್ಎಲ್ ಸಮೂಹ ಸಂಸ್ಥೆಗಳ ಚೇರ್ಮನ್ ಡಾ. ವಿಜಯ ಸಂಕೇಶ್ವರ ಹೆಸರಿನಲ್ಲಿ, ಯಲ್ಲಾಪುರದ ವಿಶ್ವದರ್ಶನ ಎಜುಕೇಶನ್ ಸೊಸೈಟಿಯಲ್ಲಿ ಮೀಡಿಯಾ ಸ್ಕೂಲ್ ಸ್ಥಾಪನೆಯಾಗಿದ್ದು, ಅಕ್ಟೋಬರ್ 16ರಂದು ಪ್ರಾರಂಭಗೊಳ್ಳಲಿದೆ. ಅಂದು ಕೇಂದ್ರ…
Read Moreಮಂಜುಗುಣಿಯಲ್ಲಿ 5 ದಿನಗಳ ಅಖಂಡ ಭಜನಾ ಕಾರ್ಯಕ್ರಮ
ಶಿರಸಿ: ತಾಲೂಕಿನ ಮಂಜುಗುಣಿಯ ಶ್ರೀ ವೆಂಕಟರಮಣ ಸನ್ನಿಧಾನದಲ್ಲಿ ಅ.15ರ ಬೆಳಿಗ್ಗೆ 6 ಗಂಟೆಯಿಂದ ನವರಾತ್ರಿ ಪ್ರಯುಕ್ತ ಅಖಂಡ ಭಜನೆ ಪ್ರಾರಂಭವಾಗಿದ್ದು, ಮುಂದಿನ 5ದಿನಗಳ ಕಾಲ ನಡೆಯಲಿದ್ದು ಅನೇಕ ಭಜನಾ ತಂಡಗಳು ಸೇವೆಯಲ್ಲಿ ಭಾಗವಹಿಸಲಿದೆ. ಅ.19ರಂದು ಪುರುಷಸೂಕ್ತ, ಶ್ರೀಸೂಕ್ತ, ಹಾಗೂ…
Read Moreನವರಾತ್ರಿ ಮೊದಲ ದಿನದ ಮಾರಿಕಾಂಬೆಯ ಅಲಂಕಾರ
ಶಿರಸಿ: ನಾಡಿನ ಶಕ್ತಿದೇವತೆಗಳಲ್ಲೊಂದಾದ ಸುಪ್ರಸಿದ್ಧ ಮಾರಿಕಾಂಬಾ ದೇವಾಲಯದಲ್ಲಿ ನವರಾತ್ರಿ ಆರಂಭವಾಗಿದ್ದು, ಮೊದಲ ದಿನದಂದು ಶೈಲಪುತ್ರಿಯಾಗಿ ಕಂಗೊಳಿಸಿದ ಮಾರಿಕಾಂಬೆ.
Read Moreಶಂಕರಮಠದಲ್ಲಿ ಕಂಗೊಳಿಸಿದ ಹಂಸವಾಸಿನಿ ಶೈಲಪುತ್ರಿ
ಸಿದ್ದಾಪುರ: ಇಲ್ಲಿನ ಶೃಂಗೇರಿ ಶಂಕರ ಮಠದಲ್ಲಿ ನವರಾತ್ರಿ ಆರಂಭವಾಗಿದ್ದು, ನವರಾತ್ರಿಯ ಶೈಲಪುತ್ರಿಯ ಮೊದಲ ದಿನದಂದು ಹಂಸವಾಹಿನಿ ರೂಪದಲ್ಲಿ ಕಂಗೊಳಿಸಿದ ಶಾರದಾಂಬೆ.
Read More