ದಾಂಡೇಲಿ : ಜನಸೇವಕರು, ಉದ್ಯಮಿ, ಕೊಡುಗೈದಾನಿಯಾಗಿದ್ದ ಎ.ಎಂ.ಕನ್ಯಾಡಿ ಬೆಂಗಳೂರಿನಲ್ಲಿ ವಿಧಿವಶರಾದರು. ಮೃತರಿಗೆ 86 ವರ್ಷ ವಯಸ್ಸಾಗಿತ್ತು. ದಾಂಡೇಲಿಯಲ್ಲಿ ಕಳೆದ ಅನೇಕ ವರ್ಷಗಳಿಂದ ವ್ಯಾಪಾರಸ್ಥರಾಗಿ, ಉದ್ಯಮಿಯಾಗಿ, ಜನ ಸೇವಕರಾಗಿ ಗಮನ ಸೆಳೆದಿದ್ದ ಎ.ಎಂ.ಕನ್ಯಾಡಿ ಅವರು ನಗರದ ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ…
Read Moreಸುದ್ದಿ ಸಂಗ್ರಹ
ಸಿದ್ದಾಪುರದಲ್ಲಿ ವಿದ್ಯುತ್ ಸುರಕ್ಷತಾ ಕಾರ್ಯಾಗಾರ
ಸಿದ್ದಾಪುರ: ಪಟ್ಟಣದ ವಿದ್ಯುತ್ ಕಾರ್ಯ ಮತ್ತು ಪಾಲನ ಉಪವಿಭಾಗದಲ್ಲಿ ಶುಕ್ರವಾರ ವಿದ್ಯುತ್ ಸುರಕ್ಷತಾ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಯಿತು. ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ನಾಗರಾಜ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ನಿರ್ವಹಣಾ ಸಿಬ್ಬಂದಿಗಳಿಗೆ ವಿದ್ಯುತ್ ಸುರಕ್ಷತೆಯ ಕುರಿತು ಪ್ರಮಾಣ ಬೋಧಿಸಿದರು. ಕರ್ನಾಟಕ…
Read Moreಎಸ್.ಎಫ್.ಸಿ ವಿಶೇಷ ಅನುದಾನ ಬಿಡುಗಡೆಗೆ ಆಗ್ರಹ: ಸಿಎಂಗೆ ಮನವಿ
ದಾಂಡೇಲಿ : 2019 – 20 ನೇ ಸಾಲಿನ ಎಸ್.ಎಫ್.ಸಿ ವಿಶೇಷ ಅನುದಾನ ಬಿಡುಗಡೆಗೆ ಆಗ್ರಹಿಸಿ ಕೆನರಾ ಲೋಕೋಪಯೋಗಿ ಗುತ್ತಿಗೆದಾರರ ಸಂಘದಿಂದ ಪೌರಾಯುಕ್ತರ ಮೂಲಕ ಮುಖ್ಯಮಂತ್ರಿಗಳಿಗೆ ಶುಕ್ರವಾರ ಮನವಿ ಸಲ್ಲಿಸಲಾಯಿತು. ಮುಖ್ಯಮಂತ್ರಿಗಳಿಗೆ ಸಲ್ಲಿಸಲಾದ ಮನವಿಯಲ್ಲಿ 2019 -20 ನೇ…
Read MoreKCET, NEET ತರಬೇತಿ ಉದ್ಘಾಟನೆ
ಅಂಕೋಲಾ: ಇಲ್ಲಿನ ಹಿಮಾಲಯ ಕಾಲೇಜಿನಲ್ಲಿ ಟೀಚರ್ ಸಂಸ್ಥೆಯಿಂದ KCET ಹಾಗೂ NEET ತರಬೇತಿಯ ಉದ್ಘಾಟನೆ ಕಾರ್ಯಕ್ರಮ ನಡೆಯಿತು. ಅಂಕೋಲಾದ ಹಿಮಾಲಯ ಕಾಲೇಜಿನಲ್ಲಿ ವಿಜ್ಞಾನ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಮಕ್ಕಳಿಗೆ ಒಂದು ವರ್ಷಗಳ ಕಾಲ KCET ಹಾಗೂ NEET ತರಬೇತಿಯನ್ನು…
Read Moreಇಂದಿನಿಂದ ‘ಭಾವ ಭಾಷಾ ವಿಲಾಸ’ ತಾಳಮದ್ದಲೆ ಸರಣಿ ಆರಂಭ
ಹೊನ್ನಾವರ: ಜಿಲ್ಲೆಯ ಮೂರು ತಾಲೂಕಿನ ಎರಡು ಪ್ರಮುಖ ನದಿ ದಂಡೆಯ ಊರುಗಳಲ್ಲಿ ಶ್ರೀರಾಮಾಯಣ ಕುರಿತಾದ ತಾಳಮದ್ದಳೆ ಪ್ರಸಂಗ ಸರಣಿ ಭಾವ ಭಾಷಾ ವಿಲಾಸ ಜುಲೈ 6 ರಿಂದ 14ರ ತನಕ ಒಂಬತ್ತು ದಿನಗಳ ಕಾಲ ನಡೆಯಲಿದೆ. ನಾಟ್ಯಶ್ರೀ ಯಕ್ಷಕಲಾ…
Read More