Slide
Slide
Slide
previous arrow
next arrow

ಪ್ರತಿಭಾ ಕಾರಂಜಿ: ಇಸಳೂರು ಪ್ರೌಢಶಾಲೆಯ ಸಂಜಯ್ ಸಾಧನೆ

ಶಿರಸಿ: ಇತ್ತೀಚೆಗೆ ನಡೆದ ಪ್ರೌಢಶಾಲಾ ತಾಲೂಕ ಮಟ್ಟದ ಪ್ರತಿಭಾ ಕಾರಂಜಿಯಲ್ಲಿ ಇಸಳೂರಿನ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿ ಸಂಜಯ್ ನಾಯ್ಕ್ ಎಸಳೆ ಛದ್ಮವೇಷ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ಪ್ರೌಢಶಾಲೆಯ ಕೀರ್ತಿ ಹೆಚ್ಚಿಸಿದ್ದಾನೆ.ವಿದ್ಯಾರ್ಥಿಯ ಈ ಸಾಧನೆಗೆ ಮುಖ್ಯ ಆಧ್ಯಾಪಕರು ಶಿಕ್ಷಕ…

Read More

ಕೋಣೆಸರದಲ್ಲಿ ‘ಪಂಚವಟಿ’ ತಾಳಮದ್ದಲೆ ಯಶಸ್ವಿ

ಶಿರಸಿ: ಸೋಂದಾ ಕೋಣೆಸರದ ಕೆಳಗಿನ ಮನೆಯಲ್ಲಿ ಶ್ರೀಮತಿ ವಿಜಯಾ ಮತ್ತ ಪ್ರಭಾಕರ ಹೆಗಡೆ ದಂಪತಿಗಳು, ಮಾತೋಶ್ರೀ ಸರ್ವೇಶ್ವರಿ ಹೆಗಡೆಯವರ ಪುಣ್ಯತಿಥಿಯ ಅಂಗವಾಗಿ ನ.20ರ ಸಂಜೆ “ಪಂಚವಟಿ’’ ತಾಳಮದ್ದಲೆಯನ್ನು ಕುಟುಂಬ ಸದಸ್ಯರೊಂದಿಗೆ ಸಂಪನ್ನಗೊಳಿಸಿ ಕಲಾ ಪ್ರೀತಿಗೆ ಕಾಣಿಕೆ ನೀಡಿದರು. ಸಿದ್ದಾಪುರದ…

Read More

ಸಂಸ್ಕೃತಿಕೋತ್ಸವ ಸ್ಪರ್ಧೆ: ಶ್ರೀನಿಕೇತನ ಮಕ್ಕಳ ಸಾಧನೆ

ಶಿರಸಿ: ಶ್ರೀ ಸೋಂದಾ ಸ್ವರ್ಣವಲ್ಲೀ ಮಠದಲ್ಲಿ ರಾಜ್ಯಮಟ್ಟದ ಸಂಸ್ಕೃತಿಕೋತ್ಸವವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಏರ್ಪಡಿಸಲಾದ ಭಗವದ್ಗೀತೆ ಸ್ಪರ್ಧೆಯಲ್ಲಿ ಭಾಗವಹಿಸಿದ ಇಸಳೂರಿನ ಶ್ರೀನಿಕೇತನ ಶಾಲೆಯ 10ನೇ ತರಗತಿಯ ವಿದ್ಯಾರ್ಥಿನಿಯರಾದ ಕುಮಾರಿ ಪ್ರಣೀತಾ ಪರಂಜಪೆ ಪ್ರಥಮ ಬಹುಮಾನ ಮತ್ತು ಕುಮಾರಿ ದೀಪ್ತಿ ಭಟ್…

Read More

ನ.29ಕ್ಕೆ ರಾಜು ಅಡಕಳ್ಳಿ ಬರೆದ ‘ವ್ಯಕ್ತಿ ಶಕ್ತಿ’ ಕೃತಿ ಲೋಕಾರ್ಪಣೆ

ಶಿರಸಿ: ಹಿರಿಯ ಪತ್ರಕರ್ತ, ಅಂಕಣಕಾರ ರಾಜು ಅಡಕಳ್ಳಿ ಅವರು ವ್ಯಕ್ತಿ ಶಕ್ತಿ ಅಂಕಣದ ಸಂಕಲನ ನ.29ರಂದು ಸಂಜೆ 4.30 ಕ್ಕೆ ನಗರದ ನೆಮ್ಮದಿ ಆವಾರದ ರಂಗಧಾಮದಲ್ಲಿ ಬಿಡುಗಡೆ ಆಗಲಿದೆ. ಕೃತಿ ಬಿಡುಗಡೆ‌ ಸಮಾರಂಭದಲ್ಲಿ ವಿದ್ಯಾವಾಚಸ್ಪತಿ ಕೆರೆಕೈ ಉಮಾಕಾಂತ ಭಟ್,…

Read More

ಸಿದ್ದಿ ಬುಡಕಟ್ಟು ಜನಾಂಗಕ್ಕೆ ಪೌಷ್ಟಿಕ ಆಹಾರ ಸ್ಥಗಿತಕ್ಕೆ ಆಕ್ರೋಷ; ಹೋರಾಟದ ಎಚ್ಚರಿಕೆ

ಕಾರವಾರ: ಸಿದ್ದಿ ಬುಡಕಟ್ಟು ಸಮುದಾಯದವರಿಗೆ ವಿಶೇಷವಾಗಿ ನೀಡುವ ಪೌಷ್ಟಿಕ ಆಹಾರವನ್ನು ರಾಜ್ಯ ಸರಕಾರ ಪೂರೈಕೆ ಮಾಡುತ್ತಿಲ್ಲ ಎಂದು ಕರ್ನಾಟಕ ರಾಜ್ಯ ಸಿದ್ದಿ ಬುಡಕಟ್ಟು ಜನಪರ ಸಂಘದ ಅಧ್ಯಕ್ಷ ಬೆನೆಟ್ ಸಿದ್ದಿ ಹೇಳಿದ್ದಾರೆ. ಸೋಮವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು…

Read More
Share This
Back to top