ಯಲ್ಲಾಪುರ: ವಿಶ್ವದ ಪ್ರತಿಷ್ಠಿತ ಗಣಿತಸ್ಪರ್ಧೆ ಅಂತರರಾಷ್ಟ್ರೀಯ ಮ್ಯಾಥಮೆಟಿಕಲ್ ಒಲಿಂಪಿಯಾಡ್‌ನಲ್ಲಿ (ಐಎಂಒ) ಈ ಬಾರಿ ಚಿನ್ನದ ಪದಕವನ್ನು ಹಾಲಿ ಬೆಂಗಳೂರು, ಮೂಲತಃ ಯಲ್ಲಾಪುರ ಮಾವಿನಮನೆ ಪಂಚಾಯತ ವ್ಯಾಪ್ತಿಯ ಮಲವಳ್ಳಿಯ ವಿದ್ಯಾರ್ಥಿ ಮೋಹಿತ್ ಹುಳ್ಳೆ ತಮ್ಮದಾಗಿಸಿಕೊಂಡಿದ್ದಾರೆ. ಜುಲೈ 6ರಿಂದ 16ವರೆಗೂ ನಾರ್ವೆಯ…
Read Moreಸುದ್ದಿ ಸಂಗ್ರಹ
ಮೆಡಿಸಿನ್ ನೆಪದಲ್ಲಿ ಮದ್ಯ ಸಾಗಾಟ:ಓರ್ವ ಆರೋಪಿಯ ಸಮೇತ 26 ಲಕ್ಷದ ಮದ್ಯ ವಶಕ್ಕೆ
ಕಾರವಾರ: ಮೆಡಿಸಿನ್ ಸಾಗಾಟದ ನೆಪದಲ್ಲಿ ಲಾರಿಯಲ್ಲಿ ಅಕ್ರಮವಾಗಿ ಗೋವಾದಿಂದ ಸಾಗಿಸುತ್ತಿದ್ದ ಬೃಹತ್ ಮೊತ್ತದ ಗೋವಾ ಮದ್ಯವನ್ನ ಓರ್ವ ಆರೋಪಿಯ ಸಮೇತ ಜಿಲ್ಲಾ ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯಲ್ಲಿ ಅಪರಾಧ ಚಟುವಟಿಕೆಗಳಿಗೆ ಬ್ರೇಕ್ ಹಾಕುವ ನಿಟ್ಟಿನಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ…
Read Moreಜು.28ರಿಂದ ಕಾಮನ್ವೆಲ್ತ್ ಗೇಮ್ಸ್: ಕ್ರೀಡಾಳುಗಳ ಜೊತೆ ನಾಳೆ ಮೋದಿ ಸಂವಾದ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಜುಲೈ 20ರಂದು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುತ್ತಿರುವ ಭಾರತೀಯ ಕ್ರೀಡಾಪಟುಗಳ ಜೊತೆ ಸಂವಾದ ನಡೆಸಲಿದ್ದಾರೆ. ಕಾಮನ್ವೆಲ್ತ್ ಕ್ರೀಡಾಕೂಟವು ಬರ್ಮಿಂಗ್ ಹ್ಯಾಮ್ ನಲ್ಲಿ ಜುಲೈ 28ರಂದು ಆರಂಭವಾಗಲಿದ್ದು ಆಗಸ್ಟ್ 8ರಂದು ಮುಕ್ತಾಯವಾಗಲಿದೆ. ಇದರಲ್ಲಿ ಭಾರತದ 215…
Read Moreಉಪೇಂದ್ರ ಪೈ ಸೇವಾ ಟ್ರಸ್ಟ್’ನಿಂದ ನೋಟ್ ಬುಕ್, ಕ್ರೀಡಾ ಸಾಮಗ್ರಿ ವಿತರಣೆ
ಶಿರಸಿ: ತಾಲೂಕಿನ ಗೋಳಿಯ ಶ್ರೀ ಸಿದ್ಧಿವಿನಾಯಕ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಜು.15 ಶುಕ್ರವಾರದಂದು ಉಪೇಂದ್ರ ಪೈ ಸೇವಾ ಟ್ರಸ್ಟ್ ವತಿಯಿಂದ ಉಚಿತ ನೋಟ್ ಬುಕ್ ಹಾಗೂ ಕ್ರೀಡಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮ ನಡೆಯಿತು. ಈ ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಸಂಸ್ಥಾಪಕ…
Read More‘ಜಾಗತಿಕ ಹೂಡಿಕೆದಾರರ ಶೃಂಗಸಭೆ-2023’ಗೆ ಸಜ್ಜಾಗುತ್ತಿದೆ ಯುಪಿ
ಲಕ್ನೋ: ಉತ್ತರ ಪ್ರದೇಶ 2023 ರ ಜನವರಿಯಲ್ಲಿ ‘ಯುಪಿ ಜಾಗತಿಕ ಹೂಡಿಕೆದಾರರ ಶೃಂಗಸಭೆ’ ನಡೆಸಲಿದ್ದು, ಇದರಲ್ಲಿ 10 ಲಕ್ಷ ಕೋಟಿ ರೂಪಾಯಿ ಮೌಲ್ಯದ ಹೂಡಿಕೆಯನ್ನು ಆಕರ್ಷಿಸುವ ಗುರಿಯನ್ನು ನಿಗದಿಪಡಿಸಲಾಗಿದೆ ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. ಪ್ರಧಾನಿ ನರೇಂದ್ರ…
Read More