ಕುಮಟಾ: ಪಟ್ಟಣದ ಹಳೇ ಬಸ್ ನಿಲ್ದಾಣ ಸಮೀಪದ ದ್ವಾರಕಾ ಬಾರ್ ಆ್ಯಂಡ್ ರೆಸ್ಟೋರೆಂಟ್‌ನಲ್ಲಿ ಕೆಲ ಯುವಕರ ತಂಡ ರೆಸ್ಟೋರೆಂಟ್ ಮ್ಯಾನೇಜರ್ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಬಗ್ಗೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಪಟ್ಟಣದ ದ್ವಾರಕಾ ಬಾರ್ ಆ್ಯಂಡ್ ರೆಸ್ಟೊರೆಂಟ್‌ನಲ್ಲಿ…
Read Moreಸುದ್ದಿ ಸಂಗ್ರಹ
ಇಸ್ಪೀಟ್ ಜುಗರಾಟ: 7 ಮಂದಿ ವಶಕ್ಕೆ, ನಾಲ್ವರು ಪರಾರಿ
ಶಿರಸಿ: ಗ್ರಾಮೀಣ ಠಾಣಾ ವ್ಯಾಪ್ತಿಯ ಪುಟ್ಟನ ಮನೆಯ ಬೆಟ್ಟದಲ್ಲಿ ಇಸ್ಪೀಟ್ ಜುಗರಾಟ ಆಡುತ್ತಿದ್ದವರ ಮೇಲೆ ಜಿಲ್ಲಾ ವಿಶೇಷ ವಿಭಾಗ ಹಾಗೂ ಗ್ರಾಮೀಣ ಠಾಣಾ ಪೊಲೀಸರು ದಾಳಿ ನಡೆಸಿದ್ದಾರೆ.ಜಿಲ್ಲಾ ವಿಶೇಷ ವಿಭಾಗದ ಪಿಎಸ್‌ಐ ಪ್ರೇಮನಗೌಡ ಪಾಟೀಲ್ ಹಾಗೂ ಗ್ರಾಮೀಣ ಠಾಣಾ…
Read Moreಡಿವೈಡರ್‌ಗೆ ಬೊಲೆರೋ ಡಿಕ್ಕಿ; ಏಳು ಕುರಿ ಸಾವು
ಕುಮಟಾ: ಕುರಿಗಳನ್ನು ತುಂಬಿಕೊAಡು ಬಂದ ಬೊಲೆರೋ ವಾಹನ ಪಟ್ಟಣದ ಬಗ್ಗೋಣ ಕ್ರಾಸ್ ಬಳಿಯ ಹೆದ್ದಾರಿ ಡಿವೈಡರ್‌ಗೆ ಡಿಕ್ಕಿ ಹೊಡೆದುಕೊಂಡ ಪರಿಣಾಮ ಬೊಲೆರೋನಲ್ಲಿದ್ದ ಏಳು ಕುರಿಗಳು ಮೃತಪಟ್ಟಿದ್ದು, ಗಾಯಗೊಂಡ ಕೆಲ ಕುರಿಗಳನ್ನು ಜನರು ಹೊತ್ತೊಯ್ದಿದ್ದಾರೆ.ಅಂಕೋಲಾ ಕಡೆಯಿಂದ ವೇಗವಾಗಿ ಬಂದ ಬುಲೇರೊ…
Read Moreಮರಕ್ಕೆ ನೇಣು ಬಿಗಿದು ವ್ಯಕ್ತಿ ಸಾವಿಗೆ ಶರಣು
ಅಂಕೋಲಾ: ವ್ಯಕ್ತಿಯೊಬ್ಬ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ಘಟನೆ ತಾಲೂಕಿನ ಸುಂಕಸಾಳದ ಗ್ರಾಮದ ಅಡುಕುಳದಲ್ಲಿ ನಡೆದಿದೆ.ಲಕ್ಷ್ಮಣ ಕುಣಬಿ (39) ಸಾವಿಗೆ ಶರಣಾದ ವ್ಯಕ್ತಿಯಾಗಿದ್ದಾನೆ. ಸುಂಕಸಾಳ ವಡೆಬೇಣದ ನಿವಾಸಿಯಾಗಿರುವ ಈತ ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಹಾಗೂ ವಿಪರೀತ ಸಾರಾಯಿ…
Read MoreTSS: ಇಲೆಕ್ಟ್ರಿಕಲ್ ಎಸ್ಟಿಮೇಶನ್, ಪ್ಲಾನಿಂಗ್ ತಜ್ಞರು ಲಭ್ಯ: ಜಾಹೀರಾತು
ಟಿ.ಎಸ್.ಎಸ್.ಸೂಪರ್ ಮಾರ್ಕೆಟ್ ವೈರಿಂಗ್,ಇಲೆಕ್ಟ್ರಿಕಲ್ ಎಸ್ಟಿಮೇಶನ್, ಪ್ಲಾನಿಂಗ್ ಮಾಡಿಸಲು ನುರಿತ ತಜ್ಞರು ಲಭ್ಯ ಸಂಪರ್ಕಿಸಿTSS ಕಟ್ಟಡ ನಿರ್ಮಾಣ, ಸಾಮಗ್ರಿ ವಿಭಾಗಎಪಿಎಂಸಿ ರೋಡ್ ಶಿರಸಿ 8197877256 8904026621
Read More