Slide
Slide
Slide
previous arrow
next arrow

ರಂಗೋಲಿಯಲ್ಲಿ ಅರಳಿದ ತಮ್ಮದೇ ಚಿತ್ರ ನೋಡಿ ವಿಜಯ್‌ಪ್ರಕಾಶ್ ಅಚ್ಚರಿ

ಅಂಕೋಲಾ: ಸಂಗಾತಿ ರಂಗಭೂಮಿ ಅಂಕೋಲಾ ಇವರ ಆಶ್ರಯದಲ್ಲಿ ನಡೆದ ಅಂಕೋಲಾ ಉತ್ಸವದಲ್ಲಿ ವಿಜಯಗಾನೋತ್ಸವ ಕಾರ್ಯಕ್ರಮ ನೀಡಲು ಬಂದಿದ್ದ ಕನ್ನಡ ಚಿತ್ರರಂಗದ ಖ್ಯಾತ ಗಾಯಕ ವಿಜಯಪ್ರಕಾಶ್ ಅಂಬಾರಕೊಡ್ಲದ ವಿಷ್ಣು ಆರ್ಟ್ಸ್ ಕೈಚಳಕದಲ್ಲಿ ರಂಗೋಲಿಯಲ್ಲಿ ಮೂಡಿ ಬಂದ ತಮ್ಮ ಚಿತ್ರ ಕಂಡು…

Read More

ಅಡಿಕೆ ಸಂಶೋಧನಾ ಕೇಂದ್ರಕ್ಕಾಗಿ ಅನುದಾನ ಮೀಸಲು: ಸಿಎಂ ಬೊಮ್ಮಾಯಿ

ಪುತ್ತೂರು: ಅಡಿಕೆ ಸಂಶೋಧನಾ ಕೇಂದ್ರವನ್ನು ಗಟ್ಟಿಗೊಳಿಸಲು, ತಜ್ಞರ ಸಮಿತಿ ರಚಿಸಿ ಅಡಿಕೆ ರೋಗ ತಡೆಯುವಿಕೆಗೆ  ಬಜೆಟ್ ನಲ್ಲಿ ವಿಶೇಷ ಅನುದಾನವನ್ನು ಮೀಸಲಿಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಶನಿವಾರ ಕೇಂದ್ರ ಅಡಿಕೆ ಮತ್ತು ಕೊಕೊ ಮಾರಾಟ…

Read More

TSS: ಮಿಕ್ಸರ್ ಎಕ್ಸ್‌ಚೇಂಜ್ ಆಫರ್- ಜಾಹೀರಾತು

TSS ಸೂಪರ್ ಮಾರ್ಕೆಟ್ ಮಿಕ್ಸರ್ ಎಕ್ಸ್‌ಚೇಂಜ್ ಆಫರ್ 🎉🎉 ಜೊತೆಗೆ ಖಚಿತ ಉಡುಗೊರೆ ಪಡೆಯಿರಿ🎁🎁 ಈ ಕೊಡುಗೆ ಫೆಬ್ರುವರಿ 13 ರಿಂದ ಫೆಬ್ರುವರಿ 15 ರ ವರೆಗೆ ಮಾತ್ರ ತ್ವರೆ‌ ಮಾಡಿ:💐ಟಿಎಸ್ಎಸ್ ಸೂಪರ್ ಮಾರ್ಕೆಟ್ಎಪಿಎಂಸಿ ಯಾರ್ಡ್ಶಿರಸಿ 7259318333

Read More

ಹೊಸ ಏಡಿ ವೇಲಾ ಬಾಂಧವ್ಯ ಪತ್ತೆ

ಕಾರವಾರ: ವೇಲಾ ಬಾಂಧವ್ಯ ಎಂಬ ಹೊಸ ಜಾತಿಯ ಜಿಕಾರ್ಸಿನ್ಯೂಸಿಡ್ ಏಡಿ ಪಶ್ಚಿಮ ಘಟ್ಟಗಳಲ್ಲಿ ಕಾಣಿಸಿಕೊಂಡಿದೆ. ಜಿಲ್ಲೆಯ ಮಧ್ಯ ಪಶ್ಚಿಮ ಘಟ್ಟಗಳಲ್ಲಿ ನೀರಿನಡಿಯಲ್ಲಿ ಪತ್ತೆಯಾಗಿದೆ. ಗೋಪಾಲಕೃಷ್ಣ ಹೆಗಡೆ ಮತ್ತು ಪರಶುರಾಮ ಭಜಂತ್ರಿ ಪಶ್ಚಿಮ ಘಟ್ಟದ 75ನೇ ಏಡಿಯನ್ನು ಕಂಡುಹಿಡಿದಿದ್ದಾರೆ.

Read More

ಹಳಿಯಾಳದಲ್ಲಿ ಶಾಂತಿ ಕದಡುವ ಪ್ರಯತ್ನ ನಡೆಯಲಾಗುತ್ತಿದೆ: ಆರ್.ವಿ. ದೇಶಪಾಂಡೆ

ದಾಂಡೇಲಿ: ಹಳಿಯಾಳದಲ್ಲಿ ಶುಕ್ರವಾರ ನಡೆದ ಗಲಾಟೆಗೆ ಬಿಜೆಪಿ ಸರ್ಕಾರದಿಂದ ಆದೇಶ ಬಂದಿರಬೇಕು. ಎಲ್ಲರೂ ಸೌಹಾರ್ದತೆಯಿಂದ ಇರುವ ಹಳಿಯಾಳದಲ್ಲಿ ಕೆಲವರು ರಾಜಕೀಯ ಸಾಧನೆಗೆ ಶಾಂತಿ ಕದಡಲು ಹೊರಟಿದ್ದಾರೆ ಎಂದು ಮಾಜಿ ಸಚಿವ ಹಳಿಯಾಳ ಶಾಸಕ ಆರ್. ವಿ. ದೇಶಪಾಂಡೆ ಹೇಳಿದ್ದಾರೆ.…

Read More
Share This
Back to top