ಶಿರಸಿ: ತಾಲೂಕಿನ ಎಕ್ಕಂಬಿ ಸೋಮನಹಳ್ಳಿಯಲ್ಲಿ ವೃಕ್ಷ ರಕ್ಷಣೆಗೆ ಅಶ್ವತ್ಥ ಗಿಡದ ಬ್ರಹ್ಮೋಪದೇಶ ನೀಡುವ ಮೂಲಕ ವೃಕ್ಷ ಪ್ರೀತಿ ಮೆರೆದಿದ್ದಾರೆ. ಇಲ್ಲಿನ ಗೊದ್ಲಮನೆಯ ಶ್ರೀಪಾದ ಜಿ.ಹೆಗಡೆ, ಗೀತಾ ಹೆಗಡೆ ದಂಪತಿ ನಾಲ್ಕು ವರ್ಷಗಳ ಹಿಂದೆ ನೆಟ್ಟು ಬೆಳೆಸಿದ ಅಶ್ವತ್ಥ ಗಿಡದ…
Read Moreಸುದ್ದಿ ಸಂಗ್ರಹ
ಶಿರಸಿಯಲ್ಲಿ ಗಾಂಜಾ ಮಾರಾಟ ಮಾಡಲು ಬರುತ್ತಿದ್ದ ವ್ಯಕ್ತಿಯ ಬಂಧನ
ಶಿರಸಿ: ಗಾಂಜಾ ಮಾರಾಟಮಾಡಲು ಶಿರಸಿಗೆ ಬರುತ್ತಿದ್ದ ಹಂಚಿನಕೆರೆ ಗ್ರಾಮದ ಆರೋಪಿ ರೆಹಮಾನ್ ಖಾನ್ ಮೆಹಮೂದ ಖಾನ್ ಪಠಾಣ ಎಂಬುವವನನ್ನು ಪೋಲಿಸರು ಬಂಧಿಸಿದ್ದಾರೆ. ಆರೋಪಿಯನ್ನು ಶ್ರೀರಾಮ ನಗರದ ಸಮೀಪವಿರುವ ಕೈಗಾ ಗ್ರಿಡ್ ಬಳಿ ಬಂಧಿಸಲಾಗಿದ್ದು, ಸುಮರು 10 ಸಾವಿರ ಮೌಲ್ಯದ…
Read Moreಕರ್ನಾಟಕದ ವಿಧಾನಸಭಾ ಚುನಾವಣಾ ದಿನಾಂಕ ಇಂದು ಘೋಷಣೆ
ನವದೆಹಲಿ: ಚುನಾವಣಾ ಆಯೋಗವು ಕರ್ನಾಟಕ ವಿಧಾನಸಭೆ ಚುನಾವಣೆಗೆ ದಿನಾಂಕವನ್ನು ಇಂದು ಘೋಷಣೆ ಮಾಡಲಿದೆ. ಬೆಳಗ್ಗೆ 11:30ಕ್ಕೆ ಚುನಾವಣಾ ದಿನಾಂಕ ಘೋಷಣೆಯಾಗಲಿದ್ದು, ಚುನಾವಣಾ ಆಯೋಗ ನವದೆಹಲಿಯ ವಿಜ್ಞಾನ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಲಿದೆ. ವೇಳಾಪಟ್ಟಿ ಪ್ರಕಟ ನಂತರ ನೀತಿ ಸಂಹಿತೆ ಜಾರಿಗೆ…
Read Moreಏ.2ಕ್ಕೆ ಸಾಹಿತ್ಯ ಚಿಂತಕರ ಚಾವಡಿಯಿಂದ ‘ಸಾಹಿತ್ಯ-ಸಂಭ್ರಮ’
ಶಿರಸಿ: ನಗರದ ನೆಮ್ಮದಿ ಸಂಕೀರ್ಣದ ರಂಗಧಾಮದಲ್ಲಿ ಸಾಹಿತ್ಯ ಚಿಂತಕರ ಚಾವಡಿಯ ವತಿಯಿಂದ ಏ.2,ರವಿವಾರದಂದು ವಾರ್ಷಿಕೋತ್ಸವದ ಅಂಗವಾಗಿ ಸಾಹಿತ್ಯ ಕೃತಿಗಳ ಲೋಕಾರ್ಪಣೆ, ಕವಿಗೋಷ್ಟಿ, ಮತ್ತಿತರೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ. ಹಿರಿಯ ಪತ್ರಕರ್ತರೂ, ಕವಿಗಳು ಆದ ಜಯರಾಮ ಹೆಗಡೆ ಸಮಾರಂಭ ಉದ್ಘಾಟಿಸಲಿದ್ದು,…
Read More‘ಹಣತೆ’ ಬೆಳಕು ಚೆಲ್ಲುವ ದೀಪಸ್ತಂಭವಾಗಿ ಎತ್ತರದಲ್ಲಿ ನಿಲ್ಲಲಿ: ಕಾಸರಗೋಡು ಚಿನ್ನಾ
ಕುಮಟಾ: ಮನುಷ್ಯ ಸಂಬಂಧ ಮರೆತು ನಾವು ಸಾಹಿತ್ಯ, ಕಲೆ, ರಂಗಭೂಮಿಯ ಬಗ್ಗೆ ಮಾತನಾಡುವುದು ಅವಾಸ್ತವಿಕವಾಗುತ್ತದೆ. ‘ಹಣತೆ’ ಇಂಥ ಸಂವೇದನೆಯನ್ನು ಜನರಲ್ಲಿ ಮೂಡಿಸುವಲ್ಲಿ ಕಾಳಜಿ ವಹಿಸುತ್ತ ಜಿಲ್ಲೆಯಾದ್ಯಂತ ಬೆಳಕು ಚೆಲ್ಲುವ ದೀಪಸ್ತಂಭವಾಗಿ ಎತ್ತರದಲ್ಲಿ ನಿಲ್ಲಲಿ ಎಂದು ಹಿರಿಯ ರಂಗಕರ್ಮಿ ಕಾಸರಗೋಡು…
Read More