Slide
Slide
Slide
previous arrow
next arrow

ಅ.10ಕ್ಕೆ “ಸೊಬಗಿನ ಶಿರಸಿ” ಪುಸ್ತಕ ಲೋಕಾರ್ಪಣೆ

ಶಿರಸಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶಿರಸಿ ತಾಲೂಕಾ ಘಟಕದ ಆಶ್ರಯದಲ್ಲಿ ಅ.10 ರಂದು ಮಂಗಳವಾರ ಮಧ್ಯಾಹ್ನ 4-00 ಗಂಟೆಗೆ ಪಟ್ಟಣದ ಸಾಮ್ರಾಟ ಹೊಟೇಲಿನ ವಿನಾಯಕ ಸಭಾಂಗಣದಲ್ಲಿ ವಾಸುದೇವ ಶ್ಯಾನಭಾಗ ಅವರ “ಸೊಬಗಿನ ಶಿರಸಿ” ಎಂಬ ಪುಸ್ತಕದ…

Read More

ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಶಾಸಕ ಹೆಬ್ಬಾರ್ ಚಾಲನೆ

ಶಿರಸಿ: ತಾಲೂಕಿನ ಬನವಾಸಿಯ ಬದನಗೋಡ ಗ್ರಾಮದಲ್ಲಿ ನೂತನ ಕುಡಿಯುವ ನೀರಿನ ಯೋಜನೆ ಕಾಮಗಾರಿಗೆ ಶಾಸಕ ಶಿವರಾಮ ಹೆಬ್ಬಾರ ಸೋಮವಾರ ಚಾಲನೆ ನೀಡಿದರು. ಬನವಾಸಿ ಹೋಬಳಿ ವ್ಯಾಪ್ತಿಯ ಬದನಗೋಡ ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಈ ಕಾಮಗಾರಿಗೆ ಸುಮಾರು 7 ಕೋಟಿ ರೂ.…

Read More

ಜಿಲ್ಲೆಯ 170 ವಿದ್ಯಾರ್ಥಿಗಳಿಗೆ ವಿದ್ಯಾಪೋಷಕದಿಂದ ಧನ ಸಹಾಯ

ಶಿರಸಿ: ಯಾರಿಂದ ಏನನ್ನು ಪಡೆದಿರುತ್ತೇವೆಯೋ ಅದನ್ನು ಮರಳಿ ಕೊಟ್ಟಾಗ ಜೀವನ ಉಜ್ವಲವಾಗುತ್ತದೆ ಎಂದು ಕೆ.ಬಿ.ಲೋಕೇಶ ಹೆಗಡೆ ಅಭಿಪ್ರಾಯಪಟ್ಟರು. ಇಲ್ಲಿನ ಪೂಗಭವನದಲ್ಲಿ ನಡೆದ ವಿದ್ಯಾಪೋಷಕದ ಶೈಕ್ಷಣಿಕ ಧನಸಹಾಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಾರಾಯಣ ಹೆಗಡೆ ವಿದ್ಯಾಪೋಷಕದ ಒಡನಾಟವನ್ನು ಹಂಚಿಕೊಂಡು, ನಮ್ಮ…

Read More

ರೇಸಾರ್ಟ್‌ನಲ್ಲಿ ವೇಶ್ಯಾವಾಟಿಕೆ ; ಇಬ್ಬರು ಆರೋಪಿಗಳ ಬಂಧನ

ಕುಮಟಾ: ವೇಶ್ಯಾವಾಟಿಕೆ ನಡೆಯುತ್ತಿದ್ದ ರೆಸಾರ್ಟ್ ಮೇಲೆ ದಾಳಿ ನಡೆಸಿದ ಪೊಲೀಸರು, ಇಬ್ಬರನ್ನು ವಶಕ್ಕೆ ಪಡೆದು ಐದು ಜನ ಯುವತಿಯರ ರಕ್ಷಣೆ ಮಾಡಿದ ಘಟನೆ ತಾಲೂಕಿನ ಬಾಡದ ಜೇಷ್ಠಪುರದ ನೇಸರ ರೆಸಾರ್ಟ್‌ನಲ್ಲಿ ನಡೆದಿದೆ. ನಾಗೇಶ ಶೆಟ್ಟಿ, ಆರೀಪ್ ಮುಲ್ಲ ಬಂಧಿತ…

Read More
Share This
Back to top