ಶಿರಸಿ: ಕಾಂಗ್ರೆಸ್ ಪಕ್ಷದಲ್ಲಿನ ಹಿರಿಯ ಮಹಿಳೆಯೋರ್ವಳು ರಾಜ್ಯ ಸೇರಿದಂತೆ ದೇಶದ ಇನ್ನಿತರ ಭಾಗದಲ್ಲಿ ನಡೆಸಿದ ಕಾರ್ಯ ಸಾಧನೆಯ ಕುರಿತು ಅವಲೋಕನ ನಡೆಸಿದಾಗ ಥಟ್ಟನೆ ನೆನಪಾಗುವುದು ಮಾರ್ಗರೇಟ್ ಆಳ್ವಾ ಕೂಡ ಒಬ್ಬರು. ಅವರ ಪುತ್ರ, ಕಾಂಗ್ರೆಸ್ ಯುವ ಮುಖಂಡ ಹಾಗೂ…
Read Moreಸುದ್ದಿ ಸಂಗ್ರಹ
ಜನ್ಮದಿನದ ಶುಭಾಶಯಗಳು- ಮಂಜುನಾಥ ಮುಕ್ರಿ
💐💐ಜನ್ಮದಿನದ ಹಾರ್ದಿಕ ಶುಭಾಶಯಗಳು💐💐 ಜನಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ನಮ್ಮ ನೆಚ್ಚಿನ ಯುವ ಮುಂದಾಳು ನಿವೇದಿತ್ ಆಳ್ವ ಇವರಿಗೆ ಜನ್ಮದಿನದ ಹಾರ್ದಿಕ ಶುಭಾಶಯಗಳು. ಶುಭ ಕೋರುವವರು:ಮಂಜುನಾಥ ರಾಮ ಮುಕ್ರಿಜಿಲ್ಲಾ ಕಾರ್ಯದರ್ಶಿ, ಕಾಂಗ್ರೆಸ್ ಸೇವಾದಳ, (ಉ. ಕ.)
Read Moreಹೊನ್ನಾವರದಲ್ಲಿ ಬಸ್ ಅಪಘಾತ : ತಪ್ಪಿದ ಭಾರಿ ಅನಾಹುತ
ಶಿರಸಿ: ಎದುರಿಗೆ ಬಂದ ರಿಕ್ಷಾ ತಪ್ಪಿಸಲು ಹೋಗಿ ಪ್ರಯಾಣಿಕರನ್ನು ತುಂಬಿಕೊಂಡು ತೆರಳುತ್ತಿದ್ದ ಬಸ್‌ವೊಂದು ಗಟಾರಕ್ಕಿಳಿದ ದುರ್ಘಟನೆ ಹೊನ್ನಾವರದಲ್ಲಿ ಶುಕ್ರವಾರ ಮುಂಜಾನೆ ನಡೆದಿದೆ. ತಾಲೂಕಿನ ಹಿರೇಬೈಲ್‌ನಿಂದ ಹೊನ್ನಾವರಕ್ಕೆ 50 ಕ್ಕೂ ಅಧಿಕ ಶಾಲಾ-ಕಾಲೇಜು ವಿದ್ಯಾರ್ಥಿಗಳು ಸೇರಿದಂತೆ ಇನ್ನಿತರ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ…
Read Moreಜನ್ಮದಿನದ ಶುಭಾಶಯಗಳು- ಕೃಷ್ಣ ಹರಿಜನ
💐💐ಜನ್ಮದಿನದ ಹಾರ್ದಿಕ ಶುಭಾಶಯಗಳು💐💐 ಯುವಕರ ಪ್ರಭಾವಿ ಮುಂದಾಳು, ನಮ್ಮೆಲ್ಲರ ಅಚ್ಚುಮೆಚ್ಚಿನ ಜನನಾಯಕರು ನಿವೇದಿತ್ ಆಳ್ವ ಇವರಿಗೆ ಜನ್ಮದಿನದ ಶುಭಾಶಯಗಳು. ದೇವರು ಇವರಿಗೆ ಸದಾ ಒಳ್ಳೆಯದನ್ನುಂಟುಮಾಡಲಿ. ಶುಭ ಕೋರುವವರು:ಕೃಷ್ಣ ಹರಿಜನಅಧ್ಯಕ್ಷರು, ಪರಿಶಿಷ್ಟ ಜಾತಿ ಸಮಿತಿ, ಬ್ಲಾಕ್ ಕಾಂಗ್ರೆಸ್ ಹೊನ್ನಾವರ
Read Moreಜನ್ಮದಿನದ ಶುಭಾಶಯಗಳು- ಕೃಷ್ಣ ನಾಯ್ಕ, ಮಾರಿಮನೆ
💐💐ಜನ್ಮದಿನದ ಹಾರ್ದಿಕ ಶುಭಾಶಯಗಳು💐💐 ನಮ್ಮ ನೆಚ್ಚಿನ ಜನನಾಯಕರಾದ ನಿವೇದಿತ್ ಆಳ್ವ ಇವರಿಗೆ ಜನ್ಮದಿನದ ಶುಭಾಶಯಗಳು. ಶ್ರೀದೇವರು ಇವರಿಗೆ ಸದಾ ಶುಭವನ್ನುಂಟುಮಾಡಲಿ ಶುಭ ಕೋರುವವರು:ಕೃಷ್ಣ ನಾಯ್ಕ, ಮಾರಿಮನೆಜಿಲ್ಲಾ ಪ್ರಧಾನ ಕಾರ್ಯದರ್ಶಿ, ಕಾಂಗ್ರೆಸ್ ಸೇವಾದಳ (ಉ.ಕ.)
Read More