ಶಿರಸಿ: ಭಾರತೀಯರಾದ ನಾವೆಲ್ಲ ಜಾತ್ಯಾತೀತ ಮನೋಭಾವನೆಯನ್ನು ಅಳವಡಿಸಿಕೊಳ್ಳುವ ಜೊತೆಯಲ್ಲಿ ಏಕತೆಯನ್ನು ಸಾಧಿಸುವ ಜವಾಬ್ದಾರಿ ನಮ್ಮೆಲ್ಲರದಾಗಿದೆ. ಏಕತೆಯಲ್ಲಿ ವೈವಿಧ್ಯತೆ ಹಾಗೂ ವೈವಿಧ್ಯತೆಯಲ್ಲಿ ಏಕತೆ ಮೂಲಕ ಜಾತ್ಯಾತೀತ ಪ್ರಜಾತಂತ್ರವನ್ನು ಎಲ್ಲರೂ ಅಳವಡಿಸಿಕೊಳ್ಳಬೇಕೆಂದು…
Read More

ಶಿರಸಿ : ಇಂದು ನಗರದ ಎಂ.ಎಂ.ಕಲಾ ಮತ್ತು ವಿಜ್ನಾನ ಮಹಾವಿದ್ಯಾಲಯದಲ್ಲಿ 69ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಲಾಯಿತು. ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ಪ್ರಾಚಾರ್ಯ ಡಾ.ಎ.ಕೆ.ಕಿಣಿ “ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಯುವ…
Read More

ಶಿರಸಿ,: ನಗರದ ನೆಮ್ಮದಿ ಕುಠೀರದಲ್ಲಿ ಜನತಾದಳ ಕಾನೂನು ವಿಭಾಗದ ವತಿಯಿಂದ ಮತದಾರರ ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಜನತಾದಳ ಕಾನೂನು ವಿಭಾಗದ ಅಧ್ಯಕ್ಷ ನಾಗರಾಜ ಎಸ್ ಭಟ್ ಮಾತನಾಡುತ್ತಾ…
Read More

ಕಾರವಾರ: ಪಶುಭಾಗ್ಯ ಯೋಜನೆಯ ಲಾಭ ಪಡೆದವರೇ ಮತ್ತೆ ಲಾಭ ಪಡೆಯದಂತೆ ಫಲಾನುಭವಿಗಳನ್ನು ಸೂಕ್ತವಾಗಿ ಪರಿಶೀಲಿಸಿ ಆಯ್ಕೆ ಮಾಡುವ ಮೂಲಕ ಲಾಭ ಪಡೆಯದ ಅರ್ಜಿದಾರರಿಗೂ ಸೌಲಭ್ಯ ಸಿಗುವಂತೆ ನಿಗಾ ವಹಿಸಬೇಕು ಎಂದು…
Read More

ಕಾರವಾರ: ಕಾರವಾರ-ಅಂಕೋಲಾ ವಿಧಾನ ಸಭಾ ಕ್ಷೇತ್ರದಲ್ಲಿ ನಿರ್ಮಿತಿ ಕೇಂದ್ರ ಹಾಗೂ ಲ್ಯಾಂಡ್ ಆರ್ಮಿಯವರು ನಡೆಸಿರುವ ಬಹುತೇಕ ಕಟ್ಟಡ ಕಾಮಗಾರಿಗಳು ಕಳಪೆಯಾಗಿದ್ದು ಇದು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರನ್ನು ಸಾಕುವ ಸಂಸ್ಥೆಯಾಗಿ…
Read More

ಗೋಕರ್ಣ: ಇಲ್ಲಿನ ಶ್ರೀ ಭದ್ರಕಾಳಿ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ಕುಮಟಾದ ಗ್ರಾಮೀಣಾಭಿವೃದ್ಧಿ ಟ್ರಸ್ಟ್ ವತಿಯಿಂದ ಪ್ರತಿಭಾ ಪುರಸ್ಕಾರ ಹಾಗೂ ನ್ಯಾಷನಲ್ ಡಿಜಿಟಲ್ ಲಿಟರಸಿ ಮಿಷನ್ ನ ಅಡಿಯಲ್ಲಿ ಉತ್ತೀರ್ಣರಾದ…
Read More

ಕಾರವಾರ: ಅರ್ಹ ಫಲಾನುಭವಿಗಳಿಗೆ ಸರಿಯಾದ ಆಹಾರ ಪದಾರ್ಥಗಳು ದೊರೆಯಬೇಕು ಎಂಬ ಉದ್ದೇಶದಿಂದ ಆಹಾರ ಜಾಗೃತಿ ಸಮಿತಿ ರಚಿಸಲಾಗಿದೆ. ಆದರೆ ಜಾಗೃತಿ ಸಮಿತಿ ಸದಸ್ಯರಿಗೆ ಸರಿಯಾದ ಮಾಹಿತಿ ಮತ್ತು ತರಬೇತಿ…
Read More

ಭಟ್ಕಳ: ಕರ್ನಾಟಕ ವಿಶ್ವವಿದ್ಯಾಲಯ ಸಂಯೋಜನೆಗೊಳಪಟ್ಟ ಮೂರನೇ ವಲಯ ಮಟ್ಟದ ಪದವಿ ಕಾಲೇಜುಗಳ ಪುರುಷರ ವಾಲಿಬಾಲ್ ಪಂದ್ಯಾವಳಿಯನ್ನು ಭಟ್ಕಳದ ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಫೆ.2ರಂದು ಆಯೋಜಿಸಲಾಗಿದೆ. ಆಸಕ್ತ ಕಾಲೇಜಿನ ತಂಡಗಳು…
Read More

ಕಾರವಾರ:ಹಾವು ಕಡಿದು ಮೃತಪಟ್ಟ ಮಹಿಳೆಯ ಮರಣೋತ್ತರ ಪರೀಕ್ಷೆಗೆ ವೈದ್ಯರು ವಿನಾಃ ಕಾರಣ ವಿಳಂಬ ಮಾಡುತ್ತಿದ್ದಾರೆ  ಎಂದು ಆಕ್ಷೇಪಿಸಿ ವೈದ್ಯರ ವಿರುದ್ಧ ಆಕೆಯ ಕುಂಟುಬಸ್ಥರು ಅಸಮಾಧಾನವ್ಯಕ್ತಪಡಿಸಿ ಕಾರವಾರದ ಜಿಲ್ಲಾಸ್ಪತ್ರೆ ಶವಾಗಾರದ ಬಳಿ ಪ್ರತಿಭಟಿಸಿದರು. ಕಾರವಾರ ತಾಲೂಕಿನ ತೋಡೂರಿನ ಪಾಲೇಕರ ವಾಡಾದ ನಿವಾಸಿ ಮಾದೇವಿ ಚಂದ್ರು ಗೌಡ (೫೭) ಎಂಬುವವರು ಬೆಳಗ್ಗೆ ಗದ್ದೆಗೆ  ತೆರಳಿದಾಗ ವಿಷಕಾರಿ ಹಾವು ಕಚ್ಚಿ ಸ್ಥಳದಲ್ಲಿಯೇ ಕುಸಿದುಬಿದ್ದಿದ್ದರು.  ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತಾದರು  ಕೆಲ  ಹೊತ್ತಿನ ಬಳಿಕ ಮೃತಪಟ್ಟಿದ್ದರು. ಬಳಿಕ ಮೃತದೇಹವನ್ನು ಶವಾಗಾರಕ್ಕೆ ಸಾಗಿಸಲಾಗಿತ್ತು. ಆದರೆ ಮಧ್ಯಾಹ್ನವಾದರು ಶವ ಪರೀಕ್ಷೆಗೆ ಯಾರುಬಂದಿರಲಿಲ್ಲ.  ಶವ ಪರೀಕ್ಷೆಗೆ ಬರದಿದ್ದಾಗ ವೈದ್ಯರನ್ನು ಸಂಪರ್ಕಿಸಿ ಶವ ಪರೀಕ್ಷೆಗೆ ಒತ್ತಾಯಿಸಿದ್ದೇವು. ಯಾರು ಇಲ್ಲ. ಸ್ವಲ್ಪ ಸಮಯ ಬಿಟ್ಟು  ಮೆಡಿಕಲ್ ಕಾಲೇಜಿನಲ್ಲಿ ಪಾಠ ಮಾಡುತ್ತಿರುವ ವೈದ್ಯರು ಬರುತ್ತಾರೆ ಎಂದು ಹೇಳಿದ್ದರು. ಆದರೆ ಮಧ್ಯಾಹ್ನ  ಮೂರು  ಗಂಟೆಯಾದರು ಬಂದಿಲ್ಲ’ ಎಂದು ಮೃತ ಮಹಿಳೆ ಮಗ ದಾಡು ಚಂದ್ರು ಗೌಡ ಆರೋಪಿಸಿದರು. ಮರಣೋತ್ತರ ಪರೀಕ್ಷೆಗೆ ವೈದ್ಯರು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಈ ಬಗ್ಗೆ ಸ್ಥಳದಲ್ಲಿದ್ದ ಪೊಲೀಸರ ಬಳಿ ದೂರು ನೀಡಿದರು ನಮಗೆ ಜೋರು ಮಾಡುತ್ತಾರೆ. ಮಧ್ಯಾಹ್ನ ೩ ಗಂಟೆ ನಂತರ ಬಂದ ವೈದ್ಯರನ್ನು  ಕೇಳಿದರೇ ತಮಗೆ ಈಗ ಮಾಹಿತಿ ನೀಡಲಾಗಿದೆ. ಆದರೆ  ನಾವು ಬೆಳಿಗ್ಗೆಯಿಂದ ಕಾಯುತ್ತಿದ್ದೇವೆ. ಇಲ್ಲಿ ಆಡಳಿತ ವಿಭಾಗ ಹಾಗೂ ವೈದ್ಯರು ಸಂಬಂಧವಿಲ್ಲದವರಂತೆ ಕೆಲಸ  ನಿರ್ವಹಿಸುತ್ತಿದ್ದಾರೆ. ಇನ್ನಾದರುಎಚ್ಚೆತ್ತುಕೊಂಡು ಸೂಕ್ತ ಸಮಯದಲ್ಲಿ ಶವ ಪರೀಕ್ಷೆ ನಡೆಸಬೇಕು ಆಕ್ಷೇಪಿಸಿದ್ದಾರೆ.
Read More

ಶಿರಸಿ : ರಾಜ್ಯ ಪ್ರಸಿದ್ಧ ಶಿರಸಿ ಎಪಿಎ0ಸಿ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಿದ್ದು, ಬಿಜೆಪಿ ಬೆಂಬಲಿತ ೭ ಹಾಗೂ ಕಾಂಗ್ರೆಸ್ ಬೆಂಬಲಿತ ೪ ಮತ್ತು ೧ ಅಭ್ಯರ್ಥಿ ಪಕ್ಷೇತರವಾಗಿ ಆಯ್ಕೆಯಾಗಿದ್ದಾರೆ. ವರ್ತಕರ…
Read More