Slide
Slide
Slide
previous arrow
next arrow

ಭಡ್ತಿಯೊಂದಿಗೆ ವರ್ಗಾವಣೆಗೊಂಡ ಹೆಸ್ಕಾಂ ಶಾಖಾಧಿಕಾರಿ ಪರಶುರಾಮ ಉಪ್ಪಾರ

ದಾಂಡೇಲಿ : ನಗರದ ಹೆಸ್ಕಾಂ ಉಪ ವಿಭಾಗೀಯ ಕಚೇರಿಯಲ್ಲಿ ದಾಂಡೇಲಿ ನಗರ ಶಾಖೆಯ ಶಾಖಾಧಿಕಾರಿಯಾಗಿ ಕಳೆದ‌‌ ಕೆಲ ವರ್ಷಗಳಿಂದ ಸೇವೆಯನ್ನು ಸಲ್ಲಿಸುತ್ತಿದ್ದ ಪರಶುರಾಮ ಉಪ್ಪಾರ ಅವರು ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಹುದ್ದೆಗೆ ಬಡ್ತಿಗೊಂಡು, ಹೆಸ್ಕಾಂ ವಿಭಾಗೀಯ ಕಾರ್ಯಾಲಯಕ್ಕೆ ವರ್ಗಾವಣೆಗೊಂಡಿದ್ದಾರೆ.…

Read More

ಬಿಜೆಪಿ-ಜೆಡಿಎಸ್ ಹಾಲು- ಸಕ್ಕರೆಯಂತೆ ಕಾರ್ಯ ನಿರ್ವಹಿಸಿದೆ: ಸಂಸದ ಕಾಗೇರಿ

ಹೊನ್ನಾವರ: ಪಟ್ಟಣದ ಮೂಡಗಣಪತಿ ಸಭಾಭವನದಲ್ಲಿ ಬಿಜೆಪಿ ಹೊನ್ನಾವರ ಮಂಡಲದ ವತಿಯಿಂದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ‌ನೂತನ ಸಂಸದರಾಗಿರುವ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಅಭಿನಂದನಾ ಕಾರ್ಯಕ್ರಮ ನಡೆಯಿತು. ಗಣ್ಯರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಭಾರತಾಂಬೆಯ…

Read More

ಜನ್ಮದಿನದ ಶುಭಾಶಯಗಳು- ಜಾಹೀರಾತು

ಸರಳ-ಸಜ್ಜನಿಕೆಯ ನಾಯಕನಿಗೆ ಜನ್ಮದಿನದ ಶುಭಾಶಯಗಳು ವಿಧಾನ ಸಭೆ ಮಾಜಿ ಅಧ್ಯಕ್ಷರು, ಉತ್ತರ ಕನ್ನಡ ಜಿಲ್ಲೆಯ ಹಾಲಿ ಸಂಸದರಾಗಿ ತಮ್ಮ ಕೆಲಸದಿಂದ, ಕಾರ್ಯಕರ್ತರ ಜೊತೆಗಿನ ಆತ್ಮೀಯತೆಯಿಂದ ಎಲ್ಲರ ಮನ ಗೆದ್ದಿರುವ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಜನ್ಮದಿನದ ಶುಭಾಶಯಗಳು. ಶ್ರೀ…

Read More

ಕೆಡಿಸಿಸಿ ಬ್ಯಾಂಕ್ ರೈತರಿಗೆ ಕಾಮಧೇನುವಿದ್ದಂತೆ: ಶಾಸಕ ಶಿವರಾಮ್ ಹೆಬ್ಬಾರ್

ಶಿರಸಿ: ಕೆಡಿಸಿಸಿ ಬ್ಯಾಂಕ್ ರೈತರಿಗೆ ಕಾಮಧೇನುವಿದ್ದಂತೆ. ಬ್ಯಾಂಕ್‌ಗೆ ಮೋಸ ಮಾಡಿದರೆ, ನಿಮಗೆ ನೀವು ಮೋಸ ಮಾಡಿಕೊಂಡಂತೆ ಎಂದು ಕೆಡಿಸಿಸಿ ಬ್ಯಾಂಕ್ ಅಧ್ಯಕ್ಷ, ಶಾಸಕ ಶಿವರಾಮ್ ಹೆಬ್ಬಾರ್ ಹೇಳಿದರು. ಅವರು ಮಂಗಳವಾರ ದಾಸನಕೊಪ್ಪದಲ್ಲಿ ಕೆಡಿಸಿಸಿ ಬ್ಯಾಂಕ್‌ನ 57ನೇ ಶಾಖೆಯನ್ನು ಉದ್ಘಾಟಿಸಿ…

Read More

ಯುವನಿಧಿ ಯೋಜನೆ: ಅರ್ಜಿ‌ ಪರಿಶೀಲನೆಗೆ ಸೂಚನೆ

ಕಾರವಾರ: ಯುವನಿಧಿ ಯೋಜನೆಯಲ್ಲಿ ನೋಂದಣಿಯಾದ ಅಭ್ಯರ್ಥಿಗಳು ಕಡ್ಡಾಯವಾಗಿ ಆಧಾರ ಸೀಡೆಡ್ ಬ್ಯಾಂಕ್ ಖಾತೆ ಹೊಂದಿರಬೇಕು. ವೆಬ್ ಸೈಟ್ https://sevasindhugs.karnataka.gov.in ನಲ್ಲಿ ತಮ್ಮ ಅರ್ಜಿಯು ಯಾವ ಹಂತದಲ್ಲಿದೆ ಎಂಬುದನ್ನು ಪರಿಶೀಲಿಸಿಕೊಂಡು, ರಹವಾಸಿ ಪರಿಶೀಲನೆಗೆ ಬಾಕಿ ಉಳಿದಿರುವ ಅಭ್ಯರ್ಥಿಗಳು ಮಾತ್ರ ಸೂಚಿಸಲ್ಪಟ್ಟ…

Read More
Share This
Back to top