ಕಾರವಾರ: ಯಲ್ಲಾಪುರದ ದುರ್ಗಾ ಎಲೆಕ್ಟ್ರಿಕಲ್ಸ್ ಕೆಲಸ ಮಾಡುತ್ತಿದ್ದ ಅಲೆಸಿಯನ್ ಮರಿಯಾನ ಸಿದ್ದಿ ಎಂಬಾತರು ವಿದ್ಯುತ್ ಕಂಬದಿಂದ ಬಿದ್ದ ಪರಿಣಾಮ ಆತನ ಕೈ-ಕಾಲು ಮುರಿದಿದ್ದು, ಘಟನೆ ನಡೆದ ಒಂದುವರೆ ತಿಂಗಳ ನಂತರ ಅಲೆಸಿಯನ್ ಸಿದ್ದಿ ತಾಯಿ ಮೇರಿ ಪೊಲೀಸ್ ದೂರು…
Read Moreಸುದ್ದಿ ಸಂಗ್ರಹ
ಬೈಕಿಂದ ಬಿದ್ದ ವ್ಯಕ್ತಿ ಚಿಕಿತ್ಸೆ ಫಲಿಸದೇ ಸಾವು
ಅಂಕೋಲಾ: ಬೈಕಿಗೆ ಅಡ್ಡ ಬಂದ ನಾಯಿಯನ್ನು ತಪ್ಪಿಸುವ ಬರದಲ್ಲಿ ರಸ್ತೆ ಮೇಲೆ ಬಿದ್ದು ಗಾಯಗೊಂಡಿದ್ದ ವ್ಯಕ್ತಿ ಸಾವನಪ್ಪಿದ್ದಾರೆ. ಮೃತಪಟ್ಟ ವ್ಯಕ್ತಿ ಹೊಸಗದ್ದೆ ಜನತಾ ಕಾಲೋನಿಯ ಪ್ರಕಾಶ ಸುಭಾಷ ತಳ್ಳೇಕರ್ (53) ಎಂಬುವವರಾಗಿದ್ದು, ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದರು. ಅಂಕೋಲಾ…
Read Moreಸೈಕಲಿಗೆ ಗುದ್ದಿದ ಕಾರು: ಸೆಕ್ಯುರಿಟಿ ಗಾರ್ಡ ಸಾವು
ಕಾರವಾರ: ಸೈಕಲ್ ಮೇಲೆ ಸಂಚರಿಸುತ್ತಿದ್ದ ನರಸಿಂಹ ನೀಲಪ್ಪ ನಾಯ್ಕ (75) ಎಂಬಾತರಿಗೆ ಕಾರು ಗುದ್ದಿದ ಕಾರಣ ಅವರು ಸಾವನಪ್ಪಿದ್ದಾರೆ. ಬಿಣಗಾದ ರಾಮನಗರದವರಾದ ನರಸಿಂಹ ನಾಯ್ಕ ಸೆಕ್ಯುರಿಟಿ ಗಾರ್ಡ ಆಗಿ ಕೆಲಸ ಮಾಡುತ್ತಿದ್ದರು. ನಿತ್ಯ ಸೈಕಲ್ ಮೇಲೆ ಸಂಚರಿಸಿ ಕರ್ತವ್ಯಕ್ಕೆ…
Read Moreಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಎಲ್ಲರೂ ಕೈ ಜೋಡಿಸಿ; ಮಂಕಾಳ ವೈದ್ಯ
ಹೊನ್ನಾವರ: ಪ್ರತಿಯೊಬ್ಬರು ಸ್ವ ಪ್ರೇರಣೆಯಿಂದ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚತೆ ಮಾಡುವ ಮೂಲಕ ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲ ಸಾರಿಗೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್…
Read Moreತಾರತಮ್ಯವಿಲ್ಲದೇ ಸಮನಾಗಿ ಬದುಕುವುದೇ ಸಂವಿಧಾನದ ಆಶಯ: ಸಚಿವ ವೈದ್ಯ
ಹೊನ್ನಾವರ:ಯಾರೂ ತಾರತಮ್ಯವಿಲ್ಲದೇ ಬದುಕಬೇಕು ಎಂಬುದೇ ಸಂವಿಧಾನದ ಆಶಯ. ದೇಶದಲ್ಲಿ ಸಮಾನತೆ, ಗೌರವದಿಂದ ಬಾಳಲು ಸಾಧ್ಯವಾಗಿರುವುದಕ್ಕೆ ಡಾ. ಬಾಬಾಸಾಹೇಬ್ ಅಂಬೇಡ್ಕರರವರು ರಚಿಸಿದ ಸಂವಿಧಾನದಿಂದಲೇ ಸಾಧ್ಯವಾಗಿದೆ ಎಂದು ಮೀನುಗಾರಿಕೆ, ಬಂದರು, ಒಳನಾಡು ಸಾರಿಗೆ ಸಚಿವ ಮಂಕಾಳ ವೈದ್ಯ ಹೇಳಿದರು. ಹೊನ್ನಾವರದಲ್ಲಿ ಮೂಡಗಣಪತಿ…
Read More