ಕುಮಟಾ: ತಾಲೂಕಿನ ಗೋಕರ್ಣಕ್ಕೆ ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರು ಭೇಟಿ ನೀಡಿ, ರಾಘವೇಶ್ವರ ಭಾರತಿ ಸ್ವಾಮೀಜಿಗಳೊಂದಿಗೆ ಸಂವಾದ ನಡೆಸಿದರು. ಗುರುಕುಲ ವೀಕ್ಷಿಸಿ ಮಹಾಬಲೇಶ್ವರ ದೇವರ ದರ್ಶನವನ್ನು ಪಡೆದು ಭಕ್ತರಿಗೆ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ…
Read Moreಸುದ್ದಿ ಸಂಗ್ರಹ
ಪತ್ರಕರ್ತರು ಬಲಿಷ್ಠ ನಾಡು ಕಟ್ಟುವ ಸೇನಾನಿಗಳು:ಡಾ.ಬಸು ಬೇವಿನಗಿಡದ
ದಾಂಡೇಲಿ: ಸಮಾಜದ ಕಣ್ಣುಗಳಾಗಿರುವ ಪತ್ರಕರ್ತರು ಸಹ ಒಂದು ರೀತಿಯಲ್ಲಿ ಬಲಿಷ್ಠ ನಾಡು ಕಟ್ಟುವ ಸೇನಾನಿಗಳಾಗಿದ್ದಾರೆ ಎಂದು ಧಾರವಾಡ ಆಕಾಶವಾಣಿಯ ಕಾರ್ಯಕ್ರಮ ಮುಖ್ಯಸ್ಥ ಡಾ.ಬಸು ಬೇವಿನಗಿಡದ ಹೇಳಿದರು. ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಗರದ ಬಂಗೂರನಗರದ ಡಿಲಕ್ಸ್ ಸಭಾಭವನದಲ್ಲಿ ಪತ್ರಿಕಾ…
Read Moreಐದು ಮಕ್ಕಳ ಪೌಷ್ಠಿಕಾಂಶದ ಜವಾಬ್ದಾರಿ ಹೊತ್ತ ಸೃಷ್ಟಿ ಸಮಾಜ ಸೇವಾ ಸಂಸ್ಥೆ
ಹೊನ್ನಾವರ: ನಿಕ್ಷಯ ಪೋಷಣ ಯೋಜನೆ ಅಡಿಯಲ್ಲಿ ಕ್ಷಯ ರೋಗದ ಚಿಕಿತ್ಸೆ ಪಡೆಯುತ್ತಿರುವ ಐದು ಮಕ್ಕಳನ್ನು ಸೃಷ್ಟಿ ಸಮಾಜ ಸೇವಾ ಸಂಸ್ಥೆ ದತ್ತು ಪಡೆದಿದ್ದು, ಮಕ್ಕಳ ಚಿಕಿತ್ಸೆ ಸಂಪೂರ್ಣವಾಗುವವರೆಗೂ ಪೌಷ್ಠಿಕಾಂಶದ ಜವಾಬ್ದಾರಿಯನ್ನು ಹೊತ್ತುಕೊಂಡಿದೆ. ಕ್ಷಯ ರೋಗದ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳಿಗೆ…
Read Moreಜಿಮ್ ಸ್ಥಾಪನೆಗೆ ಸಹಾಯಧನ ಅರ್ಜಿ ಆಹ್ವಾನ
ಕಾರವಾರ: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ 2022- 23ನೇ ಸಾಲಿನ ಪರಿಶಿಷ್ಟ ಜಾತಿ ಉಪಯೋಜನೆ ಅಡಿಯಲ್ಲಿ ಅಂತರರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಅಧಿಕೃತ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ ಪರಿಶಿಷ್ಟ ಜಾತಿ ಕ್ರೀಡಾಪಟುಗಳಿಗೆ ಸ್ವಯಂ ಉದ್ಯೋಗ ಹೊಂದಲು…
Read Moreಜು.8ಕ್ಕೆ ಅಖಿಲ ಭಾರತೀಯ ಕೊಂಕಣಿ ಪರಿಷತ್ತಿನ ಸಂಸ್ಥಾಪನಾ ದಿನಾಚರಣೆ
ಕುಮಟಾ:ಕಾರವಾರದಲ್ಲಿ 1939ರ ಜುಲೈ 8ರಂದು ಸ್ಥಾಪನೆಯಾದ ಅಖಿಲ ಭಾರತೀಯ ಕೊಂಕಣಿ ಪರಿಷತ್ತಿನ 84ನೇ ಸಂಸ್ಥಾಪನಾ ದಿನವನ್ನು ಜು.8ರಂದು ಬೆಳಿಗ್ಗೆ 10 ಗಂಟೆಗೆ ಕುಮಟಾದ ರೋಟರಿಯ ನಾದಶ್ರೀ ಕಲಾಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಪರಿಷತ್ತಿನ ಅಧ್ಯಕ್ಷ ಅರುಣ ಉಭಯಕರ ತಿಳಿಸಿದ್ದಾರೆ. ದಿ.ಮಾಧವ…
Read More