ಸೈಟ್‌ಗಳು ಮಾರಾಟಕ್ಕೆ ಇವೆ. ಹೊನ್ನಾವರ ತಾಲೂಕಿನ ಕಡ್ನಿರಲ್ಲಿ ಮನೆ ಕಟ್ಟಲು ಉತ್ತಮ ಸೈಟ್‌ಗಳು ಮಾರಾಟಕ್ಕಿದೆ. ಪ್ರತಿ ಗುಂಟೆಗೆ 2.6 ಲಕ್ಷಗಳು ಮಾತ್ರ (ನೆಗೊಷಿಬಲ್) ಸಂಪರ್ಕಿಸಿ :Tel:+919481720274
Read Moreಸುದ್ದಿ ಸಂಗ್ರಹ
ಜಾಗ ಮಾರಾಟಕ್ಕಿದೆ- ಜಾಹೀರಾತು
ಜಾಗ ಮಾರಾಟಕ್ಕಿದೆ ಯಲ್ಲಾಪುರದಿಂದ ಅತೀ ಸಮೀಪದಲ್ಲಿ 5 ಎಕರೆ ಜಾಗ ಮಾರುಕಟ್ಟೆಯ ದರಕ್ಕಿಂತ ಕಡಿಮೆ ದರದಲ್ಲಿ ಲಭ್ಯವಿದೆ. ಆಸಕ್ತರು ಕೂಡಲೇ ಸಂಪರ್ಕಿಸಿ.Tel:+918197430188,Tel:+919481861198
Read Moreಜ.4ಕ್ಕೆ ವಿದ್ಯುತ್ ಪೂರೈಕೆ ಸ್ಥಗಿತ
ಶಿರಸಿ: ಶಿರಸಿ ಉಪವಿಭಾಗದ ಪಟ್ಟಣ ಶಾಖಾ ವ್ಯಾಪ್ತಿಯಲ್ಲಿ ನಿರ್ವಹಣಾ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಜ.4, ಶನಿವಾರದಂದು ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ 5 ಘಂಟೆ ವರೆಗೆ ಪಟ್ಟಣ ಶಾಖಾ ವ್ಯಾಪ್ತಿಯ ಸಿ.ಪಿ.ಬಜಾರ, ಚಾಕಿಮಠ, ನಾಡಿಗಲ್ಲಿ, ದೇವಿಕೆರೆ, ಕೋರ್ಟ ರೋಡ, ಪಡ್ತಿಗಲ್ಲಿ…
Read Moreವಾಜಗೋಡ ಗ್ರಾ.ಪಂ. ಅಧ್ಯಕ್ಷೆಯಾಗಿ ಚಂದ್ರಕಲಾ ನಾಯ್ಕ್ ಆಯ್ಕೆ
ಸಿದ್ದಾಪುರ : ತಾಲೂಕಿನ ವಾಜಗೋಡ ಗ್ರಾಮ ಪಂಚಾಯತದ ಮುಂದಿನ ಒಂದು ವರ್ಷದ ಅವಧಿಗೆ ಅಧ್ಯಕ್ಷೆಯಾಗಿ ಚಂದ್ರಕಲಾ ಶ್ರೀಧರ ನಾಯ್ಕ ಮುಂಡಿಗೆತಗ್ಗು ಅವಿರೋಧವಾಗಿ ಆಯ್ಕೆಗೊಂಡರು. ತಾಲೂಕ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ದೇವರಾಜ್ ಹಿತ್ಲಕೊಪ್ಪ, ತಾಲೂಕ ಪಂಚಾಯತ ವ್ಯವಸ್ಥಾಪಕ ಬಸವರಾಜ ಚುನಾವಣೆ ಪ್ರಕ್ರಿಯೆ…
Read Moreಜ.4ಕ್ಕೆ ಜಿಲ್ಲಾಸಂಸ್ಕಾರ ಭಾರತಿ ಸಂಸ್ಥೆ ಉದ್ಘಾಟನೆ: ಸಾಧಕರಿಗೆ ಗೌರವ
ಶಿರಸಿ: ಉತ್ತರ ಕನ್ನಡ ಜಿಲ್ಲಾ ಸಂಸ್ಕಾರ ಭಾರತಿ ಸಂಸ್ಥೆಯ ಉದ್ಘಾಟನೆ ಹಾಗೂ ಸಾಧಕರಿಗೆ ಗೌರವ ಸಮ್ಮಾನ ನಗರದ ಯೋಗ ಮಂದಿರದಲ್ಲಿ ಜ.೪ರ ಸಂಜೆ ೪ಕ್ಕೆ ನಡೆಯಲಿದೆ. ಉದ್ಘಾಟನೆಯನ್ನು ಪ್ರಸಿದ್ಧ ಕಲಾವಿದ ಪಂ.ಗಣಪತಿ ಭಟ್ಟ ಹಾಸಣಗಿ ನಡೆಸಲಿದ್ದು, ಅಧ್ಯಕ್ಷತೆಯನ್ನು ಸಂಸ್ಕಾರ…
Read More