ಕಾರವಾರ: ನಗರದ ಶ್ರೀಕುಂಠಿಮಹಮ್ಮಾಯಿ ದೇವರ 33ನೇ ವರ್ಷದ ಜಾತ್ರಾ ಮಹೋತ್ಸವವು ಮಂಗಳವಾರ ಹಾಗೂ ಬುಧವಾರ ಎರಡು ದಿನಗಳ ಕಾಲ ವಿಜೃಂಭಣೆಯಿಂದ ನಡೆಯಿತು.ನಗರದ ಜಾಗೃತ ದೇವತೆಯಾದ ಶ್ರೀಕುಂಠಿಮಹಮ್ಮಾಯಿ ಬೇಡಿದ ಭಕ್ತರಿಗೆ ವರ ಕರುಣಿಸುವ ದೇವಿ. ಇದೇ ಕಾರಣದಿಂದಾಗಿ ಕೇವಲ ಕಾರವಾರವಷ್ಟೇ…
Read Moreಸುದ್ದಿ ಸಂಗ್ರಹ
‘ಕಲಿಯುಗದ ಕ್ರಾಂತಿವೀರ’ ನಾಟಕದ ಹಸ್ತಪ್ರತಿ ಉದ್ಘಾಟನೆ
ಕಾರವಾರ: ಇಲ್ಲಿನ ಕಾರವಾರ ರಂಗಭೂಮಿ ಕಲಾವಿದರ ವೇದಿಕೆಯ ಉಪಾಧ್ಯಕ್ಷ ರಾಜೇಶ ಜಿ.ನಾಯ್ಕ ಸಾರಥ್ಯದಲ್ಲಿ, ಗುರುಪ್ರಸಾದ ಹೆಗಡೆ ವಿರಚಿತ ದ್ವಿತೀಯ ಕೃತಿ ‘ಕಲಿಯುಗದ ಕ್ರಾಂತಿವೀರ’ ಅರ್ಥಾತ್ ‘ಬಡವನ ಬಾಳಲ್ಲಿ ಬೀಸಿದ ಬಿರುಗಾಳಿ’ ಹಸ್ತಪ್ರತಿ ಉದ್ಘಾಟನಾ ಕಾರ್ಯಕ್ರಮವು ತಾಲೂಕಿನ ತೋಡುರ ಕಾಲೋನಿಯ…
Read Moreರಾಜಕಾರಣಿಗಳು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ: ಶಿವಲಿಂಗ ಮಹಾಸ್ವಾಮಿ
ಮುಂಡಗೋಡ: ವೀರಶೈವರು ಒಗ್ಗಟ್ಟಾದರೆ ತಮಗೆ ರಾಜಕೀಯ ಭವಿಷ್ಯವಿಲ್ಲ ಎಂದ ಅರಿತಿರುವ ರಾಜಕಾರಣಿಗಳು ನಮ್ಮನ್ನು ಒಡೆದು ಆಳುವ ನೀತಿ ಅನುಸರಿಸುತ್ತಿದ್ದಾರೆ ಎಂದು ಶಿರಸಿಯ ಬಣ್ಣದಮಠ, ಚೌಕಿಮಠದ ಮ.ನಿ.ಪ್ರ ಶಿವಲಿಂಗ ಮಹಾಸ್ವಾಮಿಗಳು ಹೇಳಿದರು. ಅವರು ಪಟ್ಟಣದ ವಿವೇಕಾನಂದ ಮಂಟಪದಲ್ಲಿ ಬೇಡಜಂಗಮ ಜಿಲ್ಲಾ…
Read Moreಬಿಇಎಲ್‌ನಿಂದ ಆರೋಗ್ಯ ಸೇವೆಗೆ ಬಹುದೊಡ್ಡ ಕೊಡುಗೆ: ಶಾಸಕ ದಿನಕರ ಶೆಟ್ಟಿ
ಕುಮಟಾ: ತಾಲೂಕಿನ ಜನತೆಗೆ ಭಾರತ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಕಂಪನಿಯು ಆರೋಗ್ಯ ಸೇವೆಗೆ ಬಹುದೊಡ್ಡ ಕೊಡುಗೆ ನೀಡಿದೆ ಎಂದು ಶಾಸಕ ದಿನಕರ ಶೆಟ್ಟಿ ಹೇಳಿದರು.ಪಟ್ಟಣದ ತಾಲೂಕಾ ಸಾರ್ವಜನಿಕ ಆಸ್ಪತ್ರೆಯ ತುರ್ತು ಚಿಕಿತ್ಸಾ ಘಟಕ ಮತ್ತು ಆಘಾತ ಚಿಕಿತ್ಸಾ ಘಟಕದ ನೂತನ…
Read Moreಗ್ರಾಮದೇವಿ ದರ್ಶನ ಪಡೆದ ಆರ್.ವಿ. ದೇಶಪಾಂಡೆ
ಯಲ್ಲಾಪುರ: ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆ ಬುಧವಾರ ಗ್ರಾಮದೇವಿ ಜಾತ್ರೆಗೆ ಆಗಮಿಸಿದ್ದು, ಗ್ರಾಮದೇವಿ ಗದ್ದುಗೆಯಲ್ಲಿ ದೇವಿಯರಿಗೆ ವಿಶೇಷ ಪೂಜೆ ಸಲ್ಲಿಸಿದರು. ಗ್ರಾಮದೇವಿ ದೇವಸ್ಥಾನದ ಆಡಳಿತ ಮಂಡಳಿಯವರು ದೇಶಪಾಂಡೆಯವರನ್ನು ಗೌರವಿಸಿದರು. ದೇವಸ್ಥಾನ ಸಮಿತಿ ಅಧ್ಯಕ್ಷ ರಾಜೇಂದ್ರಪ್ರಸಾದ ಭಟ್ಟ, ಪ್ರಧಾನ ಅರ್ಚಕ ಪರಶುರಾಮ…
Read More