Slide
Slide
Slide
previous arrow
next arrow

ಗ್ರಾಮದೇವಿ ಜಾತ್ರಾ ಮುಕ್ತಾಯ: ವಿಸರ್ಜನಾ ಗದ್ದುಗೆಯಲ್ಲಿ ವಿಶ್ರಮಿಸಿದ ದೇವಿಯರು

ಯಲ್ಲಾಪುರ: ಭಕ್ತ ಸಾಗರದ ಜಯ ಘೋಷಗಳು, ವಿವಿಧ ಡೋಲು ಬಡಿತ, ಜಾಂಜ್ ಪತ್‌ಗೆ ಹೆಜ್ಜೆ ಹಾಕುವ ಭಕ್ತಗಣ, ಜೋಗತಿಯರ ನೃತ್ಯಗಳ ಮಧ್ಯೆ ಪ್ರತಿ ಮೂರು ವರ್ಷಕ್ಕೊಮ್ಮೆ ಅದ್ಧೂರಿಯಾಗಿ ಆಚರಿಸುವ ಗ್ರಾಮದೇವಿಯರ ಜಾತ್ರೆ ಗುರುವಾರ ಸಂಜೆ ಸಕಲ ವಿಧಿ- ವಿಧಾನಗಳೊಂದಿಗೆ…

Read More

ಎಸ್‌ಕೆಡಿಆರ್‌ಡಿಪಿಯಿಂದ ಪರಿಹಾರ ಧನ ವಿತರಣೆ

ಕುಮಟಾ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ತಾಲೂಕಿನ ಬಾಡ ವಲಯದ ಗುಡೇಅಂಗಡಿ ಕಾರ್ಯಕ್ಷೇತ್ರದ ಗಿಂಡಿದೇವಾ ಸ್ವಸಹಾಯ ಸಂಘದ ಸದಸ್ಯೆ ಕಲ್ಪನಾ ಮಡಿವಾಳ ಗೇರು ಬೀಜದ ಫ್ಯಾಕ್ಟರಿ ಅಭಿವೃದ್ಧಿಪಡಿಸಲು ಸ್ವಸಹಾಯ ಸಂಘದಿಂದ 2022ರ ಜೂ.3ರಂದು ರೂ.5 ಲಕ್ಷ…

Read More

ಪೋಲೀಸ್ ಇಲಾಖೆಯಿಂದ ಅನಧಿಕೃತ ಹೋಂಸ್ಟೇಗಳನ್ನು ನೋಂದಾಯಿಸಿಕೊಳ್ಳಲು ಸೂಚನೆ

ಕೊಡಗು: ಜಿಲ್ಲೆಯಲ್ಲಿ ಬಾಡಿಗೆಗೆ ಮನೆ ಪಡೆದು ಆ ಮನೆಯನ್ನು ಅನಧಿಕೃತವಾಗಿ ಹೋಂಸ್ಟೇಯಾಗಿ ಪರಿವರ್ತನೆ ಮಾಡಿಕೊಂಡು ಹೋಂಸ್ಟೇ ನಡೆಸುತ್ತಿರುವ ಬಗ್ಗೆ ಮಾಹಿತಿ ಇದ್ದು, ಸಂಬಂಧಿಸಿದವರು ಪ್ರವಾಸೋದ್ಯಮ ಇಲಾಖೆಯಿಂದ ಹಾಗೂ ಜಿಲ್ಲಾಡಳಿತದಿಂದ ಅನುಮತಿ ಪಡೆದು ಹೋಂಸ್ಟೇಗಳನ್ನು ನೋಂದಾಯಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು…

Read More

ಬಿಜೆಪಿ ಶಾಸಕನ ಪುತ್ರನ ಬಂಧನ: 6 ಕೋಟಿ ರೂ. ನಗದು ವಶ

ಬೆಂಗಳೂರು: ಲಂಚ ಪಡೆಯುವಾಗ ಸಿಕ್ಕಿಬಿದ್ದ ದಾವಣಗೆರೆಯ ಚೆನ್ನಗಿರಿ ಕ್ಷೇತ್ರದ ಬಿಜೆಪಿ ಶಾಸಕ ಮಾಡಾಳ ವಿರೂಪಾಕ್ಷಪ್ಪ ಅವರ ಪುತ್ರ ಪ್ರಶಾಂತ ಮಾಡಾಳ ಲೋಕಾಯುಕ್ತ ಬಲೆಗೆ ಬಿದ್ದಿದ್ದು, ಶೋಧ ಕಾರ್ಯ ಮುಗಿದ ನಂತರ ಪ್ರಶಾಂತ ಮಾಡಾಳ ಸೇರಿದಂತೆ ಐವರನ್ನು ಲೋಕಾಯುಕ್ತ ಅಧಿಕಾರಿಗಳು ಬಂಧಿಸಿದ್ದಾರೆ…

Read More

ಮಾ.5ಕ್ಕೆ ಶ್ರೀಮಾರುತಿ ಪ್ರಸಾದಿತ ಯಕ್ಷಗಾನ ಕಲಾ ಸಂಘದ ರಜತ ಮಹೋತ್ಸವ

ಸಿದ್ದಾಪುರ: ಬೇಡ್ಕಣಿಯ ಶ್ರೀಮಾರುತಿ ಪ್ರಸಾದಿತ ಯಕ್ಷಗಾನ ಕಲಾ ಸಂಘ (ರಿ) ಇಪ್ಪತೈದು ವಸಂತಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಮಾ.5 ರಂದು ಕನ್ನಡ ಮತ್ತು ಸಂಸ್ಕೃತಿಕ ಇಲಾಖೆಯ ಸಹಕಾರದೊಂದಿಗೆ ಬೇಡ್ಕಣಿಯ ಶ್ರೀಕೋಟೆ ಆಂಜನೆಯ ಕಲಾ ಮಂದಿರದಲ್ಲಿ 25ರ ಯಕ್ಷ ಸಂಭ್ರಮ ಕಾರ್ಯಕ್ರಮ…

Read More
Share This
Back to top