ಹಳಿಯಾಳ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆಯ 14 ನೇ ಸುತ್ತಿನಲ್ಲಿ, ಹಳಿಯಾಳ ಕ್ಷೇತ್ರದಲ್ಲಿ ಬಿಜೆಪಿ 43305 ಮತ ಹಾಗೂ ಕಾಂಗ್ರೆಸ್ 44787, ಜೆಡಿಎಸ್ 20561 ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.
Read Moreಸುದ್ದಿ ಸಂಗ್ರಹ
ಶಿರಸಿ: ಮುನ್ನಡೆ ಸಾಧಿಸಿದ ಬಿಜೆಪಿ
ಶಿರಸಿ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆ ಪ್ರಾರಂಭವಾಗಿದ್ದು, ಶಿರಸಿ ಕ್ಷೇತ್ರದ ಮತ ಎಣಿಕೆಯ 12ನೇ ಸುತ್ತಿನಲ್ಲಿ ಬಿಜೆಪಿ 40020 ಮತ ಹಾಗೂ ಕಾಂಗ್ರೆಸ್ 37360, ಜೆಡಿಎಸ್ 4695 ಮತಗಳನ್ನು ಪಡೆದಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ.
Read Moreಭಟ್ಕಳ: 11ನೇ ಸುತ್ತಿನಲ್ಲಿ ಕಾಂಗ್ರೆಸ್ ಮುನ್ನಡೆ
ಭಟ್ಕಳ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆ ಪ್ರಾರಂಭವಾಗಿದ್ದು, ಭಟ್ಕಳ ಕ್ಷೇತ್ರದ ಮತ ಎಣಿಕೆಯ 11 ನೇ ಸುತ್ತಿನಲ್ಲಿ ಬಿಜೆಪಿ 37049 ಮತ ಹಾಗೂ ಕಾಂಗ್ರೆಸ್ 47245 ಮತಗಳನ್ನು ಪಡೆದಿದ್ದು, ಕಾಂಗ್ರೆಸ್ ಮುನ್ನಡೆ ಸಾಧಿಸಿದೆ.
Read Moreಯಲ್ಲಾಪುರ: ಬಿಜೆಪಿ ಮುನ್ನಡೆ
ಯಲ್ಲಾಪುರ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆ ಪ್ರಾರಂಭವಾಗಿದ್ದು, ಯಲ್ಲಾಪುರ ಕ್ಷೇತ್ರದ ಮತ ಎಣಿಕೆಯ 11ನೇ ಸುತ್ತಿನಲ್ಲಿ ಬಿಜೆಪಿ 39531 ಮತ ಹಾಗೂ ಕಾಂಗ್ರೆಸ್ 38854 ಮತಗಳನ್ನು ಪಡೆದಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ.
Read Moreಕಾರವಾರ: 12ನೇ ಸುತ್ತಿನಲ್ಲಿ ಬಿಜೆಪಿ ಮುನ್ನಡೆ
ಕಾರವಾರ: ವಿಧಾನಸಭಾ ಚುನಾವಣೆಯ ಮತದಾನ ಎಣಿಕೆ ಪ್ರಾರಂಭವಾಗಿದ್ದು, ಕಾರವಾರ ಕ್ಷೇತ್ರದ ಮತ ಎಣಿಕೆಯ 12ನೇ ಸುತ್ತಿನಲ್ಲಿ ಬಿಜೆಪಿ 38525 ಮತ ಹಾಗೂ ಕಾಂಗ್ರೆಸ್ 37771 ಮತ ಪಡೆದಿದ್ದು, ಬಿಜೆಪಿ ಮುನ್ನಡೆ ಸಾಧಿಸಿದೆ.
Read More