ಕಾರವಾರ: ಹುಬ್ಬಳ್ಳಿಯ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರ (ಜಿಟಿಟಿಸಿ)ಯಲ್ಲಿ ಹೊಸದಾಗಿ ಪ್ರಾರಂಭಿಸಲಾಗಿರುವ ಒಂದು ವರ್ಷ ಅವಧಿಯ ಪೋಸ್ಟ್ ಡಿಪ್ಲೊಮಾ ಇನ್ ಮೆಕೆಟ್ರಾನಿಕ್ಸ್ ವೃತ್ತಿ ತರಬೇತಿಯ ಪ್ರವೇಶಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.ಮೆಕ್ಯಾನಿಕಲ್, ಅಟೊಮೊಬೈಲ್, ಎಲೆಕ್ಟಿçಕಲ್, ಮೆಕೆಟ್ರಾನಿಕ್ಸ್ ಮತ್ತು…
Read Moreಜಿಲ್ಲಾ ಸುದ್ದಿ
ಬಿಎಸ್ಸಿ ಫಲಿತಾಶ: ಎಸ್.ಡಿ.ಎಂ. ಕಾಲೇಜು ವಿದ್ಯಾರ್ಥಿನಿಯರಿಗೆ ರ‍್ಯಾಂಕ್
ಹೊನ್ನಾವರ: ಆಗಸ್ಟ್ 2023 ರಲ್ಲಿ ನಡೆದ ಕ.ವಿ.ವಿ. ದ ಬಿ.ಎಸ್ಸಿ. ಅಂತಿಮ ವರ್ಷದ ಪರೀಕ್ಷೆಯಲ್ಲಿ ಸ್ಥಳೀಯ ಎಂ.ಪಿ.ಇ. ಸೊಸೈಟಿಯ, ಎಸ್.ಡಿ.ಎಂ. ಕಾಲೇಜಿನ ಇಬ್ಬರು ವಿದ್ಯಾರ್ಥಿನಿಯರು ವಿ.ವಿ. ಮಟ್ಟದಲ್ಲಿ ರ‍್ಯಾಂಕ್ ಗಳಿಸುವ ಮೂಲಕ ಸಾಧನೆ ಮಾಡಿದ್ದಾರೆ. ಕುಮಾರಿ ಸಿಂಧು ಎಂ.…
Read Moreನಾಲ್ವರು ಶಿಕ್ಷಕರಿಗೆ ಜಿಲ್ಲಾಮಟ್ಟದ “ಪಾಂಡುರಂಗ” ಪ್ರಶಸ್ತಿ: ಸೆ.5ಕ್ಕೆ ಪ್ರದಾನ
ಶಿರಸಿ: ಅರುಣೋದಯ ಸಂಸ್ಥೆಯವರು ಜಿಲ್ಲಾಮಟ್ಟದ ಉತ್ತಮ ಶಿಕ್ಷಕರಿಗಾಗಿ ನೀಡುತ್ತಿರುವ ಈ ಸಾಲಿನ “ಪಾಂಡುರಂಗ” ಪ್ರಶಸ್ತಿಗೆ ನಾರಾಯಣ ಬಿ. ನಾಯ್ಕ, ಸಹ ಶಿಕ್ಷಕರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ರಾಮನಬೈಲ್, ತಾಲೂಕು ಶಿರಸಿ (ಉ.ಕ), ಮಹೇಶ ಎಮ್. ಅಡೇಮನೆ, ದೈಹಿಕ…
Read Moreಸೆ.5,6ಕ್ಕೆ ಶ್ರೀ ವಿಘ್ನೇಶ್ವರ ವರ್ತಕರ ಗಣಪತಿ ದೇವಸ್ಥಾನ ಮೂರ್ತಿ ಪ್ರತಿಷ್ಠಾಪನೆ
ದಾಂಡೇಲಿ : ನಗರದ ಬಸ್ ನಿಲ್ದಾಣದ ಹತ್ತಿರದಲ್ಲಿರುವ ಶ್ರೀ ವಿಘ್ನೇಶ್ವರ ವರ್ತಕರ ಗಣಪತಿ ದೇವಸ್ಥಾನದಲ್ಲಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವು ಸೆ: 5 ರಿಂದ 6 ರವರೆಗೆ ನಡೆಯಲಿದೆ. ಸೆ:5 ರಂದು ಬೆಳಿಗ್ಗೆ 6 ಗಂಟೆಗೆ ವಿವಿಧ ಪೂಜಾರಾಧನೆಗಳು ಆರಂಭವಾಗಲಿದೆ.…
Read Moreಡಾ.ರವಿಕಿರಣ್ ಪಟವರ್ಧನ್‌ಗೆ ರಾಜ್ಯಮಟ್ಟದ ಪ್ರಶಸ್ತಿ
ಶಿರಸಿ: ಬೆಂಗಳೂರಿನ ಚಿತ್ಪಾವನ ಸಮಾಜದ ಭಾರ್ಗವವಾಣಿ ಯೋಜನೆ ಅಡಿಯಲ್ಲಿ ನಡೆಸಲಾದ ರಾಜ್ಯ ಮಟ್ಟದ ಬರಹ ಸ್ಪರ್ಧೆಯಲ್ಲಿ ನಗರದ ಪ್ರಸಿದ್ಧ ಆಯುರ್ವೇದ ವೈದ್ಯ ಡಾ. ರವಿಕಿರಣ್ ಪಟವರ್ಧನ್ ಅವರ ಬರಹ ದ್ವಿತೀಯ ಸ್ಥಾನ ಪಡೆದುಕೊಂಡಿದೆ.ಸಾಮಾಜಿಕ, ಆರೋಗ್ಯ ಜಾಗೃತಿಯ ಕಾರ್ಯದಲ್ಲೂ ಮುಂಚೂಣಿಯಲ್ಲಿ…
Read Moreಸಹ್ಯಾದ್ರಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘಕ್ಕೆ 41.44ಲ.ರೂ. ಲಾಭ
ಯಲ್ಲಾಪುರ: ಸಹ್ಯಾದ್ರಿ ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘವು ಗ್ರಾಮೀಣ ಭಾಗದಲ್ಲಿ ಆರಂಭಗೊಂಡು, ಪಟ್ಟಣದಲ್ಲಿ ಶಾಖೆ ಹೊಂದಿ ಉತ್ತಮ ಬೆಳವಣಿಗೆ ಸಾಧಿಸುತ್ತ ಬಂದಿದೆ ಎಂದು ಸಂಘದ ಅಧ್ಯಕ್ಷ ಉಮೇಶ ಭಾಗ್ವತ ಹೇಳಿದರು. ಅವರು ಪಟ್ಟಣದ ಎಪಿಎಂಸಿ ಶಾಖೆಯಲ್ಲಿ…
Read Moreಸೆ.5ಕ್ಕೆ ದಾಂಡೇಲಿಯಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ
ದಾಂಡೇಲಿ : ಕೆನರಾ ವೆಲ್ಫೇರ್ ಟ್ರಸ್ಟ್ ಬಿ.ಎಡ್ ಕಾಲೇಜು ದಾಂಡೇಲಿ, ಇನ್ನರ್ ವೀಲ್ ಕ್ಲಬ್ ದಾಂಡೇಲಿ, ಶ್ರೀಗಂಧ ಟ್ರಸ್ಟ್, ದಾಂಡೇಲಿ ಮತ್ತು ಪ್ರೇಮ ಬಿಂದು ರಕ್ತ ನಿಧಿ ಕೇಂದ್ರ ಹುಬ್ಬಳ್ಳಿ ಇವರ ಸಹಯೋಗದಲ್ಲಿ ಸೆ:5 ರಂದು ಬೆಳಿಗ್ಗೆ 10…
Read Moreಗ್ಯಾರಂಟಿ ಯೋಜನೆ ಸೌಲಭ್ಯಗಳ ಅಗತ್ಯವಿಲ್ಲದವರು ಹಿಂದಿರುಗಿಸಿ: ಸಚಿವ ಮಂಕಾಳ ವೈದ್ಯ
ಕಾರವಾರ: ರಾಜ್ಯ ಸರ್ಕಾರವು ರಾಜ್ಯದಲ್ಲಿನ ಬಡ ಜನತೆಯ ಶ್ರೇಯೋಭಿವೃದ್ದಿಗಾಗಿ ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆಗಳ ಸೌಲಭ್ಯಗಳನ್ನು, ಆರ್ಥಿಕವಾಗಿ ಮೇಲ್ವರ್ಗದಲ್ಲಿರುವ ಜನರು ಪಡೆಯುತ್ತಿದ್ದಲ್ಲಿ ಅದನ್ನು ಸ್ವಯಂ ಪ್ರೇರಣೆಯಿಂದ ಸರಕಾರಕ್ಕೆ ಹಿಂದಿರುಗಿಸುವ ಮೂಲಕ ಅರ್ಹ ವ್ಯಕ್ತಿಗಳಿಗೆ ಯೋಜನೆಯ ಪ್ರಯೋಜನ ದೊರೆಯುವಂತೆ…
Read Moreವಿಷ್ಣು ಸಹಸ್ರನಾಮದ ವಿಶಿಷ್ಟ ಶ್ಲೋಕಗಳು
ಸಹಸ್ರಾರ್ಚಿಃ ಸಪ್ತಜಿಹ್ವಃ ಸಪ್ತ್ಯೈಧಾಃ ಸಪ್ತ ವಾಹನಃ| ಅಮೂರ್ತಿರನಘೋsಚಿಂತ್ಯೋ ಭಯಕೃದ್ ಭಯನಾಶನಃ || ಭಾವಾರ್ಥ:- ಸಹಸ್ರ ಅಂದರೆ ಲೆಕ್ಕವಿಲ್ಲದಷ್ಟು ಅರ್ಚಿಗಳು (ಕಿರಣಗಳು) ಯಾರಿಗೆ ಇವೆಯೋ ಆತನು ‘ಸಹಸ್ರಾರ್ಚಿಯು’. ಏಳು ನಾಲಿಗೆಗಳು ಈತನಿಗೆ ಇವೆ. ಆದ್ದರಿಂದ ‘ಸಪ್ತ ಜಿಹ್ವನು’.ಏಳು ರೀತಿಯ ಜ್ವಾಲೆಗಳು…
Read Moreವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯಿಂದ ತಾಯಿ-ಮಕ್ಕಳ ಆರೈಕೆ ಆಸ್ಪತ್ರೆಗೆ ವಿವಿಧ ಪರಿಕರಗಳ ವಿತರಣೆ
ದಾಂಡೇಲಿ : ನಗರದ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿರುವ ಸರಕಾರದ ತಾಯಿ ಮತ್ತು ಮಕ್ಕಳ ಆರೈಕೆ ಆಸ್ಪತ್ರೆಗೆ ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಸಿಎಸ್ಆರ್ ಯೋಜನೆಯಡಿ 8.50 ಲಕ್ಷ ರೂಪಾಯಿ ಮೊತ್ತದ ವಿವಿಧ ಪರಿಕರಗಳನ್ನು ಸೋಮವಾರ ವಿತರಿಸಲಾಯಿತು. ತಾಯಿ ಮತ್ತು…
Read More