ಅಂಕೋಲಾ: ತಾಲೂಕಿನ ಶಿರೂರು ವಲಯ ಮಟ್ಟದ ಕ್ರೀಡಾ ಕೂಟದಲ್ಲಿ ಭಾಗವಹಿಸಿದ್ದ ಬೆಳಸೆಯ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ವಿದ್ಯಾರ್ಥಿನಿಯರು ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಪ್ರಾಥಮಿಕ ವಿಭಾಗದಲ್ಲಿ ವಿದ್ಯಾ ಎಸ್. ಲಮಾಣಿ 400ಮೀ…
Read Moreಜಿಲ್ಲಾ ಸುದ್ದಿ
ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ ಆಯ್ಕೆಗೆ ನಾಮನಿರ್ದೇಶನ ಆಹ್ವಾನ
ಕಾರವಾರ: ರಾಜ್ಯ ಸರ್ಕಾರವು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ಸ್ಥಾಪಿಸಿರುವ ಐದು ಲಕ್ಷ ರೂಪಾಯಿ ನಗದನ್ನು ಒಳಗೊಂಡ “ಮಹಾತ್ಮ ಗಾಂಧೀ ಸೇವಾ ಪ್ರಶಸ್ತಿ-ಕರ್ನಾಟಕ”ಗೆ 2024 ನೇ ಸಾಲಿಗೆ ಅರ್ಹ ಸಾಧಕರನ್ನು ಅಥವಾ ಸಂಘ ಸಂಸ್ಥೆಗಳನ್ನು ಆಯ್ಕೆ ಮಾಡಲು…
Read Moreಚೆಸ್‌ನಲ್ಲಿ ಪ್ರಕಾಶಿಸಿದ ‘ಸೂರ್ಯ’
ಶಿರಸಿ: ತಾಲೂಕಿನ ಸೂರ್ಯನಾರಾಯಣ ಪ್ರೌಢಶಾಲೆ ಬಿಸಲಕೊಪ್ಪದ 9ನೇ ತರಗತಿ ಸೂರ್ಯ ಮಧುಸೂಧನ್ ಹೆಗಡೆ ಈತನು ತಾಲೂಕಾ ಮಟ್ಟದ ಚೆಸ್ ಸ್ಫರ್ಧೆಯಲ್ಲಿ ಜಯಿಸಿ ಜಿಲ್ಲಾ ಮಟ್ಟಕ್ಕೆ ಆಯ್ಕೆ ಆಗುವುದರೊಂದಿಗೆ ಶಾಲೆಯ ಕೀರ್ತಿ ಪ್ರಕಾಶಿಸುವಂತೆ ಮಾಡಿದ್ದಾನೆ . ಈತನ ಸಾಧನೆಗೆ ಶಾಲಾ…
Read Moreಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ: ಜಿಲ್ಲೆಯಲ್ಲಿ 260 ಕಿ.ಮೀ. ಮಾನವ ಸರಪಳಿ ರಚನೆ
ಹಳಿಯಾಳ: ಸೆ.15 ರ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಅಂಗವಾಗಿ ಜಿಲ್ಲೆಯ ಹಳಿಯಾಳ ತಾಲೂಕಿನ ಮಾವಿನಕೊಪ್ಪದಿಂದ ಭಟ್ಕಳ ತಾಲೂಕಿನ ಶಿರೂರುವರೆಗೆ 260 ಕಿಮೀ ಉದ್ದದ ಮಾನವ ಸರಪಳಿ ರಚಿಸಲು ಅಗತ್ಯವಿರುವ ಎಲ್ಲಾ ಸಿದ್ದತೆಗಳನ್ನು ಕೈಗೊಳ್ಳುವಂತೆ ಜಿಲ್ಲಾ ಸಮಜ ಕಲ್ಯಾಣ ಇಲಾಖೆಯ…
Read Moreಉತ್ತಮ ಶಿಕ್ಷಕ ಪ್ರಶಸ್ತಿಗೆ ಶಿಕ್ಷಕ ಸುರೇಶ ನಾಯಕ ಅರ್ಹ: ತಪ್ಪಿದ ಅವಕಾಶಕ್ಕೆ ದಾಂಡೇಲಿಗರ ಬೇಸರ
‘ಅರ್ಜಿ ಸಲ್ಲಿಸುವ ಪ್ರಕ್ರಿಯೆ ಕೊನೆಗೊಂಡು, ‘ಕರ್ತವ್ಯ ಬದ್ಧತೆ’ ಪ್ರಶಸ್ತಿ ನೀಡಲು ಮಾನದಂಡವಾಗಲಿ’ – ಸಂದೇಶ್ ಎಸ್.ಜೈನ್ ದಾಂಡೇಲಿ: ಅವರು ಶಿಕ್ಷಕನೆಂಬ ಅಹಂ ಇಲ್ಲದ ಸರಳತೆಯನ್ನೆ ಮೈಗೂಡಿಸಿಕೊಂಡಿರುವ ಸುಸಂಸ್ಕೃತ ವ್ಯಕ್ತಿ. ಕಳೆದ 30 ವರ್ಷಗಳಿಗಿಂತಲೂ ಹೆಚ್ಚು ವರ್ಷಗಳಿಂದ ದೈಹಿಕ ಶಿಕ್ಷಣ…
Read MoreTSSನಲ್ಲಿ ಎಕ್ಸ್ಪೈರಿಯಾದ ವಸ್ತುವನ್ನು ಹೊಸ ಬಾಕ್ಸಿನಲ್ಲಿ ಹಾಕಿ ಮಾರಾಟ ಆರೋಪ; ಗ್ರಾಹಕರೆದುರು ರೆಡ್ ಹ್ಯಾಂಡ್ ಸಿಕ್ಕಿಬಿದ್ದ ಸಿಬ್ಬಂದಿ
ಶಿರಸಿ: ಇಲ್ಲಿಯ ಪ್ರತಿಷ್ಟಿತ ಟಿ.ಎಸ್.ಎಸ್. ಸಂಸ್ಥೆಯಲ್ಲಿ ವ್ಯಕ್ತಿಯೋರ್ವರ ಆರೋಗ್ಯಕ್ಕೆ ಸಂಬಂಧಿಸಿ, ಸರ್ಜಿಕಲ್ ವಸ್ತುವೊಂದರ ಅವಧಿ ಮುಗಿದಿದ್ದರೂ ಸಹ, ಹೊಸ ಬಾಕ್ಸಿನಲ್ಲಿ ಅವಧಿ ಮುಗಿದ ಸರ್ಜಿಕಲ್ ವಸ್ತುವನ್ನು ತುಂಬಿ ಕೊಡುತ್ತಿದ್ದಾರೆ ಎಂಬ ಆರೋಪದ ಮೇಲೆ ಗ್ರಾಹಕರು ಸಿಬ್ಬಂದಿ ವರ್ಗದವರನ್ನು ತರಾಟೆಗೆ…
Read Moreಅಪ್ಪಟ ಹಳ್ಳಿ ಪ್ರತಿಭೆ, ಖ್ಯಾತ ಕಲಾವಿದ ಸುದರ್ಶನ ಆಚಾರಿ
ಅಕ್ಷಯ ಶೆಟ್ಟಿ ರಾಮನಗುಳಿಯಲ್ಲಾಪುರ: ಗಣೇಶ ಚತುರ್ಥಿ ಸಮೀಪಿಸುತ್ತಿದ್ದು ತಾಲೂಕಿನೆಲ್ಲೆಡೆ ಹಬ್ಬದ ತಯಾರಿ ಜೋರಾಗಿ ನಡೆಯುತ್ತಿದೆ. ಮೂರ್ತಿ ಕಲಾವಿದರು ಗಣೇಶನ ವಿಗ್ರಹಕ್ಕೆ ಬಣ್ಣ ನೀಡುವ ಮೂಲಕ ಅಂತಿಮ ಸ್ಪರ್ಶ ನೀಡಲು ಸಜ್ಜಾಗುತ್ತಿದ್ದಾರೆ. ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬದ ವ್ಯಾಪಾರ ವಹಿವಾಟು…
Read Moreರಾಜ್ಯ ಸರ್ಕಾರಿ ನಿವೃತ್ತ ನೌಕರ ಸಂಘದ ಅಧ್ಯಕ್ಷರಾಗಿ ಜಾಲಿಸತ್ಗಿ ಅಧಿಕಾರಕ್ಕೆ
ಯಲ್ಲಾಪುರ: ರಾಜ್ಯ ಸರಕಾರಿ ನಿವೃತ್ತ ನೌಕರರ ಯಲ್ಲಾಪುರ ತಾಲೂಕಾ ಘಟಕದ ನೂತನ ಅಧ್ಯಕ್ಷರಾಗಿ ಎಸ್.ಎಲ್. ಜಾಲಿಸತ್ಗಿ ಅಧಿಕಾರ ಸ್ವೀಕರಿಸಿದರು. ಮಂಗಳವಾರ ನಿರ್ಗಮಿತ ಅಧ್ಯಕ್ಷ ಶ್ರೀರಂಗ ಕಟ್ಟಿಯವರು ಅಧಿಕಾರ ಹಸ್ತಾಂತರ ಮಾಡಿ ನೂತನ ಅಧ್ಯಕ್ಷ ಮತ್ತು ಪದಾಧಿಕಾರಿಗಳಿಗೆ ಶುಭ ಕೋರಿದರು.…
Read Moreಶ್ರೀಮನ್ನೆಲೆಮಾವು ಮಠದಲ್ಲಿ ಗೀತಾ ಕಂಠಪಾಠ ಸ್ಪರ್ಧೆ
ಸಿದ್ದಾಪುರ: ತಾಲೂಕಿನ ಶ್ರೀಮನ್ನಲೆಮಾವಿನ ಮಠದಲ್ಲಿ ಶ್ರೀ ಶ್ರೀ ಮಾಧಮಾನಂದ ಭಾರತೀ ಮಹಾಸ್ವಾಮಿಗಳ ಅನುಗ್ರಹದಿಂದ, ಶ್ರೀ ಲಕ್ಷ್ಮೀನರಸಿಂಹ “ಸಂಸ್ಕೃತಿ ಸಂಪದ”ಇದರ ಆಶ್ರಯದಲ್ಲಿ,ಸೆ.1ರಂದು ಪ್ರಾಥಮಿಕ ಮತ್ತು ಪ್ರೌಢಶಾಲಾ ಮಕ್ಕಳಿಗೆ ಶ್ರೀ ಭಗವದ್ಗೀತಾ ಕಂಠಪಾಠ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅನೇಕ ಶಾಲೆಯ…
Read Moreವಿಎಸ್ಎಸ್ ಬೆಳಕೆಯಲ್ಲಿ ಸೇಫ್ ಲಾಕರ್ ಉದ್ಘಾಟನೆ
ಭಟ್ಕಳ: ತಾಲೂಕಿನ ಗ್ರಾಮೀಣ ವ್ಯವಸಾಯ ಸಹಕಾರಿ ಸಂಘ ನಿಯಮಿತ ಬೆಳಕೆ ಇದರ ಪ್ರಧಾನ ಕಚೇರಿಯಲ್ಲಿ ನೂತನ ಸೇಫ್ ಲೋಕರ್‌ನ್ನು ಸಂಘದ ಅಧ್ಯಕ್ಷ ಮಾದೇವ ನಾಯ್ಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಬ್ಯಾಂಕಿನ ಉಪಾಧ್ಯಕ್ಷರಾದ ಪಾಂಡು ನಾಯ್ಕ, ನಿರ್ದೇಶಕರಾದ ಲಕ್ಷ್ಮೀನಾರಾಯಣ ನಾಯ್ಕ,…
Read More